
Sign up to save your podcasts
Or


ಸಾಹಿತ್ಯ ಲೋಕದಲ್ಲಿಯೇ ಆಧ್ಯಾತ್ಮಿಕತೆಯನ್ನು ಕಂಡುಕೊಂಡವರ ಜೊತೆ ಇಂದಿನ ನಮ್ಮ ಮಾತುಕತೆ. ಹೆಚ್ ಎಸ್ ವೆಂಕಟೇಶ ಮೂರ್ತಿಯವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು ಅನ್ನೋದನ್ನ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .
ಹಸಿವಾದಾಗ ಅಡುಗೆಮನೆ ಕಡೆ ಮುಖ ಮಾಡುತ್ತಿದ್ದ ಜನರು ಇವತ್ತು ಮೊಬೈಲ್ ನೋಡ್ತಾರೆ. ಏನಾದ್ರೂ ತಿನ್ಬೇಕು ಅಂದ ತಕ್ಷಣ ಜನರಿಗೆ ತಕ್ಷಣ ನೆನಪಾಗುವುದು ಈ ಬ್ರಾಂಡ್ ನ ಹೆಸರು. ಅದು ಮತ್ಯಾವುದೂ ಅಲ್ಲ ಝೋಮ್ಯಾಟೋ. ಇಂದಿನ ನಮ್ಮ ಬ್ರಾಂಡ್ ಸ್ಟೋರಿ ಯಲ್ಲಿ ಈ ಝೋಮ್ಯಾಟೋ ದ ಸ್ಪೂರ್ತಿದಾಯಕ ಕಥೆಯನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
ನಮ್ಮನ್ನು ತಲ್ಲೀನರನ್ನಾಗಿಸುವ ಸಂಗೀತವನ್ನು ಆಧ್ಯಾತ್ಮ ಎಂದು ಹೇಳಬಹುದಾ ? ಅದು ಹೇಗಾಗುತ್ತದೆ ಎಂಬುದನ್ನು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಬ್ಬರ ಬಳಿ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .
ತಾನು ಮಾಡುತ್ತಿರುವ ಕಾಯಕದಲ್ಲೇ ಆಧ್ಯಾತ್ಮವನ್ನು ಕಾಣುತ್ತಿರುವವರು ಇವರು. ಹಾಗಾದ್ರೆ ಇವರು ಯಾರು ಎಂದು ನೋಡುವುದಾದರೆ ಇವರು ಮತ್ಯಾರು ಅಲ್ಲ. ಪ್ರಸಿದ್ಧ ಹಾಸ್ಯ ನಟ, ನಿರ್ದೇಶಕ ಮಂಡ್ಯ ರಮೇಶ್ ಅವರು. ಇವರು ತಮ್ಮ ಜೀವನದಲ್ಲಿ ಕಂಡ ಆಧ್ಯಾತ್ಮ ಎಂಥದ್ದು ಎಂಬುದನ್ನ ಅವರ ಬಾಯಲ್ಲೇ ಕೇಳೋಣ ಬನ್ನಿ.Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
ಇದು ಬ್ರಾಂಡ್ ಗಳ ಹಿಂದಿನ ಕಥೆ . ಭಾರತದ ಕೆಲವು ಪ್ರಸಿದ್ಧ ಬ್ರಾಂಡ್ ಗಳ ಹಿಂದಿನ ಸ್ಪೂರ್ತಿದಾಯಕ ಕಥೆ ಇದು. ಹಾಗಾದರೆ ಯಾವುದು ಈ ಬ್ರಾಂಡ್ ಗಳು ಏನಿದರ ಸ್ಟೋರಿ ಎಂಬುದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
ಬದುಕೇ ಆಧ್ಯಾತ್ಮ ಎಂದು ತಿಳಿದರೆ ಬದುಕಿನ ಒಂದೊಂದು ಮಜಲು ಕೂಡ ಹೊಸ ಅನುಭೂತಿ ನೀಡುತ್ತದೆ. 'ಥಟ್ ಅಂತ ಹೇಳಿ' ದ ಸಾಧಕ ಡಾ. ನಾ. ಸೋಮೇಶ್ವರ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಕಂಡ ಆಧ್ಯಾತ್ಮದ ಹಿನ್ನೆಲೆ ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
ಪರಿಸರವನ್ನು ನಂಬಿ ಬದುಕಿದ ಮನುಷ್ಯನ ಜೀವನ ಬದಲಾಯ್ತು. ಪ್ರಪಂಚದಲ್ಲಿ ಕೆಲವು ಅವಕಾಶಗಳು ಆಕಸ್ಮಿಕ ತಪ್ಪುಗಳ ಜೊತೆ ಬೆರೆತಾಗ ಹೊಸ ಸಂಗತಿ ನಡೆದು ವಿಶ್ವಕ್ಕೆ ಹೊಸ ಸ್ಫೂರ್ತಿ ಒದಗಿಸಿದ ಕತೆಯೊಂದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
ಅರಿವಿಲ್ಲದೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು ಕೆಲವರು. ಅಂತವರಲ್ಲೇ ಒಬ್ಬರ ಬದುಕಿನ ಬಗ್ಗೆ, ಅವರ ಪರಿಕಲ್ಪನೆಯ ಆಧ್ಯಾತ್ಮದ ಬಗ್ಗೆ ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಅವರು ಮತ್ಯಾರೂ ಅಲ್ಲ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಅವರು. ಹಾಗಾದ್ರೆ ಮಂಜಮ್ಮ ಜೋಗತಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ಮಾತಿನ ಮೂಲಕ ಎಲ್ಲರನ್ನೂ ನಗಿಸುವ ವ್ಯಕ್ತಿ ಬದುಕಿನಲ್ಲಿ ಆಧ್ಯಾತ್ಮದ ಪಾತ್ರ ಏನು ಎಂಬ ವಿಚಾರವನ್ನು ಎಷ್ಟು ಸುಂದರವಾಗಿ ತಿಳಿಸುತ್ತಾರೆ ಕೇಳಿ. ಹಾಗಾದ್ರೆ ಆ ವ್ಯಕ್ತಿ ಯಾರು ? ಇವರ ಬದುಕಿನ ಸುಂದರ ಅನುಭವ ಏನು ಎಂಬುವುದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
Alexander Fleming ಅನ್ನೋ bacteriologist ಯಾವುದೋ ಒಂದು ಬ್ಯಾಕ್ಟೀರಿಯಾ ಮೇಲೆ ಸಂಶೋಧನೆ ಕೈಗೊಂಡಿರುತ್ತಾರೆ. ಸುಧೀರ್ಘ ರಜೆ ಮೇಲೆ ತುರ್ತಾಗಿ ತೆರಳುತ್ತಾರೆ. ವಾಪಾಸು ಬಂದಾಗ ಅವರಿಂದ ಹೊಸ ಸಂಗತಿಯೊಂದು ಆವಿಷ್ಕಾರಗೊಳ್ಳುತ್ತದೆ. ಈ ಅದ್ಬುತ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
From the publisher's feed