ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 17 .1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಅಶ್ವಿನಿ ಕಾಶಿಕರ್, ಕುಮಾರಿ ಶ್ವೇತ ನಾಯಕ್, ಶ್ರೀ ಸಂಪತ್ ಕುಮಾರ್ ಕೆ ವಿ, ಶ್ರೀಮತಿ ಭಾಗ್ಯಶ್ರೀ ಜೋಶಿ, ಶ್ರೀಮತಿ ಪ್ರತಿಭಾ ಪಾಟೀಲ್,ಶ್ರೀಮತಿ ರಾಧಾ ಶ್ಯಾಮರಾವ್,ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ