UV Listen

UV Listen

By UVLISTENKids & Family
Download on the App Store

UV Listen episodes

  • S1EP 63 ಸನ್ಯಾಸಾಶ್ರಮವನ್ನು ಸ್ವೀಕರಿಸಲು ಯಾರು ಯೋಗ್ಯರು ?

    ಜೀವನದ ಕೊನೆಯ ಹಂತದ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ ? ಬದುಕಿನ ಕೊನೆಯ ಹಂತವನ್ನು ನಾವು ಹೇಗೆ ಕಳೆಯಬೇಕು ಅಂತ ವೇದೋಪನಿಷತ್ ಹೇಳಿಕೊಟ್ಟಿದೆ. ಈ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    12 min
  • S1 EP85 : ಏನೋ ಮಾಡಲು ಹೋಗಿ ಹುಟ್ಟಿಕೊಂಡಿತು Tea Bags !

    ನಮ್ಮಲ್ಲಿ ಹೆಚ್ಚಿನವರಿಗೆ ಚಹಾ ಅಂದ್ರೆ ಪ್ರಾಣ. ನೀರಿನ ನಂತ್ರ ಪ್ರಪಂಚದಲ್ಲಿ ಹೆಚ್ಚು ಸೇವಿಸಲ್ಪಡುವ ಪಾನೀಯ ಅಂದ್ರೆ ಅದು ಚಹಾ. ಈಗ ನಾವು ನಾವು ಕಾಣುವ Tea Bagಗಳು ಹುಟ್ಟಿಕೊಂಡ ಸುಂದರ ಕತೆಯನ್ನು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

    10 min
  • S1 EP 62 : ವಾನಪ್ರಸ್ಥ ಅಂದ್ರೇನು ?

    ಸಮಾಜಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಲು ಮಾಡಬೇಕಾದ ಸಂಸ್ಕಾರವೊಂದನ್ನು ಋಷಿಮುನಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ಅದರ ವಿಶೇಷತೆ, ಮಹತ್ವವನ್ನು ಸುಂದರವಾಗಿ ನಿರೂಪಿಸುತ್ತಾರೆ ಬಡೆಕ್ಕಿಲ ಪ್ರದೀಪ. www.uvlisten.com ಟೈಪ್ ಮಾಡಿ 

    11 min
  • S1 EP 61 : ಮದುವೆಯಲ್ಲಿನ ಸಪ್ತಪದಿಯ ನಿಜವಾದ ಅರ್ಥ ಏನು ? | marriage rituals

    ಗೃಹಸ್ಥಾಶ್ರಮದ ಭದ್ರ ಬುನಾದಿಯನ್ನು ಹಾಕುವ ವಿವಾಹ ಸಂಸ್ಕಾರದ ಪ್ರಮುಖ ಹಾಗೂ ಅರ್ಥಪೂರ್ಣ ವಿಧಿಯೊಂದನ್ನು ತಿಳಿದುಕೊಳ್ಳುವ ಸಮಯ ಇದು. ಏನಿದು ಸಪ್ತಪದಿ ಎಂದರೆ ? ತಿಳಿಯೋಣ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

    11 min
  • S1 EP84 ಅಕಸ್ಮಾತಾಗಿ ಹುಟ್ಟಿದ ಔಷಧ ಸಂಜೀವಿನಿ ಆಯ್ತು !

    ಕೆಲವೊಮ್ಮೆ ನಾವು ಅಂದುಕೊಳ್ಳುವ ಸಣ್ಣ ತಪ್ಪುಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸಬಹುದು. ಅಕಸ್ಮಾತಾಗಿ ಹುಟ್ಟಿಕೊಂಡ ಖಾಯಿಲೆಗಳು ಅದೆಷ್ಟೋ..ಹಾಗೆ ಅಕಸ್ಮಾತಾಗಿ ಹುಟ್ಟಿದ ಔಷಧಿ ಇಂದು ಮಾನವ ಜನಾಂಗದ ದಿಕ್ಕು ಬದಲಿಸಿದ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1 EP60 ಗೃಹಸ್ಥಾಶ್ರಮ ಮತ್ತು ಜವಾಬ್ದಾರಿ

    ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹತ್ವಪೂರ್ಣ ಸಂಸ್ಕಾರ ಅಂದ್ರೆ ಅದು 'ವಿವಾಹ ಸಂಸ್ಕಾರ'. ಪ್ರತಿಯೊಬ್ಬರೂ ಗೃಹಸ್ಥರಾದಾಗ ತಾವು ಪಾಲಿಸಬೇಕಾದ ಜವಾಬ್ದಾರಿಯ ಕುರಿತು ಸೊಗಸಾಗಿ ವಿವರಿಸಲಾಗಿದೆ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

    11 min
  • S1EP 83 ಅಕಸ್ಮಾತಾಗಿ ಹುಟ್ಟಿದ Brandನ ಅತ್ಯಮೋಘ ಕತೆ!

    ನೀವಿವತ್ತು ಕೇಳ ಹೊರಟಿರುವ ತಿಂಡಿಯೊಂದು ಹುಟ್ಟಿಕೊಂಡಿದ್ದು ಅಕಸ್ಮಾತಾಗಿ ! ಇವತ್ತು ಇದು ವಿಶ್ವದಾದ್ಯಂತ ' ಆರೋಗ್ಯಕರ breakfast ' ಅನ್ನೋ ಹೆಸರು ಪಡೆದುಕೊಂಡಿದೆ. ಏನೋ ಮಾಡಲು ಹೋಗಿ ಜನರ ಮನಸು ಗೆದ್ದ ತಿಂಡಿಯ ಕುರಿತ ಸುಂದರ ಕತೆ ಕೇಳಿ recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvliwten.com  ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1 EP59 ವ್ಯಕ್ತಿತ್ವ ನಿರ್ಮಾಣವಾಗುವ ಬಗೆಯನ್ನು ಈ ಮೂಲಕ ತಿಳಿಯಬಹುದು

    ಬ್ರಹ್ಮಚರ್ಯವನ್ನು ಪೂರ್ತಿಗೊಳಿಸಿದಾಗ ಆಚರಿಸುವ ಒಂದು ಸಂಸ್ಕಾರ ಅಂದ್ರೆ ಸಮಾವರ್ತನ ಸಂಸ್ಕಾರ.ಇದು ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಸೂಚಿಸುವ ಸಂಸ್ಕಾರವಾಗಿದೆ. ಈ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

    9 min
  • S1EP 82 ಓದಿರುವುದು ವೈದ್ಯಕೀಯ ಈಗ ವಿಶ್ವವಿಖ್ಯಾತ ಸಿನೆಮಾ ನಿರ್ದೇಶಕರು

    ಜೀವನ ಆಕಸ್ಮಿಕಗಳ ಆಗರ. ಒಂದು ಚಿಕ್ಕ ಸಂಗತಿ ನಮ್ಮ ಬದುಕಿಗೆ ರೋಚಕ ತಿರುವನ್ನು ನೀಡಬಲ್ಲುದು. ಕಾಸರವಳ್ಳಿ ಎಂಬ ಅದ್ಬುತ ಸಿನೆಮಾ ತಯಾರಕರ ಸ್ಪೂರ್ತಿ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

    11 min
  • S1 EP58 ವೇದಾರಂಭ ಸಂಸ್ಕಾರದ ಹಿಂದು, ಮುಂದು

    ಉಪನಯನದ ನಂತ್ರ ಮಾಡೋ ಈ ಸಂಸ್ಕಾರ ಅಷ್ಟೇನೂ ಜನಜನಿತವಾಗಿಲ್ಲ. ಶಿಕ್ಷಣದ ಮಹತ್ವ ಹಾಗೆ ಗುರುಗಳ ಕರ್ತವ್ಯ ತಿಳಿಸುವ ವಿಶಿಷ್ಟ ಸಂಸ್ಕಾರಂಭಕ್ಕೆ ವೇದಾರಂಭ ಎಂದು ಹೆಸರು. ಈ ಕುರಿತು ವಿಸ್ತಾರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

    10 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.