Sign up to save your podcastsEmail addressPasswordRegisterOrContinue with GoogleAlready have an account? Log in here.
ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.... more
FAQs about Vishayadhare:How many episodes does Vishayadhare have?The podcast currently has 48 episodes available.
April 19, 2021ವಿಷಯಧಾರೆ-“ಮಾಯಿ ಎಂದರೆ ಆಯಿ”ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 19 .04 .2021 ರಂದು ಮೂಡಿಬಂದ ಲಲಿತ ಪ್ರಭಂದ "ಮಾಯಿ ಎಂದರೆ ಆಯಿ"ಪ್ರಸ್ತುತಿ:ಉಮಾ ಭಾತಖಂಡೆ....more15minPlay
February 22, 2021ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 22.02.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಅಳಿದಮೇಲೆ ಉಳಿವುದೇನು? " ಮತ್ತು "ಕದ್ದದ್ದು ಆದರೆ ಹೇಳಿಯೇ" ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more14minPlay
January 04, 2021ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 04.01.2021 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಹೇಳಿ ಹೋಗು ಕಾರಣ " ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more9minPlay
November 02, 2020ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 2.11.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹಗಳಾದ "ಉಣ್ಣುವುದೂ ಒಂದು ಕಲೆ" ಮತ್ತು 'ಆಲ್ ದಟ್ ಗ್ಲಿಟ್ಟರ್ಸ್ ಇಸ್ ನಾಟ್ ಗೋಲ್ಡ್ " ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more13minPlay
October 26, 2020ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 26.10.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ" ಮತ್ತು 'ಯದೊಂಕಿ ಗಲಿ ಯೋಮೆ ಹಮ್ರಕ್ಕ್ಹೆಂಗೇ ಕದಂ" ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more14minPlay
October 19, 2020ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದುಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:19.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ನಂಬುವುದೋ ಬಿಡುವುದೋ ನೀವೇ ಹೇಳಿ 2.ಫೇಸ್ ಬುಕ್ ಒಂದು ಜಿಜ್ನ್ಯಸೇಪ್ರಸ್ತುತಿ : ಉಮಾ ಭಾತಖಂಡೆ....more12minPlay
October 12, 2020ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದುಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:12.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಚಷ್ಮಾ ಉತಾರೋ ಫಿರ್ ದೇಖೊ ಯಾರೋ 2.ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ!ಪ್ರಸ್ತುತಿ : ಉಮಾ ಭಾತಖಂಡೆ....more17minPlay
October 05, 2020ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದುಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:5.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1.ರೊನೇಕೋ ಏಕ್ ಕಂಧ ಚಾಹಿಯೆ 2.ಗಾಡ್ ಈಸ್ಇನ್ ದ ಹೆವನ್ ಅಂಡ್ ಆಲ್ ಈಸ್ ರೈಟ್ ವಿಥ್ ದ ವರ್ಲ್ಡ್ .ಪ್ರಸ್ತುತಿ : ಉಮಾ ಭಾತಖಂಡೆ....more15minPlay
September 14, 2020ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದುಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:14.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಐ ಲವ್ ಯು ಮೈ ಫ್ರೆಂಡ್ಸ್ . 2.ಮುಜ್ಹುಕೊ ಲೌಟಾದೋ ಮೇರಾ ಬಾಚಪನ ೩.ಊಟ ಎಂದರೆ ಬರೆ ಹೊಟ್ಟೆ ತುಂಬಿಕೊಳ್ಳುವುದಲ್ಲ.ಪ್ರಸ್ತುತಿ : ಉಮಾ ಭಾತಖಂಡೆ....more14minPlay
October 14, 2019ವಿಷಯಧಾರೆ-ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ.ಜೋಗಿಯವರು ಬರೆದಂತಹ ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 14 10 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ. ...more12minPlay
FAQs about Vishayadhare:How many episodes does Vishayadhare have?The podcast currently has 48 episodes available.