UV Listen

UV Listen

By UVLISTENKids & Family
Download on the App Store

UV Listen episodes

  • S1EP 81 ಆಕಸ್ಮಿಕವಾಗಿ ನಡೆದ ಆವಿಷ್ಕಾರ !

    ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಮಾನವ ಆಹಾರ ಕಂಡು ಹಿಡಿದದ್ದೆ ಆಕಸ್ಮಿಕ. ಈ ಆಕಸ್ಮಿಕ ಮುಂದೆ ಮಹತ್ತರ ಬದಲಾವಣೆಗೆ ಕಾರಣ ಆಯ್ತು. ಆಕಸ್ಮಿಕವಾಗಿ ಕಂಡುಹಿಡಿದ ಕೆಲವು ರುಚಿಕರ ಖಾದ್ಯಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    10 min
  • S1EP 57 ಈ ಸಂಸ್ಕಾರದಲ್ಲಡಗಿದೆ ವಿಶಿಷ್ಟ ವಿಚಾರ

    ನಮ್ಮ ನಡುವೆ ಹಲವು ಸಂಸ್ಕಾರಗಳು, ಅದರೊಳಗಿದೆ ಹಲವು ಚಿಂತನೆಗಳು. ಇಂದಿನ ಸಮಾಜದಲ್ಲಿ ಬ್ರಾಹ್ಮಣ ಹುಡುಗರಿಗೆ ಮಾಡುವ ಸಂಸ್ಕಾರದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

    13 min
  • S1EP 80 ಇಂದಿನಿಂದ ನೂತನ ಸರಣಿ - ತಪ್ಪೆಲ್ಲಾ ತಪ್ಪಲ್ಲ

    ಜೀವನ್ ಆಕಸ್ಮಿಕಗಳ ಆಗರ. ಜೀವನದಲ್ಲಿ ಅದೆಷ್ಟೋ ವಿಷಯಗಳು ನಾವು ಅಂದುಕೊಳ್ಳದೇ ಇದ್ರೂ ಆಗಿಯೇ ತೀರುತ್ತದೆ. ಮಾನವ ಜನಾಂಗದ ದಿಕ್ಕನ್ನು ಬದಲಿಸಿದ ಕೆಲವು ಸಂಗತಿಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

    11 min
  • S1EP 56 ಚೌಲ ಸಂಸ್ಕಾರ ಮತ್ತದರ ಮಹತ್ವ

    ಆರೋಗ್ಯಕ್ಕಾಗಿ, ದೀರ್ಘ ಆಯಸ್ಸಿಗೆ, ಅಭಿವೃದ್ಧಿಗೆ ಸಂಸ್ಕಾರಗಳನ್ನು ಮಾಡಲಾಗುತ್ತದೆ. ಜನಜನಿತವಾಗಿರುವ ಚೌಲ ಸಂಸ್ಕಾರದ ಕುರಿತು ನಮಗೆಷ್ಟು ತಿಳಿದಿದೆ ? ನಾವು ನಿಜವಾಗಿಯೂ ಅರಿತು ಆಚರಿಸುತ್ತಿದ್ದೇವೆಯೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

    13 min
  • S1EP 79 ಮೌಲ್ಯಗಳೊಂದಿಗೆ ಯಶಸ್ಸು ಗಳಿಸುವುದು ಹೇಗೆ ?

    ಒಂದು ಗುರಿ ಅಥವಾ ಉದ್ದೇಶದ ಸಾಧನೆಯೇ ಯಶಸ್ಸು. ಅದರ ನಿಖರತೆ ನಮ್ಮಲ್ಲಿರದೆ  ಹೋದರೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ. ಗಮ್ಯ ಸ್ಥಾನ ತಿಳಿಯದೆ ಹೋದರೆ ಬದುಕು ವ್ಯರ್ಥ ಎಂದಿದ್ದಾರೆ ಹಿರಿಯರು. ಯಶಸ್ಸಿನ ಈ ಸುಂದರ ಹಾದಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ 

    10 min
  • S1EP 55 ಕರ್ಣ ವೇದದ ಸಂಸ್ಕಾರ ಏನಿದರ ಮಹತ್ವ ?

    ಆರೋಗ್ಯ ರಕ್ಷಣೆಗಾಗಿ ಮಾಡುವ ಕರ್ಣ ವೇದ ಸಂಸ್ಕಾರದಲ್ಲಿ ಆಭರಣಗಳ ಮಹತ್ವದ ಬಗ್ಗೆ ಹೇಳಿರುವುದು ನಿಮಗೆ ಗೊತ್ತೇ ?ಈ ಸಂಸ್ಕಾರದಿಂದ ಮಗುವಿಗೆ ಲಾಭವೇನು? ಈ ಸಂಗತಿ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    10 min
  • S1EP 78 ಸುಲಭವಾಗಿ ಸಿಗುವ ಯಶಸ್ಸಿಗೆ ಎಲ್ಲರೂ ಹಂಬಲಿಸುತ್ತಾರೆ.. ಆದ್ರೆ

    ಕಷ್ಟ ಪಟ್ಟು ಸಿಗೋ ಯಶಸ್ಸು ಸಾಮಾನ್ಯವಾಗಿ ಯಾರಿಗೂ ಬೇಡ.  ನಾವು ಎಲ್ಲವನ್ನು ವೇಗವಾಗಿ ಬಯಸಿದ್ದನ್ನು ಪಡೆಯಬೇಕು ಅನ್ನುವುದು ನಿಜ ಆದ್ರೆ ಅದಕ್ಕೆ ಒಳ್ಳೆ ಮಾರ್ಗದರ್ಶನ ಬೇಕಾಗುತ್ತದೆ. ಶ್ರಮದ ಯಶಸ್ಸು ಮತ್ತು ಸುಲಭ ಯಶಸ್ಸಿನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    10 min
  • S1EP 54 ಅನ್ನಪ್ರಾಶನ ಸಂಸ್ಕಾರದ ಒಳಗು, ಹೊರಗು

    ಹಸುಗೂಸಿಗೆ ಅನೇಕ ಪ್ರಥಮಗಳನ್ನು ಮಾಡಿಸುವ ಸಂಸ್ಕಾರಗಳಲ್ಲಿ ಅನ್ನಪ್ರಾಶನ ಒಂದಾಗಿದೆ.ಇಲ್ಲಿ ಅನ್ನದ ಋಣ, ಮಹತ್ವವನ್ನು ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತದೆ. ಈ ಸಂಸ್ಕಾರದ ಕುರಿತು ಇನ್ನಷ್ಟು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    10 min
  • S1EP 77 ರಿಸ್ಕ್ ಮತ್ತು ಗೆಲುವಿಗೆ ಏನು ಸಂಬಂಧ ?

    ರಿಸ್ಕ್ ತೆಗೆದುಕೊಂಡರೆ ಒಂದು ಹೆಜ್ಜೆ ಯಶಸ್ಸಿಗೆ ಹತ್ತಿರವಾದಂತೆ ಎಂದು ಹಲವರ ಯಶಸ್ಸಿನ ಕತೆ ಹೇಳುತ್ತದೆ. ಆರಾಮ ವಲಯವನ್ನು ಬಿಟ್ಟು ಹೊರಗಡೆ ಬಂದಾಗಲೇ ಏನಾದರೊಂದು ಹೊಸತನ್ನು ಮಾಡಲು ಸಾಧ್ಯವೇ ? ಯಶಸ್ಸಿನ ಈ ಪ್ರಭಲ ಸೂತ್ರದ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    10 min
  • S1EP 53 ಇದೊಂದು ಅರ್ಥಗರ್ಭಿತವಾದ ಸಂಸ್ಕಾರ

    ಜಾತಕರ್ಮದ ಬಳಿಕ ಮಗುವಿಗೆ ಸುಂದರವಾದ, ಅರ್ಥಗರ್ಭಿತವಾದ ಹೆಸರನ್ನಿಡಲಾಗುತ್ತೆ. ಅದರ ನಂತ್ರ ನಡೆಯೋದು ಉಪನಿಷ್ಕ್ರಮಣ. ಈ ಅರ್ಥಪೂರ್ಣ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.