Sign up to save your podcasts
Or

Relax: Stay relaxed with joy, music, comfort with the podcast "Relax" by Mr. Badekkila Pradeep.
ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗೋವರೆಗೂ ಮಾಡುವ ಎಲ್ಲಾ ವಿಚಾರಗಳಿಗೂ ಅದರದ್ದೇ ಆದ ಮಹತ್ವ, ವೈಜ್ಞಾನಿಕ ನೆಲೆ ಇದೆ. ಸ್ನಾನ ಸೇರಿದಂತೆ ನಮ್ಮ ಪ್ರಾಚೀನ ಸಂಪ್ರದಾಯಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ
Recharge: Kick start your day by tuning in to "Recharge” Podcast by Mr. Badekkila Pradeep.
ಎಷ್ಟೇ ಶ್ರೀಮಂತರಾಗಿ ವಿದೇಶದಲ್ಲಿ ಒಳ್ಳೆ ಉದ್ಯೋಗ ಇದ್ರೂ ಅದರ ಯಶಸ್ಸಿಗೆ ಕಾರಣವಾದ ಮಾತೃಭೂಮಿಯನ್ನು ಮಾತ್ರ ಮರೆಯದೆ ತನ್ನ ಊರಿನವರು ಹುಟ್ಟೂರಲ್ಲೇ ಉದ್ಯೋಗ ಪಡೆಯಬೇಕೆಂಬ ಪ್ರಯೋಗ ಮಾಡಿ ಗೆದ್ದವರು ನಮ್ಮ 'ಸಾಧನೆಯ ಪದ್ಮ' ಎನಿಸಿಕೊಂಡ ಶ್ರೀಧರ ವೆಂಬು ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.
ಮಂಜುನಾಥ ಮಂಜಮ್ಮ ಆಗಿ ಬದಲಾದ ಸ್ಫೂರ್ತಿ ಕತೆ
ತನ್ನ 7 ನೇ ವಯಸ್ಸಿನವರೆಗೂ ಗಂಡಾಗಿದ್ದ ಮಂಜು ಹೆಣ್ತನವನ್ನು ಮೈಗೂಡಿಸಿಕೊಳ್ಳುತ್ತಾನೆ. ಅವಮಾನದ ಮಾತುಗಳನ್ನು ಕೇಳಿದ ಆತ ನಂತ್ರ ಜೋಗತಿಯಾಗಿ ಇಡೀ ದೇಶವೇ ಈಗ ಮಂಜಮ್ಮನತ್ತ ನೋಡುತ್ತಿರುವ ಕತೆ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ. ಈ QR ಕೋಡ್ ಸ್ಕ್ಯಾನ್ ಮಾಡಿ.
Relax: Stay relaxed with joy, music, comfort with the podcast "Relax" by Mr. Badekkila Pradeep.
Recharge: Kick start your day by tuning in to "Recharge” Podcast by Mr. Badekkila Pradeep.
Recharge: Kick start your day by tuning in to "Recharge” Podcast by Mr. Badekkila Pradeep.
Recharge: Kick start your day by tuning in to "Recharge” Podcast by Mr. Badekkila Pradeep.
Recharge: Kick start your day by tuning in to "Recharge” Podcast by Mr. Badekkila Pradeep.
Relax: Stay relaxed with joy, music, comfort with the podcast "Relax" by Mr. Badekkila Pradeep.
Recharge: Kick start your day by tuning in to "Recharge” Podcast by Mr. Badekkila Pradeep.
From the publisher's feed