
Sign up to save your podcasts
Or


ಜಗತ್ತಿನಲ್ಲಿರೋ ಒಳಿತು ಕೆಡುಕುಗಳನ್ನು ಅರ್ಜುನನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟ ಶ್ರೀಕೃಷ್ಣ ಕೊನೆಯಲ್ಲಿ ಅದಕ್ಕಿಂತಲೂ ಅಗಾಧವಾಗಿದ್ದೇನೆ ಅಂತ ವಿವರಿಸುತ್ತಾನೆ. ವಿಭೂತಿಯೋಗದವರೆಗೆ ತನಗೆ ಬೇಕಾದ ಪ್ರತಿಯೊಂದು ವಿಚಾರವನ್ನು ಕೆದಕಿ ಕೆದಕಿ ಕೇಳುತ್ತಾನೆ . ಸಾವಧಾನವಾಗಿ ಶ್ರೀಕೃಷ್ಣ ವಿವರಿಸುವ ಸಂಗತಿಗಳನ್ನು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ... ಟೈಪ್ ಮಾಡಿ ಅಥವಾ ಈ .. ಕೋಡ್ ಸ್ಕ್ಯಾನ್ ಮಾಡಿ
ಸಾಮಾನ್ಯ ಲೋಹದಂತಿದ್ದ ಚಿನ್ನಕ್ಕೆ ಇಷ್ಟು ಮೌಲ್ಯ ಬರಲು ಏನು ಕಾರಣ ? ಉಳಿದ ಲೋಹಗಳಿಗಿಂತ ಇದಕ್ಕೆ ವಿಶೇಷ ಗುಣಗಳಿವೆ.ಕೆಲವು ಲೋಹ ಬಳಸಿ ಚಿನ್ನ ತಯಾರಿಸುವ ಅದ್ಬುತ ವಿಚಾರ ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
ಅರ್ಜುನನ ಜ್ಞಾನದ ತೃಷೆಯನ್ನು ಗಮನಿಸಿದ ಶ್ರೀಕೃಷ್ಣ ಈ ಅಧ್ಯಾಯದಲ್ಲಿ ಜ್ಞಾನದ ಬಗೆಗಿನ ಮತ್ತಷ್ಟು ವಿಚಾರಗಳನ್ನು ಬೋಧಿಸುತ್ತಾನೆ. ಜ್ಞಾನ ಎಷ್ಟು ಅಮೂಲ್ಯವಾದದ್ದು ಅಂದ್ರೆ ಅದನ್ನು ಸುಲಭವಾಗಿ ಗುರುಗಳು ಯಾರಿಗೂ ಬೋಧಿಸುವುದಿಲ್ಲ. ಶ್ರೀಕೃಷ್ಣ ಬೋಧಿಸಿದ ವಿಭೂತಿಯಾಗದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಪುರಾತನ ವೈದ್ಯಶಾಸ್ತ್ರವಾದ ಆಯುರ್ವೇದಕ್ಕೆ 5000 ವರ್ಷಗಳ ಇತಿಹಾಸ ಇದೆ. ಈ ಪದ್ದತಿಗೆ ಅಂದಿನ 3 ಆಚಾರ್ಯರು ಭದ್ರ ಬುನಾದಿ ಹಾಕಿದರು. ಇವರ ರಚನೆಯ ಸಂಹಿತೆಯ ಬೇರಿನಿಂದ ಆಯುರ್ವೇದ ಪದ್ಧತಿ ಜನಜನಿತವಾಗಿದೆ. ಈ ಕುರಿತ ಮಹತ್ವದ ಸಂಗತಿ ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
ನಮ್ಮಲ್ಲಿ ಬೇರೂರಿರುವ ಒಂದು ಗುಣ ಅಹಂಕಾರ. ಜ್ಞಾನ, ಅಹಂಕಾರ, ಸಂಪತ್ತು, ಸೌಂದರ್ಯ, ಯವ್ವನದ ಅಹಂಕಾರದಂತಹ ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತಿರುತ್ತದೆ. ಈ ಸಂಚಿಕೆಯನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ಅಹಂಕಾರದ ಪರದೆ ಕಳಚಿಕೊಳ್ಳಿ. www.uvlisten.com ಕ್ಲಿಕ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮುನಿಗಳು. ಶ್ರೀ ವಿಷ್ಣುವಿನ ಕೃಪೆಯಿಂದ ಅವತಾರವನ್ನೆತ್ತಿದ ಪತಂಜಲಿಯವರು, ಅಷ್ಟಾಂಗ ಯೋಗವನ್ನು ತನ್ನ ಶಿಷ್ಯಂದಿರಿಗೆ, ಆ ಮೂಲಕ ಜಗತ್ತಿಗೆ ನೀಡಲು ಹೇಗೆ ಸಾಧ್ಯವಾಯಿತು? ಅದರ ಹಿಂದಿನ ಸ್ವಾರಸ್ಯಕರ ಕಥೆಯೇನು ? ಅನ್ನೋ ತಿಳಿದುಕೊಳ್ಳೋ ಕುತೂಹಲವಿದ್ಯಾ? ಹಾಗಾದ್ರೆ ರೀಚಾರ್ಜ್ ವಿದ್ ಬಡೆಕ್ಕಿಲ ಪ್ರದೀಪ್ ಶೋ ನ ಇವತ್ತಿನ ಸಂಚಿಕೆಯನ್ನು ಕೇಳಿ, ರೀಚಾರ್ಜ್ ಆಗಿ...
ಜ್ಞಾನ, ವಿದ್ಯೆಯಲ್ಲಿ ಶ್ರೀಮಂತ ದೇಶ ನಮ್ಮದು. ಅದೆಷ್ಟೋ ಅನೂಹ್ಯ ಸಂಗತಿಗಳನ್ನು ಜಗತ್ತಿಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸೃಷ್ಟಿಯ ಹುಟ್ಟಿನ ಕುರಿತ ಪರಿಕಲ್ಪನೆಯನ್ನು ಪ್ರತಿಪಾದಿಸಿದ ನಮ್ಮ ದೇಶದ ಆ ಮಹಾನ್ ಮೇಧಾವಿ ಯಾರು ಅನ್ನೋದನ್ನು ಇಲ್ಲಿ ತಿಳಿಯಿರಿ.
ಓಂಕಾರ. ಸೃಷ್ಟಿಯ ಮೊದಲ ಬೀಜಾಕ್ಷರ. ಓಂಕಾರದಿಂದಲೇ ವೇದಗಳು ಹುಟ್ಟಿಕೊಂಡಿವೆ ಎಂದು ಹೇಳಿದ ಶ್ರೀಕೃಷ್ಣ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಓಂಕಾರದ ಮಹತ್ವವನ್ನು ತಿಳಿಸುತ್ತಾನೆ. ಓಂಕಾರವನ್ನು ಉಚ್ಚರಿಸುತ್ತಾ ಮತ್ತೆಂದೂ ಬಾರದ ಲೋಕಕ್ಕೆ ಹೋಗೋದು ಹೇಗೆ ಎಂದು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ... ಟೈಪ್ ಮಾಡಿ ಅಥವಾ .. ಕೋಡ್ ಸ್ಕ್ಯಾನ್ ಮಾಡಿ.
S1EP51 Recharge : ವಿಮಾನಗಳ ಪರಿಕಲ್ಪನೆ ಕೊಟ್ಟಿದ್ದು ಯಾರು ಗೊತ್ತಾ? | concept of airplanes
ವಿಮಾನವನ್ನು ಕಂಡು ಹಿಡಿದದ್ದು ಯಾರು ಅಂತ ಕೇಳಿದಾಗ ಥಟ್ ಅಂತ ನಾವು ಹೇಳೋದು ರೈಟ್ ಬ್ರದರ್ಸ್.ಆದ್ರೆ ಅದಕ್ಕೂ ಮೊದಲು ಈ ಪರಿಕಲ್ಪನೆಯನ್ನು ಕಂಡದ್ದು ನಮ್ಮ ಭಾರತೀಯರೊಬ್ಬರು ಅಂದ್ರೆ ನೀವು ನಂಬಬೇಕು. ಈ ಸ್ಪೂರ್ತಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ನೆಡೋದಿಲ್ಲ. ಪ್ರಾಯಶಃ ಇದೇ ಕಾರಣಕ್ಕೆ ಸಾವಿನ ವಿಚಾರ ಆತನಿಗೆ ಕಾಡೋದಕ್ಕೆ ಪ್ರಾರಂಭ ಆಗುತ್ತೆ. ಕೃಷ್ಣ ಹೇಳಿದ 6 ಸಂಗತಿಗಳು ಮತ್ತು ಅದನ್ನರಿಯುವ ವಿಧಾನವನ್ನು ತಿಳಿದು ರೆಲಕ್ಷ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
From the publisher's feed