UV Listen

UV Listen

By UVLISTENKids & Family
Download on the App Store

UV Listen episodes

  • S1 EP 120 ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ?

    ಅವಕಾಶಗಳಿಲ್ಲ ಎಂದು ದೂರುವವರ ನಡುವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವರು ಕೆಲವರು. ಅಂಥವರಲ್ಲಿ ಒಬ್ಬರು ನಮ್ಮ ಇಂದಿನ ಸಂಚಿಕೆಯ ಸಾಧಕರು. ಹಾಗಾದ್ರೆ ಯಾರವರು ಏನಿವರ ಕಥೆ ಎಂಬುವುದನ್ನು ಕೇಳಿ

    8 min
  • S1 EP 96 12 ಆದಿತ್ಯರು ಯಾರು ?

    ವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು.

    ಅನಾದಿ ಕಾಲದಿಂದ ವೇದಗಳು, ಪುರಾಣಗಳು, ನಮ್ಮ ಜೀವನದ ಬಹು ಮುಖ್ಯವಾದ ಅಂಗವಾಗಿ, ನಮ್ಮನ್ನು ಮುನ್ನಡೆಸುತ್ತಾ ಬಂದಿವೆ. ಸಾವಿರಾರು ಕೋಟ್ಯಾಂತರ ದೇವರನ್ನು ಪೂಜಿಸುತ್ತಾ ಆರಾಧಿಸುತ್ತ ಬಂದ ನಾವೆಲ್ಲಾ ನವಗ್ರಹ ದೇವತೆಗಳ ಬಗ್ಗೆ ಕೇಳಿರ್ತೆವೆ. ಸೂರ್ಯನಿಂದಲೇ ನಮ್ಮೆಲ್ಲರ ದಿನ ಶುರು ಆಗೋದು ಅಲ್ವಾ. ಹಾಗೆ ನವಗ್ರಹಗಳಲ್ಲೂ ಕೂಡ ಉನ್ನತ ಸ್ಥಾನದಲ್ಲಿರುವವನೂ ಕೂಡ ಸೂರ್ಯನೇ. ಕೇಳಿ ...

    8 min
  • S1 EP 119 ಪರಿಶ್ರಮದ ಫಲ ಯಾವತ್ತೂ ಸಿಹಿಯಾಗಿರುತ್ತದೆ

    ಆಡೋಬ್ ಸಂಸ್ಥೆಯ ಸಿ ಈ ಓ ಆಗಿ , ತಮ್ಮ ಚಿಕ್ಕ ಹೆಜ್ಜೆಯಿಂದ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೈದ್ರಾಬಾದ್ ಮೂಲದ ಶಂತನು ನಾರಾಯಣ್ ಅವರ ಸಾಧನೆಯ ಕಥೆ ಕೇಳಿ

    7 min
  • S1 EP 94 ಅಷ್ಟ ಸಿದ್ದಿಗಳು

    ಹನುಮಾನ್‌ ಚಾಲೀಸಾದಲ್ಲಿ ಹೇಳಲಾಗೋ ಅಷ್ಟಸಿದ್ಧಿಗಳ ಬಗ್ಗೆ ನೀವು ಯಾವತ್ತಾದ್ರೂ ಕೇಳಿದ್ದೀರಾ? ಈ ಎಲ್ಲಾ ಸಿದ್ಧಿಗಳು ಹನುಮಂತನಲ್ಲಿ ಇತ್ತು ಅನ್ನೋದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗಾದ್ರೆ ಈ ಅಷ್ಟಸಿದ್ಧಿಗಳು ಯಾವುದು? ಅನ್ನೋದನ್ನ ತಿಳಿದುಕೊಳ್ಳೋ ಸಂಚಿಕೆ ಇದು.

    9 min
  • S1 EP 91 ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಾವು ಏನೇನು ಮಾಡ್ಬಾರ್ದು ? | What and all we shouldn’t do in the evening

    ಸೂರ್ಯಾಸ್ತದ ನಂತರ ಇದನ್ನ ಮಾಡ್ಬೇಡ ಅದನ್ನ ಮಾಡ್ಬೇಡ ಅಂತ ನಮ್ಮ ಹಿರಿಯರು ಹೇಳಿರೋದನ್ನ ಕೇಳಿದ್ದೇವೆ, ಸಾಮಾನ್ಯವಾಗಿ ನಾವು ಅದನ್ನ ಮೂಢನಂಬಿಕೆ ಅಂತ ನಿರ್ಲಕ್ಷಿಸುತ್ತೀವಿ, ಆದ್ರೆ ಆ ವಿಷಯದ ಹಿಂದೆ ಏನೋ ಆಳವಾದ ಅರ್ಥ ಇರ್ಬಹುದು, ಏನೋ ಒಂದು ವಿಜ್ಞಾನ ಇರ್ಬೋದು ಅಂತ ತಿಳ್ಕೊಳ್ಳೋಕೆ ಹೋದಾಗ ಎಲ್ಲಾನು ಗೊತ್ತಾಗುತ್ತೆ.. ಕೇಳಿ..

    8 min
  • S1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿ

    ಕಲೆಯನ್ನೇ ಉಸಿರಾಗಿಸಿ ತಮ್ಮ ಜೀವನವನ್ನ ಕಲೆಗಾಗಿ ಮುಡಿಪಾಗಿಟ್ಟ ಹಲವರನ್ನ ನಾವು ಕಾಣಬಹುದು ಒಂದು ಜಿಲ್ಲೆಗೆ ಸೀಮಿತವಾಗಿದ್ದ ಒಂದು ಕಲೆಯನ್ನ ದೇಶ ವಿದೇಶಗಳಲ್ಲಿ ಪರಿಚಯಿಸಿದ ಕಲಾ ಸಾಧಕನ ಪರಿಚಯ ಇಂದಿನ ಸಂಚಿಕೆಯಲ್ಲಿ..ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

    7 min
  • S1 EP90 ಸಾವಿನ ಮನೆಗೆ ಹೋಗಿ ಬಂಡ ನಂತರ ಸ್ನಾನ ಮಾಡೀನೇ ಮನೆಯೊಳಗೇ ಬರ್ಬೇಕು ಯಾಕೆ ?

    ಸಾವಿನ ಮನೆಗೆ ಹೋದ ನಂತ್ರ ಸ್ನಾನ ಮಾಡಿ ಮನೆಯೊಳಗೆ ಬರ್ಬೇಕು, ಈ ಮಾತನ್ನ ನೀವು ಕೇಳೇ ಇರ್ತೀರ! ಆದ್ರೆ ಕಾರಣ ಏನು ? ಇವತ್ತಿನ ಸಂಚಿಕೆ ಕೇಳಿ ತಿಳ್ಕೊಳ್ಳಿ..

    8 min
  • S1 EP 112 ಜವಾಬ್ದಾರಿಗಳು ಸಾಧನೆಗೆ ಹೇಗೆ ಅಡಿಪಾಯವಾಗುತ್ತದೆ ?

    ಸಾಧನೆ ಮಾಡಬೇಕು ಅಂದ್ರೆ ಕಷ್ಟಪಟ್ಟು ಬೆಳೆದು ಬಂದಿರಬೇಕು ಎಂದೇನೂ ಇಲ್ಲ. ಬೆಳ್ಳಿ ತಟ್ಟೆಯಲ್ಲಿ ತಿಂದು ಬಂದರೂ ಕೂಡಾ ಈಗಾಗಲೇ ಬೆಳೆದ ಸಂಸ್ಥೆಯನ್ನ ಮತ್ತಷ್ಟು ಬೆಳೆಸಿದ ಸಾಧಕರ ಕಥೆ ಇದು. ಯಾರವರು ? ಏನಿವರ ಕಥೆ ಎಂಬುದನ್ನು ಕೇಳಿ

    8 min
  • S1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ?


    ದೇವಾಲಯಗಳಲ್ಲಿ, ತೀರ್ಥ ಸ್ಥಳಗಳಲ್ಲಿ ಭಕ್ತರು ನೀರಿಗೆ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಯಾಕಾಗಿ ಹೀಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಇದೂ ಕೂಡಾ ಒಂದು . ಹಾಗಾದ್ರೆ ಈ ಆಚರಣೆಯ ಹಿಂದಿನ ಸುಂದರ ವಿಷಯವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

    9 min
  • S1 EP 111 ಓ ಆರ್ ಎಸ್ ಕಂಡುಹಿಡಿದ ಸಾಧಕರ ಕಥೆ

    ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ಸಾವಿರಾರು ಜನರ ಜೀವ ಉಳಿಸಿದ ಹಾಗೂ ಇಂದಿಗೂ ಕೂಡ ಅದೆಷ್ಟೋ ಅಮೂಲ್ಯ ಜೀವವನ್ನು ಉಳಿಸುತ್ತಿರುವ ಓ ಆರ್ ಎಸ್ ಅನ್ನು ಸಂಶೋಧಿಸಿದ ವೈದ್ಯರ ಸಾಧನೆಯ ಕಥೆಯನ್ನ ನಾವಿಂದು ಕೇಳೋಣ ಬನ್ನಿ.

    9 min

About UV Listen

From the publisher's feed

Recharge: Kick start your day by tuning in to "Recharge” Podcast by Mr. Badekkila Pradeep.