Sign up to save your podcastsEmail addressPasswordRegisterOrContinue with GoogleAlready have an account? Log in here.
Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.... more
FAQs about UV Listen:How many episodes does UV Listen have?The podcast currently has 238 episodes available.
July 17, 2023S1 EP 88 ಒಡೆದ ಕನ್ನಡಿಯಲ್ಲಿ ಮುಖ ಯಾಕೆ ನೋಡ್ಬಾರ್ದು ?ನಂಬಿಕೆಗಳ ಹಿಂದಿನ ವೈಜಾನಿಕ ತಾತ್ಪರ್ಯ ತಿಳಿಯದೆ ಮೂಢ ನಂಬಿಕೆ ಎಂಬ ಪಟ್ಟಕೊಟ್ಟಿದೇವೆ.. ಇನ್ನೊಂದು ನಂಬಿಕೆಯ ಬಗ್ಗೆ ಅದರ ಹಿಂದಿನ ಸತ್ಯದಬಗ್ಗೆ ತಿಳಿಯೋಣ .. ಕನ್ನಡಿ ಒಡೆದು ಹೋಗ್ಬಾರ್ದು ಒಡೆದ ಕನ್ನಡಿಯಲ್ಲಿ ಮುಖ ನೋಡ್ಬಾರ್ದು ಅನ್ನೋದು ಯಾಕೆ ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more11minPlay
July 16, 2023S1 EP 110 ಹೆಜ್ಜೆಯ ಗೆಜ್ಜೆಯಿಂದಲೇ ಪದ್ಮಶ್ರೀ ಪಡೆದವರ ಸ್ಪೂರ್ತಿದಾಯಕ ಕಥೆಹೆಜ್ಜೆಯ ಗೆಜ್ಜೆಯ ಸದ್ದಿ ನಿಂದಲೇ 2023ರ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ನಮ್ಮ ಕರ್ನಾಟಕದವರೇ ಆದ ಅದ್ಭುತ ಸಾಧಕಿಯ ಕಥೆ ಇದು. ಹಾಗಾದ್ರೆ ಯಾರಿವರು ಇವರ ಸಾಧನೆಯ ಹಾದಿ ಅದೆಂತದು ಎಂಬ ಸುಂದರ ಸ್ಟೋರಿಯನ್ನ ಕೇಳಿ......more9minPlay
July 10, 2023S1 EP 87 ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಕಟ್ಟಿಕೊಳ್ಳುವ ಕಪ್ಪುದಾರದ ಉಪಯೋಗವೇನು ?ತಪ್ಪು ದಾರೀಲಿ ಹೋಗ್ತಿವೋ ಇಲ್ವೋ.. ಕಪ್ಪು ದಾರ ಇದ್ರೆ ಕೆಟ್ಟ ದೃಷ್ಟಿಗಳು ದೂರ ಆಗುತ್ತೆ ಅನ್ನೋದು ನಮ್ಮ ದೇಶದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ನಮ್ಮ ದೇಶ ವಿಭಿನ್ನ ಸಂಸ್ಕೃತಿಯ ತಾಣ ಇಲ್ಲಿ ಗಲ್ಲಿಗೊಂದು ನಂಬಿಕೆಗಳು ಆಚರಣೆಗಳು.. ಎಲ್ಲಾ ಧರ್ಮೀಯರು ಕಣ್ಣು ಬೀಳ್ಬಾರ್ದು ಅಂತ ಒಂದೊಂದು ನಂಬಿಕೆ ಇಟ್ಟುಕೊಂಡಿದ್ದಾರೆ ಆದ್ರೆ ಎಲ್ಲರೂ ಕಪ್ಪು ದಾರ.. ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಧರಿಸುತ್ತಾರೆ.. ಕೇಳಿ .....more9minPlay
July 09, 2023S1 EP 109 ಪರಂಪರಾಗತ ಕಲೆ ಉಳಿಸಿ ಮುಖವಾಡದಿಂದ ಮೋಡಿ ಮಾಡುವ ಹೇಮಚಂದ್ರ ಗೋಸ್ವಾಮಿಪರಂಪರಾಗತ ಕಲೆಗಳನ್ನ ಉಳಿಸಿ ಬೆಳೆಸಿದರೆ ಸಾಧನೆಗೆ ಅದುವೇ ದಾರಿ ಆಗುತ್ತೆ ಅನ್ನೋದಕ್ಕೆ ಇವತ್ತಿನ ಸಾಧಕರೇ ಸಾಕ್ಷಿ , ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಕಲೆಯನ್ನ ಉಳಿಸಿ ಬೆಳೆಸುತ್ತಿರುವ ಮಹಾನ್ ಸಾಧಕನ ಬಗ್ಗೆ ಕೇಳಿ.....more8minPlay
July 03, 2023S1 EP 86 ನಾವು ಯಾಕೆ ಉತ್ತರ ದಿಕ್ಕಿಗೆ ಮಲಗಬಾರದು?ನಾವು ಹೋಗೋ ದಿಕ್ಕು ಎಷ್ಟು ಮುಖ್ಯಾನೋ ನಾವು ಮಲಗೋ ದಿಕ್ಕು ಅಷ್ಟೇ ಮುಖ್ಯ, ಅದರ ಬಗ್ಗೆ ನಾವು ಹೆಚ್ಚಾಗಿ ಯೋಚನೆ ಮಾಡೋದಿಕ್ಕೆ ಹೋಗುವುದಿಲ್ಲ, ಯೋಚಿಸಿ ಯಾವರೀತಿ ನಿದ್ದೆ ಮಾಡ್ಬೋದು? ತಿಳ್ಕೊಳ್ಳೋಣ ಇವತ್ತಿನ ಸಂಚಿಕೆಯಲ್ಲಿ.....more8minPlay
July 02, 2023S1 EP 108 ಅಧ್ಯಾತ್ಮದಲ್ಲಿ ಸಾಧನೆಗೈದ ತ್ರಿದಂಡಿ ಚಿನ್ನಶ್ರೀಮನ್ನಾರಾಯಣ ರಾಮಾನುಜ ಸ್ವಾಮೀಜಿಇಂದಿನ ಸಾಧಕರು ಆದ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದವರು , ವೇದ ವಿದ್ವಾಂಸರು, ಆದ್ಯಾತ್ಮ ಗುರುಗಳು, ಮತ್ತು ತತ್ವ ಜ್ಞಾನಿಪಿ..ಪದ್ಮಭೂಷಣ ಪ್ರಶಸ್ತಿ ವಿಜೇತ ಗುರುಗಳ ಬಗ್ಗೆ ತಿಳಿಯಿರಿ.....more8minPlay
June 26, 2023S1 EP 85 ಉಪವಾಸದ ಪ್ರಾಮುಖ್ಯತೆ | Importance of fastingಹಿರಿಯರು ದೇವರಹೆಸರಲ್ಲಿ ಉಪವಾಸಮಾಡಬೇಕು ಅನ್ನೋ ಕಟ್ಟುಪಾಡು ತಂದಿದ್ದಾರೆ ಸಹಜ ಆದರೆ ಅದರಿಂದಾಗುವ ಲಾಭಗಳಬಗ್ಗೆ ಒಮ್ಮೆ ತಿಳಿಯಿರಿ .....more11minPlay
June 25, 2023S1 EP 107 ಶೀಲಕಲೆಯ ಉಳಿವಿಗೆ ತನ್ನ ಜೀವನ ಮುಡಿಪಿಟ್ಟ ಎಸ್ ಸುಬ್ಬರಾಮನ್ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಪರಂಪರೆ ದೇಶವಿದೇಶಗಳಲ್ಲಿ ತಮ್ಮ ಛಾಪನ್ನ ಮೂಡಿಸುತ್ತ್ದಿದೆ , ಇದನ್ನ ನಾವು ಭಾರತೀಯರು ಹೆಮ್ಮೆಯಿಂದ ಖುಷಿ ಪಡಬೇಕು,ಇದರಲ್ಲಿ ಶಿಲ್ಪಕಲೆ ಸಾವಿರಾರು ವರ್ಷಗಳ ಇತಿಹಾಸವನ್ನ ಹೊಂದಿದೆ ಇದನ್ನು ಉಳಿಸಿ ಸಂರಕ್ಷಿಸೋದು ಕಷ್ಟ ಸಾಧ್ಯ .. ಆದರೆ .....more10minPlay
June 19, 2023S1 EP 84 ತುಳಸಿ ಎಲೆಯನ್ನ ಏಕೆ ತಿನ್ಬಾರ್ದು ? | Why eat Tulsi leaves?ನಮ್ಮೆಲ್ಲರ ಮನೆಗಳಲ್ಲಿ ತುಳಸಿ ಗಿಡವಂತೂ ಇದ್ದೇ ಇದೆ, ಇದ್ಕಕೆ ನಾವು ತುಂಬಾ ಪ್ರಾಮುಖ್ಯತೆ ಕೊಡ್ತೀವಿ, ಬೆಳಗ್ಗೆ ತುಳಸಿ ಗಿಡಕ್ಕೆ ನೀರು ಹಾಕಿ, ಸಂಜೆ ತುಳಸಿ ಗಿಡಕ್ಕೆ ದೀಪ ಇಡ್ತೀವಿ ಹೀಗೆ ಮಾಡಿದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸ್ತಾಳೆ ಅನ್ನೋದು ನಂಬಿಕೆ ಆದ್ರೆ ಹಲವರು ತುಳಸಿ ಎಳೆಯನ್ನ ತಿನ್ಬಾರ್ದು ಅಂತಾರೆ ಯಾಕೆ ? ಕೇಳಿ....more9minPlay
June 18, 2023S1EP 106 ಒಂದೂವರೆ ಎಕರೆಯಲ್ಲಿ 3000 ಔಷದ ಗಿಡ ನೆಟ್ಟ ಪದ್ಮ ಸಾಧಕಕಲಹಂಡಿಯ ನಾಂದೋಲ್ ಹಳ್ಳಿಯಲ್ಲಿ ವಾಸ ಮಾಡ್ತಿರೋ ಇವತ್ತಿನ ಪದ್ಮ ಸಾಧಕನ ಮನೆ ಸುತ್ತಲೆಲ್ಲಾ ಹಸಿರು ಎದ್ದು ಕಾಣುತ್ತೆ, ಇವರ ಹತ್ರ ಇರುವ ಜಾಗ ಒಂದೂವರೆ ಎಕರೆ ಆದರೆ ಇವರು ಬೆಳೆಸಿರುವ ಮೆಡಿಸನಲ್ ಗಿಡಗಳು 3000ಕ್ಕೊ ಹೆಚ್ಚು ....more8minPlay
FAQs about UV Listen:How many episodes does UV Listen have?The podcast currently has 238 episodes available.