
Sign up to save your podcasts
Or


ಈ ಸಂಚಿಕೆಯಲ್ಲಿ ಶ್ರೀ ಕೃಷ್ಣ ತಪಸ್ಸು, ದಾನ, ಚಿಂತನೆ ಕುರಿತ ವ್ಯಾಖ್ಯಾನ ಇದೆ. ಸರಿ, ತಪ್ಪುಗಳ ಚಿಂತನೆಯಲ್ಲಿ ನಮ್ಮನ್ನು ಆತ ದೂಡುತ್ತಾನೆ. ನಮ್ಮಲ್ಲಿರೋ ಸಂದೇಹ ಮತ್ತು ಗೊಂದಲಗಳನ್ನು ಶ್ರೀಕೃಷ್ಣ ಹೇಳೋ ಪಾಠದ ಮೂಲಕ ತಿಳಿದು .. ಆಗಿ .. ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ... ಟೈಪ್ ಮಾಡಿ ಅಥವಾ .. ಕೋಡ್ ಸ್ಕ್ಯಾನ್ ಮಾಡಿ
ಗೆಲುವಿನ ದಾರಿಯಲ್ಲಿ ಸಾಗುವಾಗ ನಮ್ಮ ಜೊತೆಗಿರುವುದು ಸಮಯ. ಸಮಯಕ್ಕೆ ಬೆಲೆ ನೀಡುವುದು ಅಂದ್ರೆ ನಮ್ಮ ಕೆಲಸ, ಚಟುವಟಿಕೆಗಳಿಗೆ ನಾವು ಬೆಲೆ ಕೊಟ್ಟ ಹಾಗೆ. ಸಮಯ ಪಾಲನೆ ನಮ್ಮನ್ನು ಯಶಸ್ಸಿನ ದಡ ಹೇಗೆ ಸೇರಿಸುತ್ತೆ ಅನ್ನೋದನ್ನು ಮಾತಿನ ದೋಣಿಯಲ್ಲಿ ವಿಹರಿಸುತ್ತ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಈ ಸಂಚಿಕೆ ಆರಂಭವಾಗೋದು ಅರ್ಜುನನ ಪ್ರಶ್ನೆಯಿಂದ. ಮನುಷ್ಯನ ಸ್ಥಿತಿ ಯಾವುದು ? ಅದು ಸಾತ್ವಿಕ ಶ್ರದ್ಧೆಯೋ ? ರಾಜಸಿಕವೋ ? ಎನ್ನುವುದು ಅರ್ಜುನನ ಪ್ರಶ್ನೆಯಾಗಿದೆ. ಒಂದು ಬೆಳಕಿನ ರೂಪದಲ್ಲಿ ಪರಮಾತ್ಮನನ್ನು ಸ್ಮರಿಸುತ್ತ ಈ ಪ್ರಶ್ನೆಯ ಉತ್ತರ ಕಂಡುಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಮಾತು ಮತ್ತದರೊಳಗಿನ ವಸ್ತುವಿನ ಮೂಲಕ ಪ್ರೇರಣೆ ಪಡೆಯಬೇಕು. ಇದು ನೂತನ ಪ್ರಯಾಣದ ಆರಂಭದ ಸಮಯ. ಇಂದಿನಿಂದ ಪ್ರತೀ ಸೋಮವಾರ Success Secretsಗಳನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.
ದೈವೀ ಸಂಪತ್ತು ಅಂದ್ರೆ ದೇವತೆಗಳ ಸಂಪತ್ತು ಅಂತಲ್ಲ. ಅದು ದಿವ್ಯ ಮತ್ತು ಅಮೋಘವಾದ ಸಂಪತ್ತು. ಮೋಕ್ಷ ಸಂಪತ್ತನ್ನು ಪಡೆಯುವುದಕ್ಕಾಗಿಯೇ ಹುಟ್ಟಿರುವವರಿಗೆ ಯಾವ ಗುಣಗಳಿರುತ್ತವೆ ? ಮತ್ತು ದೈವೀ ಸಂಪತ್ತಿಗೆ ವಿರುದ್ಧವಾದ ಪುರುಷನ ಲಕ್ಷಣಗಳು ಯಾವುವು ಎಂದು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.
ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರ ನಮ್ಮ ಜೀವನದ ಭಾಗವಾಗಿದೆ. ಯಾವುದೇ ಶುಭ ಸಮಾರಂಭಕ್ಕೂ ಮೊದಲು ಅಥವಾ ಹಬ್ಬ ಹರಿದಿನಗಳನ್ನು ಆಚರಿಸಲು ನಾವು ಜ್ಯೋತಿಷ್ಯ, ಪಂಚಾಂಗದ ಮೊರೆ ಹೋಗುವುದು ಸಾಮಾನ್ಯ. ಈ ಸಂಚಿಕೆಯಲ್ಲಿ ಜ್ಯೋತಿಷ್ಯ, ಗಣಿತ ಶಾಸ್ತ್ರಕ್ಕೆ ಅಮೋಘ ಕೊಡುಗೆ ನೀಡಿದ ಮೇಧಾವಿ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಪ್ರತಿ ಧರ್ಮಶಾಸ್ತ್ರದಲ್ಲೂ ಮನುಷ್ಯರಲ್ಲಿರೋ ಒಳ್ಳೇದು ಮತ್ತು ಕೆಟ್ಟ ಗುಣಗಳ ವಿವರಣೆ ಬರುತ್ತೆ. ಒಳ್ಳೆ ಗುಣಗಳಿಗೆ ದೈವೀ ಸಂಪತ್ತು ಎಂದರೆ ಕೆಟ್ಟ ಗುಣಗಳನ್ನು ಅಸುರೀ ಸಂಪತ್ತು ಎಂದು ವಿವರಿಸಲಾಗಿದೆ. ಈ ವಿಂಗಡಣೆ ಯಾಕೆ ? ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಒಂದಿನ ಅವರು ಚಿಕ್ಕಪ್ಪನ ಜತೆಗೂಡಿ ಗಾಳಿಯ ಗನ್ ಬಳಸಿ ಪಕ್ಷಿಯೊಂದನ್ನು ಹೊಡೆದಿದ್ರಂತೆ. ಅದರಲ್ಲಿರೋ ವಿಶಿಷ್ಟ ಗುಣಗಳನ್ನು ಕಂಡು ಪಕ್ಷಿಗಳ ಕುರಿತು ಅಧ್ಯಯನ ಮಾಡಿ ಇಡೀ ವಿಶ್ವ ಗುರುತಿಸುವ ಪಕ್ಷಿತಜ್ಞರಾದ ಇವರ ಕುರಿತ ಸ್ಪೂರ್ತಿದಾಯಕ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ಅತ್ತಂದಿತ್ತ ಓಡುವ ಮನಸಿಗೆ ಸ್ವಲ್ಪ ವಿರಾಮ ನೀಡಿ ಸಮಾಧಾನಪಡಿಸಿ. ಈ ಸಂಚಿಕೆಯಲ್ಲಿ ಪರುಷೋತ್ತಮ ಅಂದ್ರೆ ಭಗವಂತನ ಪ್ರಾಪ್ತಿ ಹೇಗೆ ಸಾಧ್ಯ ಅನ್ನೋದನ್ನು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ....
ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈಗಂತೂ ಅದಿಲ್ಲದೆ ಬದುಕು ಸಾಧ್ಯವೇ ಇಲ್ಲ ಎಂಬಂತಾಗಿದೆ.ನಮ್ಮ ಬದುಕು ಬದಲಿಸಿದ ವಿಜ್ಞಾನ, ಅದರ ಹಿನ್ನೆಲೆ ಜೊತೆ ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.
From the publisher's feed