UV Listen

UV Listen

By UVLISTENKids & Family
Download on the App Store

UV Listen episodes

  • S1EP22 Relax- Manavemba Gondalada Goodu- Modala Adhyaya - ಮನವೆಂಬ ಗೊಂದಲದ ಗೂಡು - ಮೊದಲ ಅಧ್ಯಾಯ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಮನವೆಂಬ ಗೊಂದಲದ ಗೂಡು - Relax epi 22


    ಭಗವದ್ಗೀತೆಯ ಮೊದಲ ಅಧ್ಯಾಯ ಏನನ್ನುತ್ತದೆ? ಅರ್ಜುನನ ವಿಷಮ ಮನಸ್ಥಿತಿ , ಗೊಂದಲ, ಯುದ್ಧ, ಪಲಾಯನವಾದ ಮತ್ತು ತಲ್ಲಣಗಳನ್ನು ತಿಳಿದು ಬದುಕಿಗೆ ತೆರೆದುಕೊಳ್ಳಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 

    14 min
  • S1EP36 Recharge - Geluvu Soladaga - Jana, Dhana, Bhana Bhana- Janardan Reddy ಗೆಲುವೂ ಸೋಲಾದಾಗ - ಜನ ಧನ ಭಣ, ಭಣ - ಜನಾರ್ದನ ರೆಡ್ಡಿ

    Recharge: Kick start your day by tuning in to "Recharge” Podcast by Mr. Badekkila Pradeep


    ಕೆಲವು ತಪ್ಪುಗಳು ನಮ್ಮನ್ನು ಕೆಳಕ್ಕೆ ತಳ್ಳುತ್ತವೆ - Recharge 36 


    ಒಮ್ಮೆ ಗೆದ್ದ ಮೇಲೆ ಅವರ ಕುರಿತು ಟೀಕೆ, ಟಿಪ್ಪಣಿ, ವಿಮರ್ಶೆ ಸಹಜ. ಗೆದ್ದು ಸೋತವರು ತುಂಬಾ ಜನ ಇರ್ತಾರೆ. ಅವರ ಗೆಲುವಿನ ನಂತರದ ತಪ್ಪು ನಮಗೆ ದಾರಿದೀವಿಗೆ ಆಗಬಹುದು. ಅಂತಹ ಒಂದು ಕತೆ ಕೇಳಿ Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    12 min
  • S1EP35 Recharge - Geluvu Soladaga - Middle East Kanasugalu- B. R Shetty - ಗೆಲುವೂ ಸೋಲಾದಾಗ - ಮಿಡಲ್_ ಈಸ್ಟ್_ ಕನಸುಗಳು - ಬಿ. ಆರ್_ ಶೆಟ್ಟಿ

    Recharge: Kick start your day by tuning in to "Recharge” Podcast by Mr. Badekkila Pradeep


    ಕೋಟ್ಯಂತರ ಬೆಲೆಬಾಳುವ ಸಾಮ್ರಾಜ್ಯ ಕಳಕೊಂಡಿದ್ದು ಹೇಗೆ ? 


    ನಮ್ಮ ಬದುಕು ಅದೆಷ್ಟೋ ಅನಿರೀಕ್ಷಿತ ತಿರುವಿನಿಂದ ಕೂಡಿದೆ. ಕರಾವಳಿ ಕರ್ನಾಟಕ ಮೂಲದವರೊಬ್ಬರು ಗಲ್ಫ್ ರಾಷ್ಟ್ರಕ್ಕೆ ಉದ್ಯೋಗ ಅರಸಿ ಹೋಗುತ್ತಾರೆ. ಸತತ ಪರಿಶ್ರಮದಿಂದ ಬಹುದೊಡ್ಡ ಸಾಮ್ರಾಜ್ಯವನ್ನು ಅಲ್ಲಿ ಕಟ್ಟಿಕೊಳ್ಳುತ್ತಾರೆ. ನಂತ್ರ ಅವರ ಬದುಕಿನಲ್ಲಿ ಎದುರಾಗುವ ತಿರುವಿನ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 

    12 min
  • S1EP21 Relax - Baduku Bhagavadgeethe - ಬದುಕು ಭಗವದ್ಗೀತೆ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಬದುಕು ಹಸನಾಗಿಸುವ ಮಾರ್ಗದರ್ಶಿ - ಭಗವದ್ಗೀತೆ 

    ಬದುಕು ಹಸನಾಗಿರಬೇಕು ಅನ್ನೋದು ಸಹಜ ಮನಸ್ಥಿತಿ. ಜೀವನ ಸುಂದರವಾಗಿಸಲು ನಮ್ಮ ಮುಂದೆ ಹಲವು ಆಯ್ಕೆಗಳಿವೆ. ನೂರು ದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲವೇ ಇಲ್ಲದಂತೆ ಮಾಡುವ ಸರಳ ಮಾರ್ಗರ್ದರ್ಶಿ ಭಗವದ್ಗೀತೆ ಕುರಿತು ಒಂದಿಷ್ಟು ವಿಚಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ



    13 min
  • S1EP34 Recharge - Blackberry Kathe Vyathe - ಬ್ಲಾಕ್ಬೆರ್ರಿ ಕಥೆ ವ್ಯಥೆ

    Recharge: Kick start your day by tuning in to "Recharge” Podcast by Mr. Badekkila Pradeep


    ಕೆಲವೊಮ್ಮೆ ನಾವು ಸೋಲಬೇಕಾಗುತ್ತದೆ.. ಯಾಕೆ ಗೊತ್ತಾ? 


    ಈ ಫೋನ್ ಈಗ ನೆನಪಾಗಿ ಉಳಿದುಬಿಟ್ಟಿದೆ. ಒಂದು ಕಾಲದಲ್ಲಿ ದೇಶ ವಿದೇಶವನ್ನು ಆಳಿದ ಫೋನ್ ಕ್ರಮೇಣ ತನ್ನ ಅಸ್ತಿತ್ವವನ್ನು ಕಳಕೊಂಡಿತು. ಇದು ಆ ಕಾಲದ iphone ಆಗಿತ್ತು.ಈ ಫೋನ್ ನಿಮ್ಮನ್ನು Recharge ಆಗಿಸೋ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP33 Recharge - Vijayapatha Sulabhavalla- Vijaypat Singhania - ವಿಜಯಪಥ ಸುಲಭವಲ್ಲ - ವಿಜಯಪತ್ ಸಿಂಘಾನಿಯಾ

    Recharge: Kick start your day by tuning in to "Recharge” Podcast by Mr. Badekkila Pradeep


    ನಡೆದಷ್ಟೂ ದಾರಿ ಇದೆ ಪಡೆದಷ್ಟು ಭಾಗ್ಯ ಇದೆ 


    ಇಲ್ಲಿ ಗೆಲುವಿನ ಕತೆಗೂ ಮೀರಿದ ಸೋಲಿನ ವ್ಯಥೆಯಿದೆ. ಈ ವ್ಯಕ್ತಿಯಲ್ಲಿ ಉದ್ಯಮಿಯಾಗಿ ಗೆದ್ದು ತಂದೆಯಾಗಿ ಸೋತ ನೋವಿದೆ. ನಿಮ್ಮನ್ನು Recharge ಆಗಿಸೋ ಈ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP20 Relax - Nidde Chennagiddare - ನಿದ್ದೆ ಚೆನ್ನಾಗಿದ್ದರೆ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ನಿದ್ರೆಯಿಂದ ನೆಮ್ಮದಿ 

    ದೇಹಕ್ಕೆ ವಿಶ್ರಾಂತಿ ಎಷ್ಟು ಮುಖ್ಯವೋ ಮನಸಿನ ವಿಶ್ರಾಂತಿ ಕೂಡ ಅತ್ಯಗತ್ಯ. ಅದ್ರಲ್ಲೂ ನಿದ್ರೆ ಅತೀ ಮುಖ್ಯ. ಒಳ್ಳೆ ನಿದ್ರೆಯ ಮಹತ್ವ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP32 Recharge - Geluvu Soladaga - Koti Gedre Saaka- Sushil Kumar - ಗೆಲುವೂ ಸೋಲಾದಾಗ - ಕೋಟಿ ಗೆದ್ದ್ರೆ ಸಾಕಾ - ಸುಶೀಲ್‌ ಕುಮಾರ್‌

    Recharge: Kick start your day by tuning in to "Recharge” Podcast by Mr. Badekkila Pradeep


    5 ಕೋಟಿ ಗೆದ್ರು.. ಆಮೇಲೇನಾಯ್ತು ? 


    ಇಲ್ಲಿ ಲಕ್ಕಿಗಿಂತ ಹೆಚ್ಚು ಕಿಕ್ಕು ನಾವು ಪಡೋ ಪ್ರಯತ್ನದಿಂದ ಸಿಗುತ್ತೆ. ಗೆದ್ದ ನಂತ್ರ ನಮ್ಮ ನಡತೆ ಹೇಗಿರುತ್ತೆ ಅನ್ನೋ ಆಧಾರದ ಮೇಲೆ ಸಮಾಜ ನಮ್ಮನ್ನು ಸ್ವೀಕರಿಸುತ್ತೆ. ರಾತ್ರೋ ರಾತ್ರಿ 5 ಕೋಟಿ ಗೆದ್ದು ಕೈ ಖಾಲಿಯಾಗಿ ಕೂತವರೊಬ್ಬರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP31 Recharge - Geluvu Soladaga - Vega Aatadallirli- Shreeshanth - ಗೆಲುವೂ ಸೋಲಾದಾಗ - ವೇಗ ಆಟದಲ್ಲಿರಲಿ - ಶ್ರೀಶಾಂತ್‌

     Recharge: Kick start your day by tuning in to "Recharge” Podcast by Mr. Badekkila Pradeep


    ಪ್ರಖ್ಯಾತಿಯಿಂದ ಕುಖ್ಯಾತಿಗೆ ತಳ್ಳಿದ ಕತೆ 


    ಇವರು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಪರಿಶ್ರಮದಿಂದ ಒಬ್ಬ ಯಶಸ್ವೀ ಮತ್ತು ಜನಪ್ರಿಯ ಕ್ರಿಕೆಟ್ ಆಟಗಾರ ಎಂದು ಗುರುತಿಸಿಕೊಂಡ ನಂತ್ರ ಎಡವುತ್ತಾರೆ.ಇವರ ಬದುಕು ನಮಗೆ ಕಲಿಸುವ ಪಾಠವನ್ನು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    13 min
  • S1EP19 Relax | Sanjeya Samayadalli | ಸಂಜೆಯ ಸಮಯದಲ್ಲಿ

    Relax: Stay relaxed with joy, music, comfort with the podcast "Relax" by Mr. Badekkila Pradeep.



    ಸಂಜೆಯ ಸಮಯದಲ್ಲಿ 


    ವೇದಗಳು ನಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಆದ್ರೆ ಧಾವಂತದ ಬದುಕಲ್ಲಿ ನಾವು ಮರೆತಿದ್ದೇವೆ! ಸಂಜೆ ಹೊತ್ತಿನ ಬದುಕು ಬೆಳಗುವ ಅಭ್ಯಾಸ ಮತ್ತದರ ಹಿನ್ನೆಲೆಯ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    12 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.