UV Listen

UV Listen

By UVLISTENKids & Family
Download on the App Store

UV Listen episodes

  • S1EP 48 ಈ ಸಂಸ್ಕಾರಗಳನ್ನು ಸಾವಿರಾರು ವರ್ಷಗಳ ಹಿಂದೆ ಕಂಡುಕೊಳ್ಳಲಾಗಿತ್ತು !

    ಸಂಪ್ರದಾಯವಾಗಿ ಆಚರಿಸಿಕೊಂಡು ಬಂದ ಸಂಸ್ಕಾರಗಳ ಬಗ್ಗೆ ನಮಗೆಷ್ಟು ಗೊತ್ತು? ಮಗುವಿನ ಶ್ರೇಯಸ್ಸಿಗಾಗಿ ಗರ್ಭದಲ್ಲಿರುವಾಗಲೇ ಮಾಡೋ ಸಂಸ್ಕಾರದ ಕುರಿತು ನಾವು ತಿಳಿದುಕೊಂಡಿದ್ದೇವಾ? ಇಂತಹ ಅಮೂಲ್ಯ ವಿಚಾರಗಳನ್ನು ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    13 min
  • S1EP 70 ಪ್ರಾಮಾಣಿಕತೆ ಮರೆತು ಗೆಲುವು ನಮ್ಮದಾಗಿಸಿಕೊಂಡ್ರೆ..

    ಯಶಸ್ಸಿನ ಪರಿಭಾಷೆಗಳು ಕಾಲ ಸರಿದಂತೆ ಬದಲಾಗುತ್ತಲೇ ಇರುತ್ತದೆ. ಶಾಲೆಯಲ್ಲಿದ್ದಾಗ ಒಂದಾದರೆ ಕಾಲೇಜು ಮೆಟ್ಟಿಲೇರಿದಾಗ ಮತ್ತೊಂದು. ಈ ಸಂಚಿಕೆಯಲ್ಲಿ ನಿಜವಾದ ಸಕ್ಸಸ್ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.

    12 min
  • S1EP 47 ಮನುಷ್ಯ ಜನ್ಮ ಸಾರ್ಥಕತೆ ಪಡೆಯಬೇಕಾದ್ರೆ..

    ಜಗತ್ತು ಈಗ ಬಹಳ ವೇಗವಾಗಿದೆ.ವೈಯಕ್ತಿಕ ಮತ್ತು ವೃತ್ತಿಪರ ಕೆಲಸಗಳಲ್ಲಿ ಒತ್ತಡವೇ ಹೆಚ್ಚಾಗಿದೆ. Relax ಆಗೋದೇ ಅಪರೂಪವಾಗಿರೋ ಈ ದಿನಗಳಲ್ಲಿ ಇಲ್ಲೊಂದಿಷ್ಟು ಮಾತು ಸಮಾಧಾನದ  ಜೊತೆ ಮನಸಿಗೆ ಮುದ ನೀಡುತ್ತದೆ. ಸ್ವಲ್ಪ ಇಲ್ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿ. ಈ QR ಕೋಡ್ ಸ್ಕ್ಯಾನ್ ಮಾಡಿ.

    13 min
  • S1EP 69 ಇಂದಿನ ನಮ್ಮ ಸ್ಫೂರ್ತಿ - ಹಿಮಾ ದಾಸ್

    ಯಶಸ್ಸನ್ನು ಬೆನ್ನಟ್ಟಿ ಹೊರಟಾಗ ಅದರ ಆರಂಭ ಕಷ್ಟವಾಗಿರಬಹುದು. ಅದರತ್ತ ಗಮನ ಕೊಡುತ್ತಲೇ ಹೋದರೆ ಕೆಲಸ ಸುಲಭವಾಗುತ್ತೆ. ಸತತ ಪ್ರಯತ್ನ ಅನ್ನೋದು ಹೇಗೆ ಯಶಸ್ಸು ತಂದುಕೊಡುತ್ತೆ ಅನ್ನೋದನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP 68 ಸೋಲು ಕೊನೆಯಲ್ಲ ಗೆಲುವು ಮರೀಚಿಕೆಯಲ್ಲ ..

    ಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು. ನಿಮಗೆ ಗೊತ್ತಿದ್ದೂ ಗೊತ್ತಿರದ ಯಶಸ್ಸಿನ ಸೂತ್ರಗಳ ಕುರಿತು ತಿಳಿದು Recharge ಅಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

    12 min
  • S1EP 46 ಭಗವದ್ಗೀತೆ : ಹಲವು ವಿಚಾರ ಒಂದೇ ಮೂಲತತ್ವ

    ಭಗವದ್ಗೀತೆಯನ್ನು ಕೇಳಿದಾಗ ನಾವು ಗೊಂದಲಕ್ಕೆ ಬೀಳೋದು ಸಾಮಾನ್ಯ. ಯಾಕಂದ್ರೆ ಎಲ್ಲಾ ವಿಚಾರಗಳನ್ನು ಕೇವಲ 18 ಅಧ್ಯಾಯಗಳಲ್ಲಿ ಹೇಳಿದ್ದಾನೆ ಭಗವಾನ್ ಶ್ರೀಕೃಷ್ಣ. ಈ ಸಂಚಿಕೆಯಲ್ಲಿ ಪೂರ್ತಿ ಭಗವದ್ಗೀತೆಯ ಸಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP 45 ಗೀತೆಯನ್ನು ಶ್ರವಣ ಮಾಡುವವನು ಪುಣ್ಯ ಪಡೆಯುತ್ತಾನೆ

    ಈ ಜಗತ್ತಿನಲ್ಲಿ ಪ್ರಕೃತಿ ಜನ್ಯಗಳಾದ ತ್ರಿಗುಣಗಳಿಗೆ ಸಂಬಂಧಪಡದ ಜೀವಿಗಳು ಯಾವುದೂ ಇಲ್ಲ ಅಂದ ಶ್ರೀ ಕೃಷ್ಣ ಇಲ್ಲಿಯವೆರೆಗೆ ಜ್ಞಾನ, ಕರ್ಮ, ಕರ್ತಾ, ಕರ್ತ್ರ್, ಬುದ್ಧಿ, ಧೃತಿ, ಸುಖಗಳಲ್ಲಿನ ಭೇದಗಳನ್ನು ತಿಳಿಸುತ್ತಾನೆ. ಈ ಸಂಚಿಕೆಯಲ್ಲೂ ಭಗವದ್ಗೀತೆಯೊಂದಿಗೆ ಬದುಕನ್ನರಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ .. ಕೋಡ್ ಸ್ಕ್ಯಾನ್ ಮಾಡಿ. 

    12 min
  • S1EP 67 ಯಶಸ್ಸು ನಮ್ಮದಾಗೋದು ಯಾವಾಗ ಗೊತ್ತೇ?

    ನಾವೊಂದು ನದಿಯಲ್ಲಿರೋವಾಗ ನಮ್ಮ ಗುರಿ ದಡ ಸೇರೋದಾಗಿರುತ್ತೆ. ದಡ ಸೇರೋದು ಕಷ್ಟ ಆದ್ರೆ ಹೋಗೋ ದಿಕ್ಕು ಬದಲಾಯಿಸಬೇಕು ಹೊರತು ದೋಣಿಯನ್ನಲ್ಲ. ಅದೇ ರೀತಿ ಗೆಲುವು ಕೂಡ. ಗೆಲುವಿನ ದಡ ಸೇರೋ ಯಶಸ್ಸಿನ ಸೂತ್ರಗಳನ್ನು ತಿಳಿಯಿರಿ ಯಶಸ್ಸಿನ ದಾರಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP 44 ಸನ್ಯಾಸದ ಮೌಲ್ಯ ಮತ್ತು ತ್ಯಾಗದ ಮಹತ್ವ ಏನು ?

    ಭಗವದ್ಗೀತೆಯ ಆರಂಭದ ಅಧ್ಯಾಯದಲ್ಲಿ ಅರ್ಜುನನ ಹತಾಶೆಯನ್ನು ಕಂಡಿದ್ದೇವೆ. ಈ ಸಂಚಿಕೆಯಲ್ಲಿ ಗೀತೆಯ ಹಿಂದಿನೆಲ್ಲಾ ಅಧ್ಯಾಯಗಳ ಸಾರಾಂಶದ ಜೊತೆಗೆ ಅರ್ಜುನನ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ ಶ್ರೀ ಕೃಷ್ಣ. ಭಗವದ್ಗೀತೆಯೊಂದಿಗೆ ಬದುಕನ್ನರಿತು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.

    14 min
  • S1EP 66 : ನಿರಾಕರಣೆಯೇ ಪ್ರೇರಣೆಯಾದಾಗ | Use Rejection as Motivation Edit

    ಗೆದ್ದವರೆಲ್ಲರೂ ಸೋತಿರಲಿಲ್ವಾ ? ಶಿಲೆಗೆ ಉಳಿಪೆಟ್ಟು ಬಿದ್ದಾಗ ಮಾತ್ರ ಸುಂದರ ಮೂರ್ತಿಯಾಗಲು ಸಾಧ್ಯ. ಜೀವನದಲ್ಲಿ ಸೋಲಿನ ಅನುಭವ ಆಗದಾಗ ಗೆಲುವು ಸಂಭ್ರಮಿಸಲು ಹೇಗೆ ಸಾಧ್ಯ ? ಕೆಲಹೊತ್ತು ಈ ಹಾದಿಯಲ್ಲಿ ವಿಹರಿಸಿ Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ

    12 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.