Sign up to save your podcastsEmail addressPasswordRegisterOrContinue with GoogleAlready have an account? Log in here.
ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.... more
FAQs about Vishayadhare:How many episodes does Vishayadhare have?The podcast currently has 48 episodes available.
July 01, 2019ವಿಷಯಧಾರೆ – ಜುಲೈ 1, 2019 ರ ಸಂಚಿಕೆಸಮಾಜದಲ್ಲಿ ಯುವಕ ಮತ್ತು ಯುವತಿಯರು ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಅಲೆದಾಡುವಾಗ ಬರುವ ಸಂಗತಿಗಳು ಮತ್ತು ಪ್ರೇಮವಿವಾಹದ ನಂತರ ಬರುವ ಸಂಗತಿಗಳನ್ನು ಈ "ಪ್ರೇಮ ವಿವಾಹ" ಎಂಬ ಲೇಖನದಲ್ಲಿ ಉಲ್ಲೇಖಿಸಲಾಗಿದೆ....more17minPlay
June 24, 2019ವಿಷಯಧಾರೆ – ಜೂನ್ 24, 2019 ರ ಸಂಚಿಕೆಜನರು ಪುಣ್ಯವನ್ನು ಸಂಪಾದಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಪುಣ್ಯ ಅಂದರೆ ಬರಿ ಪೂಜೆ ಪುನಸ್ಕಾರಗಳಿಂದ ಸಿಗುತ್ತದೆಯೋ… ಹೇಗೆ …? ಎಂಬುದನ್ನು "ಪುಣ್ಯ" ಎಂಬ ಲೇಖನದ ಮೂಲಕ ಶ್ರೀ.ಅಶೋಕ ಜೋಶಿ ಅವರು ಕೇಳುಗರಿಗೆ ತಲುಪಿಸಿದ್ದಾರೆ....more16minPlay
June 17, 2019ವಿಷಯಧಾರೆ – ಜೂನ್ 17, 2019 ರ ಸಂಚಿಕೆಬಸ್ಸಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತಾಗಿ ಬಸ್ಸು ೧೨ ಗಂಟೆಗಟ್ಟಲೆ ಕೆಟ್ಟು ನಿಂತಾಗ ಪ್ರಯಾಣಿಕರಲ್ಲಿ ನಡೆಯುವ ಸಂಗತಿಗಳನ್ನು ಜೋಗಿ ಅವರು "ಬಸ್ಸು ಕೆಟ್ಟು ನಿಂತು ಹನ್ನೆರಡು ಗಂಟೆ" ಎಂಬ ಲೇಖನದ ಮೂಲಕ ಹೇಳಿದ್ದಾರೆ. ಶ್ರೀ. ಅಶೋಕ ಜೋಶಿ ಇವರು ಲೇಖನವನ್ನು ಓದುವ ಮೂಲಕ ಕೇಳುಗರಿಗೆ ತಲುಪಿಸಿದ್ದಾರೆ. ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ "ನೀನೊಲಿದರೆ" ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ ತುಂಬಿದ್ದಾರೆ....more25minPlay
June 03, 2019ವಿಷಯಧಾರೆ – ಜೂನ್ 3, 2019 ರ ಸಂಚಿಕೆಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ " ಕಹಿನೆನಪುಗಳು ಬೇಕು ಅರಿಯಲಿ ಬದುಕು" ಕಥೆ ಪ್ರಸಾರಗೊಳಿಸಲಾಗಿದೆ. ಯಾವ ಕಹಿನೆನಪು ಜೀವನ ಪಾಠ ಕಳಿಸಿತು ಎನ್ನುವುದನ್ನು ಇದರಲ್ಲಿ ಆಲಿಸಿರಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ....more17minPlay
May 27, 2019ವಿಷಯಧಾರೆ – ಮೇ 27, 2019 ರ ಸಂಚಿಕೆಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ಅನಿಂದಿತ" ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಅಕ್ಕನ ಮತ್ಸರ ಅವಳ ಓದನ್ನು ನಿಲ್ಲಿಸಿತಲ್ಲದೆ ಮದುವೆಯನ್ನು ಮರೀಚಿಕೆಯಂತೆ ಮಾಡಿತು. ಜೊತೆಗೆ ಭಾವನ ಚಾರಿತ್ರ್ಯ ವಧೆ, ಅವಳ ಮುಗ್ಧತೆಯ ಕೊಲೆಯೂ ನಡೆದು ಹೋಗಿತ್ತು. ಹಾಗಾದರೆ ನಾಡಿದ್ದೇನು ? ಆಲಿಸಿರಿ ಅನಿಂದಿತ ಕಥೆ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ...more14minPlay
May 20, 2019ವಿಷಯಧಾರೆ – ಮೇ 20, 2019 ರ ಸಂಚಿಕೆಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ವೈರಸ್" ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಮ್ಯಾರೇಜ್ ಬ್ಯುರೋದ ವೆಬಸೈಟ್ನಲ್ಲಿದ್ದ ಗಂಡಿನ ವಿವರಗಳು, ಮಾಡುವೆ ಬಗ್ಗೆ ಅವನಿಗಿದ್ದ ಅಭಿಪ್ರಾಯಗಳು ಎಷ್ಟು ಆಕರ್ಷಕ ವಾಗಿದ್ದವೆಂದರೆ ಮಾಡುವೆ ಹೂವಿನ ಸರ ಎತ್ತಿದಂತೆ ಸಲೀಸಾಗಿ ನಡೆದು ಹೋಗಿತ್ತು. ಆದರೆ, ಮುಂದೆ ಏನಾಯಿತು ಎಂಬುದು ಈ ಕಥೆಯಲ್ಲಿ ಕೇಳಿ ಆನಂದಿಸಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ....more14minPlay
May 13, 2019ವಿಷಯಧಾರೆ – ಮೇ 13, 2019 ರ ಸಂಚಿಕೆಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ಡರ್ನಾಕ್ಯ" ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ....more15minPlay
March 18, 2019ವಿಷಯಧಾರೆ – ಕಂತು ೧ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ "ಮಹಾನಗರ" ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ....more12minPlay
FAQs about Vishayadhare:How many episodes does Vishayadhare have?The podcast currently has 48 episodes available.