UV Listen

UV Listen

By UVLISTENKids & Family
Download on the App Store

UV Listen episodes

  • S1 EP68 ಆಧ್ಯಾತ್ಮ ಎಂದರೆ ಏನು ?

    ಆಧ್ಯಾತ್ಮ ಎಂಬ ಪದ ಕೇಳಿದ ತಕ್ಷಣ ಹಾಗಂದ್ರೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಹಾಗಾದ್ರೆ ಈ ಆಧ್ಯಾತ್ಮ ಎಂದರೆ ಏನು. ಇದು ಯಾವೆಲ್ಲಾ ಅಂಶಗಳನ್ನು ತನ್ನಲ್ಲಿ ಒಳಗೊಂಡಿರುತ್ತದೆ ಎಂಬ ಸುಂದರ ವಿಚಾರವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

    11 min
  • S1 EP90 ಕುರಿ ಮೇಯಿಸುವವನು ಪರಿಚಯಿಸಿದ ಪಾನಿಯಾ

    ಕುರಿ ಮೇಯಿಸುವವನು ಪರಿಚಯಿಸಿದ ಒಂದು ಪಾನಿಯಾ ಇವತ್ತು ಜಗತ್ತಿನಲ್ಲೇ ಅತೀ ಹೆಚ್ಚು ಮಾರಾಟವಾಗುವ ಪಾನಿಯಾ ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ ಯಾವುದು ಆ ಪಾನಿಯಾ, ಏನಿದರ ಹಿಂದಿನ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

    9 min
  • S1 EP 67 ಕಾಡಿನಲ್ಲಿ ಸೀತೆಗೆ ಗೊಂದಲ ಶುರುವಾಗಿದ್ದು ಯಾಕೆ ?

    ಸಂಸ್ಕಾರ ಅನ್ನೋದು ಹೊಸ ವಿಚಾರವೇನಲ್ಲ. ಅದನ್ನು ತಿಳಿಯಬೇಕು, ತಿಳಿದಷ್ಟು ಮತ್ತೆ ಮತ್ತೆ ಮೆಲುಕು ಯಾಕಾಗಿ ಹಾಕಬೇಕು ಅನ್ನೋ ಪ್ರಶ್ನೆಗೆ ರಾಮಾಯಣದ ಒಂದು ಕತೆಯಲ್ಲಿ ಉತ್ತರವಿದೆ. ನೀವದನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಲು ಈ QR ಕೋಡ್ ಸ್ಕ್ಯಾನ್ ಮಾಡಿ.

    10 min
  • S1 EP89: Trial & Error ನಿಂದ ಕಂಡುಹಿಡಿದ ವಿಸ್ಮಯ!

    ಜೀವನದಲ್ಲಿ ಆಕಸ್ಮಿಕಗಳು, ಅಂಕು ಡೊಂಕುಗಳು ಸಹಜ. ಇದು ನಾವು ಉಪಯೋಗಿಸುವ ವಿಚಾರಗಳು, ವಸ್ತುಗಳಲ್ಲಿ ಅಡಕವಾಗಿರುತ್ತದೆ. ಅಂದುಕೊಳ್ಳದೆ ಆಕಸ್ಮಿಕವಾಗಿ ನಡೆದಂತಹ ಆವಿಷ್ಕಾರ ಒಂದರ ಕುರಿತು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ

    9 min
  • S1 EP66 : ನಮ್ಮಲ್ಲಿನ ಸಂಸ್ಕಾರಗಳು ಒಂದಕ್ಕೊಂದು ಸಂಬಂಧಿತವೇ?

    ನಮ್ಮ ಸಂಸ್ಕಾರಗಳಲ್ಲಿ ಭಗವಂತನ ಪ್ರಾಪ್ತಿ ಮಾನವ ಜೀವನದ ಪರಮ ಗುರಿಯಾಗಿದೆ. ಅದನ್ನು ಸಾಧಿಸಲು ಬೇಕಾದ ಮೆಟ್ಟಿಲುಗಳು ಈ ಷೋಡಶ ಸಂಸ್ಕಾರಗಳು. ಇದರ ಮಹತ್ವ ತಿಳಿಯಿರಿ ಈ ಸಂಚಿಕೆಯಲ್ಲಿ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

    10 min
  • S1 EP88: ತಪ್ಪುಗಳು ಜೀವನದ ಅಧಾರವಾದರೆ ಬದುಕು ಸುಂದರ

    ಅದೆಷ್ಟೋ ಆಹಾರಗಳು ಹುಟ್ಟಿಕೊಂಡ ರೀತಿ ತಿಳಿಯಲು ಹೋದರೆ ಒಂದೊಂದು ಕತೆ ಸಿಗುತ್ತದೆ. Sandwich ನಿಮಗೆ ತಿಳಿದೇ ಇದೆ. ತಕ್ಷಣಕ್ಕೆ ಹೊಟ್ಟೆ ತುಂಬುವ sandwich ಹುಟ್ಟಿದ ಸ್ವಾರಸ್ಯಕರ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

    9 min
  • S1 EP65 ಸೂತಕ ಅಂದ್ರೇನು ?

    ಸೂತಕ ಅಥವಾ ಅಶೌಚದ ಕುರಿತು ನಮಗೆಷ್ಟು ಗೊತ್ತು ? ಈ ಕಾಲದಲ್ಲಿ ದೇವತಾರ್ಚನೆ ಅಥವಾ ವೇದ ಪಾರಾಯಣಗಳನ್ನು ಯಾಕಾಗಿ ಮಾಡುವುದಿಲ್ಲ? ಈ ಎಲ್ಲಾ ವಿಚಾರಗಳ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    11 min
  • S1 EP87: ಕೆಲವು ತಪ್ಪಲ್ಲಿ ತಪ್ಪಿಲ್ಲ - ಹೇಗೆ ?

    ಕೆಲವೊಂದು ವೈದ್ಯಕೀಯ ಲೋಕದ ಆವಿಷ್ಕಾರಗಳು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ. ಕೆಲವು ರೋಚಕ ವೈದ್ಯಕೀಯ ವಿಚಾರಗಳು ಹುಟ್ಟಿಕೊಂಡ ಪರಿ ತಿಳಿದರೆ ನೀವು ಆಶ್ಚರ್ಯ ಚಕಿತರಾಗುತ್ತೀರಿ. ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

    10 min
  • S1EP 64 ಅಂತಿಮ ಸಂಸ್ಕಾರ - ಹಿನ್ನೆಲೆ / ಮಹತ್ವ

    ಆತ್ಮದ ಸದ್ಗತಿಗಾಗಿ ಮಾಡುವ ಸಂಸ್ಕಾರದ ಕುರಿತು ನಿಮಗೆಷ್ಟು ಗೊತ್ತು ? ದೇಹದಿಂದ ಆತ್ಮ ದೂರವಾಗಬೇಕು ಅಂತಾದರೆ ಮಾಡಬೇಕಾದ ವಿಶಿಷ್ಟ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

    10 min
  • S1 EP86:ಅಕಸ್ಮಾತಾಗಿ ತಯಾರಾದ ತಿನಿಸಿನ Popularity ನೋಡಿದ್ರೆ

    ಅದೆಷ್ಟೋ ಆಹಾರ, ಖಾದ್ಯಗಳು ಏನೋ ಮಾಡಲು ಹೋಗಿ ಏನೋ ಆಗಿ ಹುಟ್ಟಿಕೊಂಡದ್ದಾಗಿವೆ. ಮತ್ತವನ್ನು ಜನ ಇಷ್ಟಪಟ್ಟು ಸ್ವೀಕರಿಸಿಯೂ ಆಗಿದೆ. ಅಂಥಾದ್ರಲ್ಲೊಂದು Choco Chip Cookie . ಇದರ ಹುಟ್ಟಿನ ಹಿಂದಿನ ಕುತೂಹಲಕಾರಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

    10 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.