
Sign up to save your podcasts
Or


ಸೃಷ್ಟಿಕರ್ತ ಬಹ್ಮ ಪ್ರಪಂಚವನ್ನು ಸೃಷ್ಟಿ ಮಾಡಿದಾಗ ಹೇಳಿದ ಮಾತು ಏನು ???
ತಿಳಿಯಲು...
ಕೇಳಿ.... ಕೇಳಿಸಿ....
ಸೃಷ್ಟಿಯ ನಿಯಮವೇ ಕರ್ಮವನ್ನು ಮಾಡಬೇಕು. ಅದನ್ನು ತಪ್ಪಿಸಲು ಸಾಧ್ಯವಿಲ್ಲ ಹಾಗೂ ಮೋಕ್ಷಮಾರ್ಗವನ್ನು ಕಂಡುಕೊಳ್ಳಲು ಏನು ಮಾಡಬೇಕು....
ಕೇಳಿ.... ಕೇಳಿಸಿ....
ಕರ್ತವ್ಯ ಮಾಡಲೇಬೇಕು...ಯಾವುದೇ ಕಾರಣಕ್ಕೂ ಕರ್ಮ ಮಾಡದೇ ಇರಬಾರದು ಎಂದು ತಿಳಿಸಿಕೊಡುವ ಶ್ಲೋಕ...
ಕೇಳಿ.... ಕೇಳಿಸಿ....
ಓ ಅರ್ಜುನ !
ಇಂದ್ರಿಯಗಳನ್ನು ಮನೋಬಲದಿಂದ ಗೆದ್ದು, ಫಲದ ನಂಟು ತೊರೆದು, ಇಂದ್ರಿಯಗಳ ಮೂಲಕ ಸಾಧನೆಯಲ್ಲಿ ತೊಡಗುವವನು ಮಿಗಿಲಾದವನು ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ....
ಕೇಳಿ.... ಕೇಳಿಸಿ.....
ಕರ್ಮೇಂದ್ರಿಯಗಳನ್ನು ಅದುಮಿಟ್ಟು ಮನಸ್ಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ ಡಂಭಾಚಾರಿ ಎನಿಸಿಕೊಳ್ಳುತ್ತಾನೆ ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ... ಕೇಳಿಸಿ....
ಪ್ರಕೃತಿಯಿಂದ ಬಂದ ಗುಣಗಳಿಗೆ ಅನುಗುಣವಾಗಿ ಕರ್ಮವನ್ನು ಪ್ರತಿಯೊಬ್ಬನೂ ಮಾಡಲೇಬೇಕಾಗುತ್ತದೆ. ಆದುದರಿಂದ ಒಂದು ಕ್ಷಣವಾದರೂ ಎನನ್ನೂ ಮಾಡದೇ ಇರಲು ಸಾಧ್ಯವಿಲ್ಲ ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ....
ಕೇಳಿ... ಕೇಳಿಸಿ....
ಕಾರ್ಯ ಮಾಡದೇ ಇರುವುದರಿಂದಲೇ ಪ್ರತಿಕ್ರಿಯೆಯಿಂದ ಬಿಡುಗಡೆ ದೊರೆಯುವುದಿಲ್ಲ. ವೈರಾಗ್ಯ ಮಾತ್ರದಿಂದಲೇ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಕೃಷ್ಣ ಹೇಳುತ್ತಿರುವ ಶ್ಲೋಕ....
ಕೇಳಿ.... ಕೇಳಿಸಿ....
ಅರ್ಜುನನ ಗೊಂದಲಪೂರಿತ ಪ್ರಶ್ನೆಗಳಿಗೆ ಕೃಷ್ಣ ನ ಉತ್ತರ...
ಕೇಳಿ.... ಕೇಳಿಸಿ....
ಜ್ಞಾನವೇ ಅತ್ಯಂತ ಶ್ರೇಷ್ಠ ಎನ್ನುವುದಾದರೆ, ತಾಮಸಿಕವಾಗಿರುವ ರಾಗ - ದ್ವೇಷ ಒಳಗೊಂಡಿರುವ ಯುದ್ಧ ಏಕೆ ಮಾಡಬೇಕು ಎಂದು ಅರ್ಜುನ ಕೃಷ್ಣನಲ್ಲಿ ಕೇಳುತ್ತಿರುವ ಪ್ರಶ್ನೆಯ ಶ್ಲೋಕ....
ಕೇಳಿ...ಕೇಳಿಸಿ....
ಮರುಹುಟ್ಟಿಲ್ಲದ ಮುಕ್ತಿ ಪಡೆಯಲು ಎನು ಮಾಡಬೇಕು ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ....ಕೇಳಿಸಿ...
From the publisher's feed