
Sign up to save your podcasts
Or


ಶತಮಾನಗಳ ಇತಿಹಾಸಾದ ಜೊತೆ ನೋಟುಗಳನ್ನು ಪ್ರಿಂಟ್ ಮಾಡೋ ಅಧಿಕಾರ ಹೊಂದಿದ್ದ ಬ್ಯಾಂಕ್ ಭಾರತದ ಮೋಸ್ಟ್ ಟ್ರಸ್ಟಡ್ ಬ್ರಾಂಡ್ ಆದ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
ಬದುಕೇ ಅಧ್ಯಾತ್ಮ ಅನ್ನೋ ನಿಟ್ಟಿನಲ್ಲಿ ಯೋಚಿಸೋದಕ್ಕೆ ಹೊರಟರೆ ಬದುಕಿನ ಪ್ರತಿ ಮಜಲಲ್ಲು ಅದರ ಅನುಭೂತಿಯಾದೀತು..ಮನುಷ್ಯ ಮನಸನ್ನ ಹತೋಟಿಗೆ ತರಲು ಅದೆಷ್ಟೋ ದಾರಿಗಳನ್ನ ಪ್ರಯತ್ನಿಸಿದರೂ ಮನುಷ್ಯ ಅದರಲ್ಲಿ ಸೋಲ್ತಾನೇ ಇರ್ತಾನೆ ಮತ್ತೆ ಮತ್ತೆ ಪ್ರಯತ್ನ ಮಾಡಬೇಕು ಅನುದನ್ನ ಮರೀತಾನೆ ಇರ್ತಾನೆ.. ಪೂರ್ತಿ ಕೇಳಿ ಇಂದಿನ ಸಂಚಿಕೆಯಲ್ಲಿ
ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ ಇವೆರಡರ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿದುಕೊಳ್ಳೋಣ
ಫೋರ್ಡ್ ಕಂಪೆನಿ ಮಾಡಿದ ಅವಮಾನಕ್ಕೆ ಅದೇ ಕಂಪನಿಯ ಲಕ್ಸುರಿ ಕಾರ್ ಬ್ರಾಂಡ್ ಖರೀದಿಸಿದ ರತನ್ ಟಾಟಾ.. ಆ ಕಂಪನಿಯನ್ನು ಮೊದಲಿಗಿಂತಲೂ ಹೆಚ್ಚಾಗಿ ಹೆಸರುವಾಸಿಯಾಗಿಸಿದ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
ಅಧ್ಯಯನ ಅಧ್ಯಾಪನ ಇವರೆಡರಲ್ಲೂ ತನ್ಮಯತೆಯನ್ನು ಕಂಡು ಅದರಲ್ಲೇ ಅದ್ಯಾತ್ಮವನ್ನು ಕಂಡುಕೊಂಡವರು ತುಂಬ ಜನ ಇರಬಹುದು. ಅದರಲ್ಲಿ ಒಬ್ಬ ವ್ಯಕ್ತಿಯನ್ನು ನಿಮಗೆಲ್ಲ ಪರಿಯಿಸಿ ಅವರು ಕಂಡುಕೊಂಡ ಆದ್ಯಾತ್ಮದ ಬಗಿಗಿನ ವಿಶಿಷ್ಟ ವಿಚಾರವನ್ನು ಕೇಳಿ relax ಆಗಿ
ಫ್ಯಾಷನ್ ಎಲ್ಲರಿಗೂ ಇಷ್ಟವಾಗುವಂಥ ವಿಷ್ಯ ಒಂಧಲ್ಲ ಒಂದು ರೀತಿಯಲ್ಲಿ fashionable ಆಗಿ ಇರ್ಬೇಕು ಅಂತ ಇರ್ತರೆ .. ಮೋಡಿಮಾಡುವ ಭಾರತದ ಅತೀ ದೊಡ್ಡ ಫ್ಯಾಷನ್ ಇಂದುಸರ್ತಿ ಅಂದ್ರೆ LAKME . ಈ ಬ್ರಾಂಡ್ ನ ಬಗ್ಗೆ ಕೇಳಿ ಪ್ರದೀಪ್ ಬಡೆಕ್ಕಿಲ ಧ್ವನಿಯಲ್ಲಿ
ಕುಡಿಯೋ ನೀರನ್ನೇ ಬಾಟಲಿನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬಂತಾಯಿತು . ಹಾಗಾದರೆ ಬಿಸ್ಲೇರಿ ಬ್ರಾಂಡ್ ಹಿಂದಿನ ಸುಂದರ ಸ್ಟೋರಿ ಕೇಳಿ ಪ್ರದೀಪ್ ಬಡೆಕ್ಕಿಲ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ
ರೋಡಲ್ಲಿ ಜನರು ತಿರುಗಿ ನೋಡೋ ಹಾಗೆ ಬೆಳೆದು ನಿಂತ ಬ್ರಾಂಡ್ "ROYAL ENFILD" ನ ಕಥೆ ಕೇಳಿ Reacharge ಆಗಿ ಬಡೆಕ್ಕಿಲ ಪ್ರದೀಪ್ ಬಡೆಕ್ಕಿಲ ಧ್ವನಿಯಲ್ಲಿ . www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ
ಇಂದಿನ ಬದುಕು ಆಧ್ಯಾತ್ಮ ಸಂಚಿಕೆಯಲ್ಲಿ ನಮ್ಮ ಜೊತೆಗಿದ್ದಾರೆ ಡಾ. ತೇಜಸ್ವಿನಿ ಅನಂತಕುಮಾರ್ ಇವರು ತಮ್ಮ ಬದುಕಿನಲ್ಲಿ ಕಂಡ ಆಧ್ಯಾತ್ಮ ಎಂಥದ್ದು, ಸಮಾಜದಲ್ಲಿ ಯಾವ ರೀತಿ ಇವರು ಆಧ್ಯಾತ್ಮ ವನ್ನು ಕಂಡರು ಎಂಬುವುದನ್ನು ಕೇಳಿ
ಲಾಕ್ ಪ್ರೊಡಕ್ಷನ್ ಅನ್ನು ಆರಂಭಿಸಿ, ಇಂದು ಕೋಟಿಗಟ್ಟಲೆ ದುಡಿಯುವ ಕಂಪೆನಿಯಾಗಿ ಬೆಳೆದು ಯಶಸ್ಸನ್ನು ಲಾಕ್ ಮಾಡಿಕೊಂಡಿರುವ ಒಂದು ಬ್ರಾಂಡ್ ಕಥೆಯನ್ನು ನಾವಿಂದು ನಿಮ್ಮ ಮುಂದೆ ತಂದಿದ್ದೇವೆ. ಹಾಗಾದ್ರೆ ಯಾವುದು ಈ ಬ್ರಾಂಡ್ ಹಾಗೂ ಏನಿದರ ಸ್ಟೋರಿ ಎಂಬುದನ್ನ ಕೇಳಿ
From the publisher's feed