UV Listen

UV Listen

By UVLISTENKids & Family
Download on the App Store

UV Listen episodes

  • S1EP23 Recharge - Sadhaneya Padma - Halakki Sadhakiyaru - ಸಾಧನೆಯ ಪದ್ಮ - ಹಾಲಕ್ಕಿ ಸಾಧಕಿಯರು

    Recharge: Kick start your day by tuning in to "Recharge” Podcast by Mr. Badekkila Pradeep.

    ತುಂಬಿದ ಕೊಡ ತುಳುಕೋದಿಲ್ಲ - ಸುಕ್ರಿ ಬೊಮ್ಮ ಗೌಡ / ತುಳಸಿ ಗೌಡ

    ಒಬ್ಬರು ನಾಡಿನ ಜನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿದವರು ಇನ್ನೊಬ್ಬರು ಮರಗಳ ಜೋತ ಮಾತಾಡೋ , ಕಾಡನ್ನು ಆಳವಾಗಿ ತಿಳ್ಕೊಂಡಿರೋ ಅರಣ್ಯ ವಿಶ್ವಕೋಶ ಎನ್ನುವ ಬಿರುದು ಪಡೆದವರು. ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    12 min
  • S1EP15 Relax | Arogya Ahara Achara | ಆರೋಗ್ಯ ಆಹಾರ ಆಚಾರ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಆಹಾರ, ಆಚಾರ, ಅರೋಗ್ಯ 

    ಆಹಾರ ಸೇವನೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದು. ಸೃಷ್ಟಿಯ ನಂತ್ರ ಹುಟ್ಟಿರೋದು ಆಹಾರ. ಆಹಾರದ ಸುತ್ತ ನಾವು ನಂಬಿರುವ ಹಲವು ವಿಚಾರಗಳ ವೈಜ್ಞಾನಿಕ ತಳಹದಿಯ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    12 min
  • S1EP22 Recharge - Sadhaneya Padma - Chultim Chonjor - ಸಾಧನೆಯ ಪದ್ಮ - ಚುಲ್ಟಿಮ್‌ ಚೊಂಜೋರ್‌

    Recharge: Kick start your day by tuning in to "Recharge” Podcast by Mr. Badekkila Pradeep.

    ದೃಢತೆ , ಪರಿಶ್ರಮ, ಸಮರ್ಪಣೆಯ ಕತೆ - ಚುಲ್ಟಿಮ್‌ ಚೊಂಜೋರ್‌ 

    ಹೇಗೆ ಸಾಧಕನ ಸಾಧನೆಗೆ ಸಫಲತೆ, ಪ್ರಯತ್ನ, ಪರಿಶ್ರಮಕ್ಕೆ ದಾರಿ ಮಾಡಿ ಕೊಡ್ತಾವೋ ಹಾಗೆ ಸಾಧನೆಗೆ ಸರಿಯಾದ ಕ್ಷೇತ್ರ, ದಾರಿಯ ಆಯ್ಕೆ ಕೂಡ ಮುಖ್ಯ. ಸಮಾಜದ ಹಿತರಕ್ಷಣೆಗೆ ನಿರ್ಮಿಸಿದ ದಾರಿ ತನ್ನ ಜೀವನದ ಸಾಧನೆಗೆ ಹೆದ್ದಾರಿಯಾದ ಸ್ಫೂರ್ತಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP21 Recharge - Sadhaneya Padma - Sangkhumi Bualchhuak - ಸಾಧನೆಯ ಪದ್ಮ - ಸಂಕುಮಿ ಬುವಲ್‌ಚ್ವಕ್‌

    Recharge: Kick start your day by tuning in to "Recharge” Podcast by Mr. Badekkila Pradeep.

    'ಪರೋಪಕಾರಂ ಇದಂ ಶರೀರಂ' , ಸಾಧನೆಯ ಪದ್ಮ - ಸಂಕುಮಿ ಬುವಲ್‌ಚ್ವಕ್‌

    ತಲತಲಾಂತರಗಳಿಂದ ಮಿಝೋರಾಂ ರಾಜ್ಯದ ಮಹಿಳೆಯರು ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ದೊರಕಿಸುವ ಕನಸು ಕಂಡು ಅಲ್ಲಿನ ಮಹತ್ತರ ಬದಲಾವಣೆಯ ಹೋರಾಟಕ್ಕೆ ದಾಪುಗಾಲಿಟ್ಟು ಗೆದ್ದವರು ಸಂಕುಮಿ ಬುವಲ್‌ಚ್ವಕ್‌. ಇವರ ಬದುಕಿನ ಸ್ಫೂರ್ತಿ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    13 min
  • S1EP14 Relax | Ootada Paathagalu | ಊಟದ ಪಾಠಗಳು

    Relax: Stay relaxed with joy, music, comfort with the podcast "Relax" by Mr. Badekkila Pradeep.

    ಮಂತ್ರ ಹೇಳಿ ಊಟ ಆರಂಭಿಸಿದರೆ - S1EP13 Relax | Ootada Paathagalu | ಊಟದ ಪಾಠಗಳು

    ನೆಲದ ಮೇಲೆ ಕೂತು ಊಟ ಯಾಕೆ ಮಾಡಬೇಕು? ಬಲಗೈಯಲ್ಲೇ ಊಟ ಯಾಕೆ ಮಾಡಬೇಕು ? ಈ ಎಲ್ಲಾ ಕಟ್ಟು ಪಾಡುಗಳ ಮಹತ್ವ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP20 Recharge -Nanadro B Marak - ನಾನಂದ್ರೋ ಬಿ ಮರಕ್

    Recharge: Kick start your day by tuning in to "Recharge” Podcast by Mr. Badekkila Pradeep. 

    ಕಾಳುಮೆಣಸಿನ ಕೃಷಿ ಸಾಧಕ

    ಇವರ ಕೃಷಿ ಸಾಧನೆ ವಿಶೇಷವಾದದ್ದು.ಜನ್ಮಭೂಮಿಯನ್ನು ಕರ್ಮಭೂಮಿಯನ್ನಾಗಿಸಿ ಕೇವಲ 10000 ಹೂಡಿಕೆ ಮಾಡಿ ಕಾಳುಮೆಣಸಿನ ಕೃಷಿ ಆರಂಭಿಸಿ ಕೈತುಂಬಾ ಸಂಪಾದಿಸಿದ ಅಪ್ರತಿಮ ಸಾಧಕ ನನಂಡ್ರೋ.ಬಿ.ಮಾರಕ್ ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.ಕೇಳಲು www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP19 Recharge - Sadhaneya Padma - Sujit Chatterjee - ಸಾಧನೆಯ ಪದ್ಮ ಸುಜಿತ್‌ ಚಟರ್ಜೀ

    Recharge: Kick start your day by tuning in to "Recharge” Podcast by Mr. Badekkila Pradeep.

    ವರ್ಷದ ಪಾಠಕ್ಕೆ ಇವರು ಪಡೆಯುವ ಸಂಭಾವನೆ ಗೊತ್ತೇ?!! 

    ಅತ್ಯಂತ ಅಪರೂಪದ ವ್ಯಕ್ತಿತ್ವದ ಸುಜಿತ್ ಚಟರ್ಜಿ ಒಂದು ದಿನವೂ ರಜೆ ಪಡೆಯದೆ ಪಾಠ ಹೇಳುತ್ತಾರೆ. 

    ಪಾಠ ಕಲಿಸುವ ಶಿಕ್ಷಕನ ಜೀವನ ಪರಿಪಾಠ ಆದ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಕೇಳಲು www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ !

    12 min
  • S1EP13 Relax | Ootada Kauthuka | ಊಟದ ಕೌತುಕ

    Relax: Stay relaxed with joy, music, comfort with the podcast "Relax" by Mr. Badekkila Pradeep.

    ದಿನನಿತ್ಯದ ಹತ್ತಾರು ಕೆಲಸಗಳಲ್ಲಿ ಆಹಾರ ಸೇವನೆ ಕೂಡ ಒಂದು. ನಾವು ಊಟ ಮಾಡೋ ಅಡುಗೆ ಹೇಗಿರಬೇಕು? ಯಾವ ಸಾಧನ ಬಳಸಿದ್ರೆ ಚಂದ ಅನ್ನೋ ಕೌತುಕದ ವಿಚಾರಗಳನ್ನು ತಿಳಿದು Realx ಆಗಿ ಬಡೆಕ್ಕಿಲ ಪ್ರದೀಪ ಜೊತೆ. ಕೇಳಲು www.uvlisten.com ಅಂತ ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1EP18 Recharge - Sadhaneya Padma Witch Hunting - ಸಾಧನೆಯ ಪದ್ಮ - ಮಾಟದೆದುರು ಹೋರಾಟ

    Recharge: Kick start your day by tuning in to "Recharge” Podcast by Mr. Badekkila Pradeep.

    ಮಾಟದೆದುರು ಹೋರಾಟ 

    ಇಲ್ಲಿ ಇಬ್ಬರ ಕಥೆ ಇದೆ. ಒಬ್ಬರು ಮಾಟಗಾತಿ ಅನ್ನೋ ಹಣೆಪಟ್ಟಿ ಹೊತ್ತವರು. ಇನ್ನೊಬ್ಬರು ಮಾಟ, ಮೂಢನಂಬಿಕೆಗಳನ್ನು ನಂಬಿದವರು. ಮಾಟ, ಮಂತ್ರಗಳಿಗೆ ಬಲಿಯಾಗೋ ಅದೆಷ್ಟೋ ಹೆಣ್ಣು ಮಕ್ಕಳನ್ನು ರಕ್ಷಿಸಿದ ಧೀಮಂತ ಮಹಿಳೆಯರ ಸ್ಪೂರ್ತಿದಾಯಕ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಜೊತೆ. ಈ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1Ep17 Recharge - Sadhaneya Padma - Shyam Sundar Paliwal ಸಾಧನೆಯ ಪದ್ಮ - ಶ್ಯಾಮ್‌ ಸುಂದರ್‌ ಪಾಲಿವಾಲ್‌

    Recharge: Kick start your day by tuning in to "Recharge” Podcast by Mr. Badekkila Pradeep.

    ಆಧುನಿಕ ಭಗೀರಥ ಶ್ಯಾಮ್ ಸುಂದರ್ ಪಾಲಿವಾಲ್

    ನಮ್ಮ ದೇಶದ ಒಂದು ಹಳ್ಳಿಯಲ್ಲಿ ದಿನವೂ ಮಹಿಳಾ ದಿನಾಚರಣೆ, ನಿತ್ಯವೂ ಪರಿಸರ ದಿನ. ಯಾಕಂದ್ರೆ ಹೆಣ್ಣು ಜನಿಸಿದ ಖುಷಿಗೆ 111 ಗಿಡಗಳು ಯಾರಾದ್ರೂ ತೀರಿಕೊಂಡ ದುಃಖದ ಸಂಗತಿಗೆ 11 ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠ ಇಲ್ಲಿದೆ. ಆ ಹಳ್ಳಿ ಯಾವುದು ? ಈ ಹಳ್ಳಿಯ ಕೀರ್ತಿಯನ್ನು ದೇಶ ವಿದೇಶಕ್ಕೆ ಹಬ್ಬಿಸಿದವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಜೊತೆ. ಈ QR ಕೋಡ್ ಸ್ಕ್ಯಾನ್ ಮಾಡಿ.

    21 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.