Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 40ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 40ನೇ ಸರ್ಗಚತ್ವಾರಿಂಶಃ ಸರ್ಗಃ ಸಗರಪುತ್ರರು ವಿನಾಶ ಹೊಂದುವರೆಂದು ಸೂಚಿಸಿ ಬ್ರಹ್ಮನು ದೇವತೆಗಳನ್ನು ಸಮಾಧಾನಗೊಳಿಸಿದುದು; ಸಗರಪುತ್ರರು ಅಗೆಯುತ್ತಾ ಕಪಿಲಮಹರ್ಷಿಗಳ ಬಳಿ ತಲುಪಿದುದು; ಕಪಿಲರು ಕುಪಿತರಾಗಿ ಅವರನ್ನೆಲ್ಲ ದಹಿಸಿದುದು....more6minPlay
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 39ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 39ನೇ ಸರ್ಗಏಕೋನಚತ್ವಾರಿಂಶಃ ಸರ್ಗಃ ಸಗರನ ಅಶ್ವಮೇಧಾಶ್ವದ ಅಪಹರಣ; ಕುದುರೆಯನ್ನು ಹುಡುಕಲು ಸಗರನ ಹುಡುಗರು ಪೃಥ್ವಿಯನ್ನೇ ಭೇದಿಸಿದುದು; ಸಂಭ್ರಾಂತರಾದ ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದುದು....more5minPlay
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 37ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 37ನೇ ಸರ್ಗಸಪ್ತತ್ರಿಂಶಃ ಸರ್ಗಃ ಗಂಗೆಯಿಂದ ಕಾರ್ತಿಕೇಯನ ಉತ್ಪತ್ತಿ ಪ್ರಸಂಗ....more6minPlay
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 38ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 38ನೇ ಸರ್ಗ ಅಷ್ಟಾತ್ರಿಂಶಃ ಸರ್ಗಃ ಸಗರನ ಮಕ್ಕಳ ಜನನ; ಯಜ್ಞದ ಸಿದ್ಧತೆ....more5minPlay
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 36ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 36ನೇ ಸರ್ಗಷಟ್ ತ್ರಿಂಶಃ ಸರ್ಗಃ ದೇವತೆಗಳು ಶಿವ-ಪಾರ್ವತಿಯರನ್ನು ಸುರತಕ್ರೀಡೆಯಿಂದ ವಿಮುಖರನ್ನಾಗಿಸಿ ತಾರಕಾಸುರ ವಧೆಗಾಗಿ ಸಂಪ್ರಾರ್ಥಿಸಿದುದು; ದೇವತೆಗಳಿಗೂ ಭೂದೇವಿಗೂ ಉಮಾದೇವಿಯ ಶಾಪ....more5minPlay
May 11, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 35ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 35ನೇ ಸರ್ಗಪಂಚತ್ರಿಂಶಃ ಸರ್ಗಃ ಶ್ರೀರಾಮ ವಿಶ್ವಾಮಿತ್ರರ ಸಂವಾದ; ವಿಶ್ವಾಮಿತ್ರರಿಂದ ಗಂಗಾ-ಉಮೆಯರ ಜನ್ಮ ಕಥನ....more5minPlay
May 11, 2021ಆಲಿಸಿ: ಭಾವಗೀತೆ- ಸಂಗತಆಲಿಸಿ: ಭಾವಗೀತೆ- ಸಂಗತರಚನೆ: ಡಾ. ಸುಧಾಜೋಷಿ ಧಾರವಾಡ. ರಾಗ, ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ....more10minPlay
May 11, 2021ಆಲಿಸಿ: ಅಮ್ಮಂದಿರ ದಿನದ ವಿಶೇಷ- ಸಾವಿರ ಜನುಮವೆ ಬರಲಿಅಮ್ಮಂದಿರ ದಿನಾಚರಣೆಯ ಅಂಗವಾಗಿ ರಚಿಸಿದ ವಿಶೇಷ ಗೀತೆಸಾವಿರ ಜನುಮವೆ ಬರಲಿ ರಚನೆ, ರಾಗ, ಸಂಗೀತ ಸಂಯೋಜನೆ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more5minPlay
May 11, 2021ಆಲಿಸಿ: ಭಕ್ತಿ ಗೀತೆ- ಹಲವಾಗಿಸೆನ್ನ ಪ್ರಭುವೆಆಲಿಸಿ: ಭಕ್ತಿ ಗೀತೆ- ಹಲವಾಗಿಸೆನ್ನ ಪ್ರಭುವೆರಚನೆ: ವಸುಮತಿ ರಾಮಚಂದ್ರ, ಕವಿಗಳು, ಗಮಕಿಗಳು. ಬೆಂಗಳೂರುರಾಗ, ಸಂಗೀತ ಸಂಯೋಜನೆ- ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more5minPlay
May 07, 2021ಆಲಿಸಿ: ನುಡಿ ನಿಧಿ- ಕಾವ್ಯ ಗಾಯನನುಡಿ ನಿಧಿಗಳು ರಚನೆ: ಪ್ರಜ್ವಲ್ ಕೌಡಳ್ಳಿ ಸಕಲೇಶಪುರ ರಾಗ ಸಂಗೀತ ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more7minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.