Sign up to save your podcastsEmail addressPasswordRegisterOrContinue with GoogleAlready have an account? Log in here.
Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.... more
FAQs about UV Listen:How many episodes does UV Listen have?The podcast currently has 238 episodes available.
June 12, 2023S1 EP 83 ಶ್ರೇಷ್ಠವಾದ ಅಶ್ವತ್ಥ ಮರದ ಬಳಿಗೆ ರಾತ್ರಿ ಯಾಕೆ ಹೋಗ್ಬಾರ್ದು ?ಅಶ್ವತ್ಹ್ಹಸರ್ವ ವೃಕ್ಷಾಣಾಮ್ ಅಂದರೆ ಸರ್ವ ವೃಕ್ಷಗಳಲ್ಲಿ ಶ್ರೇಷ್ಠ ಅಶ್ವತ್ಥ ಮರ ಅದೇ ಶ್ರೇಷ್ಠ ವೃಕ್ಷದ ಹತ್ತಿರ ರಾತ್ರಿ ಹೋಗ್ಬಾರ್ದ ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more10minPlay
June 11, 2023S1 EP 105 ಬಾಲಕಿಯರ ಆರೋಗ್ಯಕ್ಕೋಸ್ಕರ ಕೋಟ್ಯಂತರ ಆದಾಯ ತ್ಯಜಿಸಿದ ಸಾಧಕಆರು ವರ್ಷದ ಬಾಲಕಿ ಋತುಮತಿ ಆಗ್ತಾಳೆ ಅನ್ನೋ ಭಯಾನಕ ಸಂಗತಿ ಕೇಳಿದ ಇವರು ತಮ್ಮ ಕೋಟಿಗಟ್ಟಲೆ ಆದಾಯ ಬಿಟ್ಟು ಅಮೆರಿಕದಿಂದ ಭಾರತಕ್ಕೆ ಮರಳಿ ಸಿರಿಧಾನ್ಯಗಳ ಕೃಷಿ ಮಾಡಿ ಸಾಧನೆಯ ಪದ್ಮವಾಗಿದ್ದಾರೆ ಯಾರಿವರು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more10minPlay
June 05, 2023S1 EP 82 ಅದೃಷ್ಟಕ್ಕಾಗಿ ಮೊಸರು ತಿನ್ಬೇಕೆ ? | Eat Yogurt for Luck?ಯಾವುದೇ ಶುಭಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋಗೋವಾಗ ಮೊಸರು ಸಕ್ಕರೆ ತಿನ್ಬೇಕು ಅದು ಒಳ್ಳೇದು ಅಂತ ವಯಸ್ಸಾದವರು ಹೇಳ್ತಾರೆ , ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದ ನಂಬಿಕೆ ! ಇದರ ಹಿಂದಿನ scientific meaning ಏನು ?...more10minPlay
June 04, 2023S1 EP 104 45ಕ್ಕೊ ಹೆಚ್ಚು ಸ್ಥಳೀಯ ಬತ್ತದ ತಳಿಗಳನ್ನ ಉಳಿಸಿ ಬೆಳೆಸುತ್ತಿರುವ ರೈತ ನೆಲ್ಲಚ್ಚನ್ ರಾಮನ್ | Farmer Nellachchan Raman is saving and cultivating more than 45 local varieties of riceಭೂಮಿಯಮೇಲಿನ ಅರ್ಧದಷ್ಟು ಜನ ಅಕ್ಕಿಯನ್ನೇ ತಮ್ಮ ಆಹಾರವನ್ನಾಗಿಸಿದ್ದಾರೆ ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ, ಆದರೆ ಇನ್ನೊಂದು ಶಾಕಿಂಗ್ ಸಂಗತಿ ಎಂದರೆ.. ಬತ್ತದ ತಳಿಗಳು ಭಾರತದಲ್ಲಿ ಅತೀ ವೇಗವಾಗಿ ಕ್ಷೀಣಿಸುತ್ತಿವೆ ಭಾರತ ಒಂದು ಲಕ್ಷ ಸ್ಥಳೀಯ ಬತ್ತದ ತಳಿಗಳನ್ನ ಹೊಂದಿದ್ದ ದೇಶ ಆದ್ರೆ ಈಗ .....more9minPlay
May 29, 2023S1EP 81 ಸಂಜೆ ಹೊತ್ತಲ್ಲಿ ಯಾಕೆ ಉಗುರು ತೆಗಿಬಾರ್ದು ?ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ನಿತ್ಯದ ಕಾರ್ಯಗಳನ್ನ ಇಂತಹ ಟೈಮೆಲ್ಲಿ ಮಾಡ್ಬಾರ್ದು ಅಂತ ಕಟ್ಟುಪಾಡು ಮಾಡ್ತಾರೆ.. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬಿದೋರು ಯಾರು ಇಲ್ಲದೆ ಇದ್ರೂ ಕೆಲವೊಂದು ಆಚಾರಗಳನ್ನ ಪಾಲಿಸೋದರ ಹಿಂದೆ ವೈಜ್ಞಾನಿಕ ಕಾರಣಗಳಿರ್ತಾವೆ.. ನಾವು ರಾತ್ರಿ ಉಗುರು ಕತ್ತರಿಸೋಕೆ ಹೋದಾಗ ಅಮ್ಮನೋ ಅಥವಾ ಅಜ್ಜಿನೋ ಗ್ಯಾರೆಂಟೀ ಕ್ಲಾಸ್ ತೆಗೊಂಡಿರ್ತಾರೆ ಸೂರ್ಯಾಸ್ತದ ಉಗುರು ತೆಗಿಬಾರ್ದು ಅನ್ನೋದು ಸಾಮಾನ್ಯ ! ಆದ್ರೆ ಯಾಕೆ ? ಕೇಳಿ.....more10minPlay
May 28, 2023S1 EP 103 ಅದೆಷ್ಟೋ ಅನಾಥರಿಗೆ ತಾಯಿಯಾಗಿ ಬದುಕನ್ನ ಕಟ್ಟಿಕೊಟ್ಟವರ ಕತೆಸಮಾಜದಿಂದ ಬೆಳೆಯುವ ನಾವು ಸಮಾಜದಿಂದಾನೆ ಉನ್ನತಮಟ್ಟಕ್ಕೆ ಏರಿದಾಗ.. ಮತ್ತೆ ಸಮಾಜದ ಋಣ ತೀರಿಸಬೇಕಾಗುತ್ತೆ .. ಈ ಮಹತ್ತರ ಕಾರ್ಯವನ್ನ ಮಾಡಿದವ್ರು ನಮ್ಮ ಸಮಾಜದಲ್ಲಿ ಅನೇಕರಿರಬಹುದು ಆದರೆ ಆದನ್ನೇ ನಿಸ್ವಾರ್ಥವಾಗಿ ಮಾಡೋರು ಬೆರಳೆಣಿಕೆಯಷ್ಟು ಜನ ಮಾತ್ರ....more9minPlay
May 22, 2023S1 EP 80 ವಾಹನಗಳಲ್ಲಿ ನಿಂಬೆ ಮೆಣಸು ಕಟ್ಟೋದ್ಯಾಕೆ ?ನಾವು ಸಾಮನ್ಯವಾಗಿ ವಾಹನದಲ್ಲಿ ಒಂದು ನಿಂಬೆ ಹಾಗು ಮೂರ್ನಾಲ್ಕು ಮೆಣಸಿನಕಾಯಿ ಕಟ್ಟಿರುವುದನ್ನ ನೋಡಿರ್ತೀವಿ ಅದನ್ನ ಯಾಕೆ ಬಳಸ್ತಾರೆ ಅದರ ಹಿಂದಿನ ಸೀಕ್ರೆಟ್ ಏನು ಗೊತ್ತಾ? ಈ ಆಚರಣೆ ನಂಬಿಕೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ? ಕೇಳಿ.....more11minPlay
May 21, 2023S1 EP 102 ಪಿಯೋನ್ ಆಗಿದ್ದ ವ್ಯಕ್ತಿಯೊಬ್ಬರು ದೊಡ್ಡ ಬ್ರಾಂಡ್ ಕಟ್ಟಿದ ಕಥೆಅನ್ ಬ್ರಾಂಡೆಡ್ ಕಂಪನಿಯೊಂದು ದೊಡ್ಡ ಬ್ರಾಂಡ್ ಆಗಿರೋ ಇಂಟೆರೆಸ್ಟಿಂಗ್ ಕತೆ ಈ ಸಂಚಿಕೆಯಲ್ಲಿ .ನಮ್ಮೆಲ್ಲರಿಗೂ ಫೆವಿಕಾಲ್ ಗೊತ್ತಲ್ಲ ?ಅದೇ ಏನಾದ್ರೂ ಕಟ್ ಆದ್ರೆ ಅದನ್ನ ಕೂಡಿಸೋ ಗ್ಲೂ .. ಅದೇ ಆ ಫೆವಿ ಕ್ವಿಕ್ ! ನಮ್ಮ ಚಪ್ಲಿ ಕಟ್ ಆದ್ರೆ ನೆನಪಿಗೆ ಬರೋ ಗ್ಲೂ ?ಇನ್ನೂ ಹಲವು ಇದೇ ಕಂಪನಿ ವಸ್ತುಗಳನ್ನ ನಾವು ದಿನ ನಿತ್ಯ ಉಪಯೋಗಿಸ್ತೀವಿ .. ಈ ಬ್ರಾಂಡ್ ಹುಟ್ಟಿಕೊಂಡ ಇಂಟೆರೆಸ್ಟಿಂಗ್ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ...more9minPlay
May 15, 2023S1EP 79 ಇದು ಹೊಸದೊಂದು ಪಯಣ ನಂಬಿಕೆಯ ಹಿಂದಿನ ಕಾರಣಗಳ ಅನಾವರಣನಮಗೆ ಬದುಕಿನ ಹಾದಿಯಲ್ಲಿ ಹಲವಾರು ನಂಬಿಕೆಗಳು ಎದುರಾಗ್ತಾವೆ ಕೆಲವೊಂದು ತಲ-ತಲಾಂತರಗಳಿಂದ ಬಂದವು, ಕೆಲವೊಂದು ನಾವೇ ಸೃಷಿಸಿಕೊಂಡವು, ಹಿಂದಿನಿಂದ ಬಂದವುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಬಾಯಿ ಮುಚ್ಚಿ ಪಾಲಿಸಿಕೊಂಡು ಹೋಗುವ ದಿನಗಳು ಇವತ್ತಿಗಿಲ್ಲ..ಎಲ್ಲದಕ್ಕೊ ಕಾರಣ ಕೇಳುವ ಇಂದಿನ ಕಾಲದಲ್ಲಿ ನಮ್ಮ ಸನಾತನ ಕಾಲದಲ್ಲಿ ನಡೆದು ಬಂದ ನಂಬಿಕೆಗಳು ಹೇಗೆ ಹುಟ್ಟಿಕೊಂಡವು ಅನ್ನುದನ್ನು ತಿಳಿಯುವುದಕ್ಕೆ ಕೇಳಿ.....more8minPlay
May 14, 2023S1 EP 101 ಏರ್ಟೆಲ್ ಕಂಪನಿಯ ಯಶಸ್ಸಿನ ಹಿಂದಿನ ಕಥೆಕೋಟ್ಯಾಂತರ ಜನರ ನಂಬಿಕೆಯನ್ನು ಗಳಿಸಿಕೊಂಡು ಸಂವಹನ ಕ್ಷೇತ್ರದಲ್ಲಿ ತನ್ನದೇ ಆದ ಮೈಲಿಗಲ್ಲನ್ನ ಸ್ಥಾಪಿಸಿಕೊಂಡಿರುವ ಪ್ರಸಿದ್ಧ ಟೆಲಿಕಾಂ ನೆಟ್ವರ್ಕ್ ಆದ ಏರ್ಟೆಲ್, ಹುಟ್ಟಿ ಬಂದ ದಾರಿ ಹೇಗಿತ್ತು. ಅದು ಹೇಗೆ ಅಷ್ಟು ಯಶಸ್ಸನ್ನ ಗಳಿಸಿಕೊಂಡಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ಕೇಳಿ......more9minPlay
FAQs about UV Listen:How many episodes does UV Listen have?The podcast currently has 238 episodes available.