Sign up to save your podcasts
Or

Recharge: Kick start your day by tuning in to "Recharge” Podcast by Mr. Badekkila Pradeep
ಗೆಲುವು ಸೋಲಾದಾಗ
ನಮ್ಮ ನಡುವೆ ಕೆಲವು ಅತ್ಯದ್ಭುತ ಸಿನಿಮಾ ತಾರೆಯರಿದ್ದಾರೆ. ಆರಂಭದ ದಿನಗಳಲ್ಲಿ ಗೆಲ್ತಾ ಗೆಲ್ತಾ ಭರವಸೆಯ ನಟರಾಗಿ ಹೊರಹೊಮ್ಮಿದ್ರೂ ಆ ಗೆಲುವನ್ನು ಉಳಿಸಿಕೊಳ್ಳೋದ್ರಲ್ಲಿ ಸೋತರು. ಅವರು ಯಾರು ಮತ್ತು ಕಾರಣಗಳನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.vlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep
ಹಲವು ವರ್ಷಗಳ ಹಿಂದೆ ನ್ಯಾನೋ ಅನ್ನೋ ಪುಟ್ಟ ಕಾರು ದೇಶದ ಗಮನ ಸೆಳೆದಿತ್ತು. ಕೆಲವು ವರ್ಷಗಳು ಈ ಕಾರು ಪುಟ್ಟ ಕುಟುಂಬದ ನೆಚ್ಚಿನ ಕಾರ್ ಎನ್ನುವ ಖ್ಯಾತಿ ಪಡೆಯಿತು. 2014 ನಂತ್ರ ನ್ಯಾನೋಗೆ ಜನ 'ನೋ ನೋ' ಅಂದ ಕಾರಣಗಳನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ರಿಚಾರ್ಜ್ ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Relax: Stay relaxed with joy, music, comfort with the podcast "Relax" by Mr. Badekkila Pradeep.
ವೇದಗಳು ಎಲ್ಲ ಜ್ಞಾನ ಅಂಶಗಳ ಜತೆಗೆ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಧಾವಂತದ ಬದುಕಿನಲ್ಲಿ ನಾವು ಮರೆತಿರುವುದು ನಮ್ಮ ಆಚಾರ ವಿಚಾರಗಳ ಹಿಂದಿನ ಬೇರುಗಳನ್ನು. ಇದನ್ನು ನೆನಪಿಸಿಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep.
ನಮ್ಮ ನಡುವಿನ ಸಾಧಕರೊಬ್ಬರು ಸಾಧನೆಯ ಶಿಖರದಿಂದ ಜಾರಿ ಸೋಲಿನ ಪಾತಾಳದಲ್ಲಿದ್ದಾರೆ. ಸಾಲು ಸಾಲು ಯಶಸ್ಸಿನ ಸರಮಾಲೆಯನ್ನು ಕಂಡು ಸೋತಿದ್ದೇಕೆ ಎಂದು ಅವಲೋಕಿಸಿ ಅವರ ಬದುಕಿನಿಂದ ಒಂದಷ್ಟು ತಿಳಿದು ನಾವು Recharge ಆಗೋಣ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep.
ಜಂಗಲ್ ಜಾಕಿ ಖ್ಯಾತಿಯ ರಾಜೇಶ ಗೆದ್ದ. ಸಾಮಾಜಿಕ ಚಟುವಟಿಕೆಗಳಿಂದ ಮತ್ತಷ್ಟು ಹೆಸರುವಾಸಿಯಾದ. ಸಿನಿಮಾದಲ್ಲಿ ನಟಿಸಿದ. ಯಶಸ್ಸಿನ ಏಣಿ ಏರುತ್ತಿದ್ದ ರಾಜೇಶನ ಬದುಕು ಊಹೆಗೂ ಮೀರಿದ ತಿರುವು ಪಡೆದ ಕತೆ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ ಕೇಳಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Relax: Stay relaxed with joy, music, comfort with the podcast "Relax" by Mr. Badekkila Pradeep.
ದಿನನಿತ್ಯದ ಗಡಿಬಿಡಿಯಲ್ಲಿ ಕೆಲವೊಮ್ಮೆ ವಸ್ತುಗಳನ್ನು ಕಳೆದುಕೊಂಡು ಬಿಟ್ಟಿರ್ತೇವೆ. ಹುಡುಕಿದಾಗ ಸಿಗಲ್ಲ. ತಾಳ್ಮೆಯಿಂದ ಹುಡುಕಿದರೆ ಸಿಗುತ್ತೆ ಅನ್ನುತ್ತದೆ ಪುರಾಣ. ಅದಕ್ಕೊಂದು ಮಂತ್ರವಿದೆ.. ಈ ಧ್ವನಿಸಾಂದ್ರಿಕೆಯಲ್ಲಿ ಇದನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep.
ವಿನೋದ್ ಕಾಂಬ್ಳಿ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ಆಟಗಾರ. ತೆಂಡೂಲ್ಕರ್ ಆಪ್ತ ವಿನೋದ್ ಪ್ರಾಯಶಃ ಸಚಿನ್ ಮೀರಿಸಬಲ್ಲ ಆಟಗಾರ. ಆರಂಭದಲ್ಲಿ ಜನಮನ್ನಣೆ ಪಡೆದ ಕಾಂಬ್ಳಿ ನಂತ್ರ ಎಡವಿದ್ದೆಲ್ಲಿ ? ಕೇಳಿ ' Recharge ' ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep.
ಗೆಲ್ಲುವುದಕ್ಕೆ ನಮ್ಮ ಪ್ರಯತ್ನ ಪ್ರತಿನಿತ್ಯ ಜಾರಿಯಿರುತ್ತದೆ. ಗೆದ್ದರೆ ಎಲ್ಲಾ ಪಡೆದಂತೆ ಅನ್ನೋ ಮನೋಭಾವ. ಗೆದ್ದು ಸೋತವರು ಇದ್ದಾರೆ. ಅಂಥವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Relax: Stay relaxed with joy, music, comfort with the podcast "Relax" by Mr. Badekkila Pradeep.
ಪ್ರಯಾಣ ನಮ್ಮ ಬದುಕಿನ ಪ್ರಮುಖ ಅಂಗ. ಪ್ರತೀ ಪ್ರಯಾಣ ಬದುಕಿನ ಹಲವು ಮಜಲುಗಳನ್ನು ನಮಗೆ ಪರಿಚಯಿಸುತ್ತದೆ. ಪ್ರಯಾಣಕ್ಕೂ ಮುನ್ನ ನಾವು ಅನುಸರಿಸಬೇಕಾದ ಅಮೂಲ್ಯ ವಿಚಾರಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep.
ಇವರು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದಕ್ಕೆ ಜೀವನ ಶಾಪವೆಂಬಂತೆ ಶೌಚ ಹೊರುವ ಕೆಲಸಕ್ಕೆ ದೂಡುತ್ತದೆ… ಆದರೆ, ಅವರ ಧೈರ್ಯ ಪರಿಶ್ರಮದ ಫಲ ಮುಂದೆ ಅವರನ್ನು ಸುಲಭ್ ಇಂಟರ್‌ನ್ಯಾಷನಲ್‌ನ ಎನ್‌ಜಿಓಗೆ ಅಧ್ಯಕ್ಷರನ್ನಾಗಿಸುತ್ತದೆ. ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
From the publisher's feed