UV Listen

UV Listen

By UVLISTENKids & Family
Download on the App Store

UV Listen episodes

  • S1EP43 Recharge: Father of Indian space research Dr| Vikram Sarabhai | ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್‌

    ಹಿಂದಿನ ಸಂಚಿಕೆಗಳಲ್ಲಿ ಪ್ರಾಚೀನ ಮೇಧಾವಿಗಳನ್ನ ಪರಿಚಯ ಮಾಡಿಕೊಂಡಿದ್ದೇವೆ..ಜಗತ್ತು ಅಪ್‌ಡೇಟ್‌ ಆಗುತ್ತಿರುವ ಸಂದರ್ಭದಲ್ಲಿ ಮಾಡಿದಂತಹ ಆವಿಷ್ಕಾರಗಳು ಹಾಗೂ ಅದರ ಹಿಂದಿನ ಕಾರಣಕರ್ತೃವಿನ ಬಗ್ಗೆ ತಿಳಿದುಕೊಳ್ಳೋಣ... 

    ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್‌ ಅವರ  ಸಾಧನೆ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ.

    13 min
  • S1EP25 Relax Adhyaya 04 Jnana Karma Sanyasa Yoga - ಅಧ್ಯಾಯ ೦೪. ಜ್ಞಾನ ಕರ್ಮ ಸಂನ್ಯಾಸ ಯೋಗ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಅಧ್ಯಾಯ ೦೪. ಜ್ಞಾನ ಕರ್ಮ ಸಂನ್ಯಾಸ ಯೋಗ

    ಒಂದು ಕಡೆ ಜ್ಞಾನದ ಬಗ್ಗೆ ವಿವರಿಸಿದ ಕೃಷ್ಣ, ಇನ್ನೊಂದು ಕಡೆ ಜ್ಞಾನಕ್ಕಿಂತ ಕರ್ಮವೇ ಶ್ರೇಷ್ಠ ಎನ್ನುತ್ತಾನೆ. ಅರ್ಜುನನ ಮನದಲ್ಲಿ ಇವೆರಡರ ಬಗ್ಗೆ ಇನ್ನಷ್ಟು ಗೊಂದಲ ಮೂಡುತ್ತದೆ. ಆದ್ದರಿಂದ ಜ್ಞಾನದ ಮೂಲವನ್ನು ಹಾಗೂ ಕರ್ಮದ ತತ್ವವನ್ನು ಈ ಅಧ್ಯಾಯ ಅಂದರೆ ಜ್ಞಾನ ಕರ್ಮ ಸನ್ಯಾಸ ಯೋಗದಲ್ಲಿ ಕೃಷ್ಣ ಅರ್ಜುನನಿಗೆ ಧಾರೆಯೆರೆಯುತ್ತಾನೆ. ಇದರ ತಾತ್ಪರ್ಯವನ್ನ ಕೇಳಿ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ... uvlisten.com ಅಂತ ಟೈಪ್‌ ಮಾಡಿ...

    12 min
  • S1EP42 Recharge. Bharatada Geniusgalu Bhaskaracharya - ಭಾರತದ ಜೀನಿಯಸ್_ಗಳು - ಭಾಸ್ಕರಾಚಾರ್ಯ

    ಭಾರತ ಅನೇಕ ಮೇಧಾವಿಗಳನ್ನ ಹುಟ್ಟು ಹಾಕಿದೆ. ಅವರನ್ನು ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. "ಭಾರತದ ಜೀನಿಯಸ್‌ಗಳು" ಎಂಬ ಈ ಸಿರೀಸ್‌ನ ಎರಡನೇ ಸಂಚಿಕೆಯಲ್ಲಿ ನಾವಿಂದು ಭಾರತೀಯ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ. ಕೇಳಿ ರೀಚಾರ್ಜ್‌ ಆಗಿ ಬಡೆಕ್ಕಿಲ ಪ್ರದೀಪ್‌ಅವರ ಧ್ವನಿಯಲ್ಲಿ.  uvlisten.com ಅಂತ ಟೈಪ್‌ ಮಾಡಿ.

    13 min
  • S1EP41 Recharge. Bharatada Geniusgalu Sushrutha - ಭಾರತದ ಜೀನಿಯಸ್_ಗಳು - ಸುಶ್ರುತ

    ಭಾರತ ಅಂದರೆ ಸಾಧಕರ ನಾಡು. ಇಲ್ಲಿ ಬಂದು ಹೋದ ಒಬ್ಬೊಬ್ಬ ಸಾಧಕರ ಬಗ್ಗೆ ತಿಳಿಯುತ್ತಾ ಸಾಗಿದರೆ ರೋಮಾಂಚನವಾಗುತ್ತದೆ. ಅಷ್ಟೇ ಏಕೆ, ಈ ರೀತಿಯ ಸಾಧನೆ ನಮ್ಮೂರಿನವರೇ ಮಾಡಿದ್ದಾ ಅನ್ನುವ ಉದ್ಗಾರ ಮೂಡುವುದೂ ಸಾಧ್ಯ. ಅಂತಹಾ ʼಭಾರತದ ಜೀನಿಯಸ್‌ʼಗಳ ಸರಣಿ ಇಂದಿನಿಂದ ಕೇಳಿ. ಮೊದಲ ಸಂಚಿಕೆಯಲ್ಲಿ ಸರ್ಜರಿಗಳ ಪಿತಾಮಹನ ಕಥೆ, ಅವರು ಮಾಡಿದ ಸಾಧನೆಗಳೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗುತ್ತದೆ. ಕೇಳಿ ರೀಚಾರ್ಜ್‌ ಆಗಿ, ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ,

    14 min
  • S1EP24 Relax - Adhyaya 03 Karma Yoga - ಅಧ್ಯಾಯ 03 ಕರ್ಮಯೋಗ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಅಧ್ಯಾಯ ೦೩. ಕರ್ಮಯೋಗ ಕರ್ಮದ ಮಹತ್ವವೇನು?

    ನಾವಿಲ್ಲಿ ಭಗವದ್ಗೀತೆಯ ಜೊತೆಗೆ ಬದುಕನ್ನರಿಯುವ ಪ್ರಯತ್ನದಲ್ಲಿದ್ದೇವೆ... ಕವಲುದಾರಿಯಲ್ಲಿದ್ದಾಗ ನಾವು ಅನೇಕ ಮಾರ್ಗಗಳು ನಮ್ಮ ಮುಂದಿರುತ್ತವೆ... ಅದರಲ್ಲಿ ಒಂದಾದ ಕರ್ಮಮಾರ್ಗದ ಶ್ರೇಷ್ಠತೆ ಮತ್ತು ಅದರ ವೈಶಿಷ್ಠ್ಯತೆಯನ್ನ ಶ್ರೀಕೃಷ್ಣ ಇಲ್ಲಿ ವಿವರಿಸಿದ್ದನ್ನು ಕೇಳಿ ರಿಲಾಕ್ಸ್‌ ಆಗಿ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ.

    14 min
  • S1EP40 Recharge - Geluvu Soladaga - Male Hudugiya Solu Geluvu - ಮಳೆ ಹುಡುಗಿಯ ಸೋಲು ಗೆಲುವು - ಪೂಜಾ ಗಾಂಧಿ

    Recharge: Kick start your day by tuning in to "Recharge” Podcast by Mr. Badekkila Pradeep

    ಮಳೆ ಹುಡುಗಿಯ ಸೋಲು ಗೆಲುವು  - Recharge 40

    ಮಳೆ ಹುಡುಗಿ ಪೂಜಾ ಗಾಂಧಿ ಗಾಂಧಿನಗರದ ಆಚೆ ಉಳಿದಿದ್ದಾರೆ. ನಟನೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡ ನಂತ್ರ ಸಿನಿಮಾ ನಿರ್ಮಾಣ , ರಾಜಕೀಯಕ್ಕೆ ಪ್ರವೇಶ ಮಾಡಿದ್ರು. ಈಗವರ ಹೆಸರೇ ನೆನಪಿಲ್ಲ ಅನ್ನೋಹಾಗೆ ಆಗಿದ್ದು ಯಾಕೆ ? ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ. www.uvlisten.com ಟೈಪ್ ಮಾಡಿ.

    12 min
  • S1EP39 Recharge - Geluvannu Nibhayisuvudu Kuda Ondu Kale - ಗೆಲುವನ್ನು ನಿಭಾಯಿಸುವುದು ಕೂಡ ಒಂದು ಕಲೆ

    Recharge: Kick start your day by tuning in to "Recharge” Podcast by Mr. Badekkila Pradeep

    ಗೆಲುವನ್ನು ನಿಭಾಯಿಸುವುದು ಕೂಡ ಒಂದು ಕಲೆ   - Recharge 39

    ಬಾನೆತ್ತರಕ್ಕೆ ಹಾರಿ ವ್ಯವಹಾರದಲ್ಲಿ ಉನ್ನತಿ ಕಂಡ ಅದೆಷ್ಟೋ ವಿಮಾನಯಾನ ಸಂಸ್ಥೆಗಳು ಸೋಲುಂಡಿವೆ. ಈ ಸೋಲಿನ ಹಿಂದಿನ ಅಸಲೀಯತ್ತನ್ನು ತಿಳಿಯಿರಿ ಮತ್ತು ನಿಮ್ಮ ಸಾಧನೆಯ ಪ್ರಯಾಣದಲ್ಲಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ. 

    13 min
  • S1EP23 Relax - Adhyaya 02- Sankhya Yoga - ಅಧ್ಯಾಯ 02 - ಸಾಂಖ್ಯ ಯೋಗ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಸ್ಥಿತಪ್ರಜ್ಞರಾಗಿರೋದು ಹೇಗೆ ? - Relax Epi 23 

    ನಾವಿಲ್ಲಿ ಭಗವದ್ಗೀತೆಯೊಂದಿಗೆ ಬದುಕು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ಗೊಂದಲದ ಸಂದರ್ಭದಲ್ಲಿ ನಾವು ಸ್ಥಿತಪ್ರಜ್ಞರಾಗಿರಬೇಕು.ಈ ಸ್ಥಿತಿಯನ್ನು ಕಂಡುಕೊಳ್ಳುವುದು ಹೇಗೆ ಎಂದು ಕೃಷ್ಣ ಅರ್ಜುನನಿಗೆ ವಿವರಿಸಿದ್ದನ್ನು ಕೇಳಿ Relax ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. 

    13 min
  • S1EP38 Recharge - Yo Yo Ayyo Agid hege- Honey Singh edit new - ಯೋ ಯೋ ಅಯ್ಯೋ ಆಗಿದ್ ಹೇಗೆ

    Recharge: Kick start your day by tuning in to "Recharge” Podcast by Mr. Badekkila Pradeep  

    ಗೆದ್ದು ಬಿದ್ರೂ ಎದ್ದು ಬರೋ ಪ್ರಯತ್ನ ಜಾರಿ ಇದೆ  - Recharge 38

    ಯೋ ಯೋ ಅಂತೊಬ್ಬ ಪ್ರಖ್ಯಾತ ಗಾಯಕರೊಬ್ಬರಿದ್ದರು. ವೃತ್ತಿ ಜೀವನಕ್ಕೆ ಬಂದು ಕೇವಲ 2 - ೩ ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿಯಾಗಿತ್ತು. ಇವರ ಒಂದು ಹಾಡಿನ ಸಂಭಾವನೆ ಕೇಳಿದ್ರೆ ನಿಮಗೆ ತಲೆ ಸುತ್ತು ಬರಬಹುದು. ಅಷ್ಟು ಪ್ರಸಿದ್ಧಿ ಪಡೆದ ಗಾಯಕ ಈಗೆಲ್ಲಿದ್ದಾರೆ ? ಏನ್ ಮಾಡ್ತಿದಾರೆ? ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

    12 min
  • S1EP37 Recharge - Geluvu Soladaga - Score Madthane Irbeku- Robbin Uttapa ಗೆಲುವೂ ಸೋಲಾದಾಗ - ಸ್ಕೋರ್_ ಮಾಡ್ತಾನೆ ಇರಬೇಕು - ರಾಬಿನ್_ ಉತ್ತಪ್ಪ

    Recharge: Kick start your day by tuning in to "Recharge” Podcast by Mr. Badekkila Pradeep  

    ಆವತ್ತು ಭರವಸೆ ಮೂಡಿಸಿದ ರಾಬಿನ್ ಉತ್ತಪ್ಪ ವರ್ಚಸ್ಸು ಕಡಿಮೆ ಆಗಿದ್ಯಾಕೆ ?  - Recharge 37

    ಪ್ರಸಿದ್ಧ ವ್ಯಕ್ತಿಗಳ ಜೀವನದ ಮಜಲುಗಳೇ ಸಾಧನೆಯ ಪಥದಲ್ಲಿರೋರಿಗೆ ಸ್ಫೂರ್ತಿ. ಅದು ಸೋತು ಗೆದ್ದವರಾಗಿರಲಿ ಅಥವಾ ಗೆದ್ದು ಸೋತವರಾಗಿರಲಿ. ಒಬ್ಬರ ಬದುಕು ಇನ್ನೊಬ್ಬರಿಗೆ ಪಾಠ. ದೇಶ ಕಂಡ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ. 

    21 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.