
Sign up to save your podcasts
Or


ನಾನು ನಿಯಮಿತ ಕರ್ತವ್ಯವನ್ನು ಮಾಡದೇ ಇದ್ದರೆ, ಈ ಲೋಕಗಳೆಲ್ಲವು ನಾಸವಾಗುವುವು ಎಂದು ಶ್ರೀ ಕೃಷ್ಣ ತಿಳಿಸುತ್ತಿರುವ ಶ್ಲೋಕಗಳು...
ಏಕೆ ? ಹೇಗೆ ???
ಕೇಳಿ.... ಕೇಳಿಸಿ...
ಶ್ರೇಷ್ಠನಾದವನು ಹೇಗೆ ನಡೆದರೆ ಹಾಗೆ ಸಾಮಾನ್ಯ ಜನರು ಅನುಸರಿಸುತ್ತಾರೆ. ಮೇಲ್ಪಂಕ್ತಿಯಾದ ತನ್ನ ಕಾರ್ಯಗಳಿಂದ ಆತನು ಯಾವುದನ್ನು ಪ್ರಮಾಣವನ್ನಾಗಿ ಮಾಡುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ ಎಂದು ತಿಳಿಸುವ ಶ್ಲೋಕ...
ಕೇಳಿ... ಕೇಳಿಸಿ...
ಜನಕನಂತಹ ರಾಜರು ನಿಯಮಿತ ಕರ್ಮಗಳನ್ನು ಮಾಡುವುದರಿಂದಲೇ ಪರಿಪೂರ್ಣತೆಯನ್ನು ಪಡೆದರು. ಆದುದರಿಂದ, ಜನಸಾಮಾನ್ಯರಿಗೆ ಶಿಕ್ಷಣ ನೀಡುವುದಕ್ಕಾಗಿ ನೀನು ನಿನ್ನ ಕೆಲಸವನ್ನು ಮಾಡಬೇಕು ಎಂದು ತಿಳಿಸುವ ಶ್ಲೋಕ..
ಕೇಳಿ... ಕೇಳಿಸಿ...
ಕರ್ಮಫಲದಲ್ಲಿ ಆಸಕ್ತಿ ಇಲ್ಲದೆ, ಕರ್ತವ್ಯವನ್ನು ಕರ್ಮವೆಂದು ಮಾಡಬೇಕು.
ಅನಾಸಕ್ತ ಕರ್ಮದಿಂದ ಮನುಷ್ಯನು ಭಗವಂತನನ್ನು ಹೊಂದಬಹುದು ಎಂದು ತಿಳಿಸುವ ಶ್ಲೋಕ..
ಕೇಳಿ... ಕೇಳಿಸಿ..
ಬೇರೊಬ್ಬ ಜೀವಿಯನ್ನು ಅವಲಂಬಿಸಲು ಕಾರಣ ಇರುವುದಿಲ್ಲ...
ಹೇಗೆ ???
ಕೇಳಿ... ಕೇಳಿಸಿ...
ಯಾವ ಮನುಷ್ಯನು ಆತ್ಮದಲ್ಲಿಯೇ ಸಂತೋಷವನ್ನು ಕಂಡುಕೊಳ್ಳುವನೋ, ಯಾರ ಮನುಷ್ಯ ಜನ್ಮವು ಆತ್ಮಸಾಕ್ಷಾತ್ಕಾರದ ಬದುಕಾಗಿದೆಯೋ, ಯಾರು ಆತ್ಮನಲ್ಲಿಯೇ ಸಂತುಷ್ಟನಾಗಿರುವನೋ ಅವನಿಗೆ ಯಾವ ಕತ್ಯವ್ಯವೂ ಇರುವುದಿಲ್ಲ ಎಂದು ತಿಳಿಸುವ ಶ್ಲೋಕ...
ಕೇಳಿ... ಕೇಳಿಸಿ....
ಜಗದ ಗಾಲಿಯನ್ನು ಮುಂದುವರೆಸದೇ, ಬರಿ ಇಂದ್ರಿಯ ಸುಖದಲ್ಲಿ ಮೈಮರೆಯುವವ ಬದುಕು ವ್ಯರ್ಥ ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕಗಳು...
ಕೇಳಿ... ಕೇಳಿಸಿ....
ಭಗವಂತನ ಭಕ್ತರು ಎಲ್ಲಾ ಬಗೆಯ ಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ, ಏಕೆಂದರೆ ಅವರು ಯಜ್ಞದ ಸೇಷವನ್ನು ಊಟಮಾಡುತ್ತಾರೆ ... ಹೇಗೆ... ?
ಕೇಳಿ.... ಕೇಳಿಸಿ....
ಬದುಕಿನ ವಿವಿಧ ಅಗತ್ಯಗಳ ಪೂರೈಕೆಯ ಹೊಣೆ ಹೊತ್ತಿರುವ ಯಜ್ಙದ ಆಚರಣೆಯಿಂದ ಸುಪ್ರೀತರಾಗಿ ನಮ್ಮ ಎಲ್ಲ ಅಗತ್ಯಗಳನ್ನೂ ಪೂರೈಸುವರು. ಆದರೆ, ಈ ವರಗಳನ್ನು ದೇವತೆಗಳಿಗೆ ಅರ್ಪಿಸದೆ ಅನುಭವಿಸುವವನು ನಿಜವಾಗಿಯೂ ಕಳ್ಳನೇ ಎಂದು ತಿಳಿಸುತ್ತಿರುವ ಶ್ಲೋಕ...
ಕೇಳಿ.... ಕೇಳಿಸಿ...
ಯಜ್ಞಗಳಿಂದ ಸಂತುಷ್ಟರಾದ ದೇವತೆಗಳು ನಮ್ಮನ್ನು ಸಂತೋಷಪಡಿಸುತ್ತಾರೆ. ಹೀಗೆ, ಮನುಷ್ಯನ ಮತ್ತು ದೇವತೆಗಳ ಪರಸ್ಪರ ಸಹಕಾರದಿಂದ ಎಲ್ಲರಿಗೂ ಸಮೃದ್ಧಿ ಉಂಟಾಗುತ್ತದೆ ಎಂದು ತಿಳಿಸುತ್ತಿರುವ ಶ್ಲೋಕ..
ಕೇಳಿ.... ಕೇಳಿಸಿ...
From the publisher's feed