ಭಾವಪುಷ್ಪದ ಈ ಸಂಚಿಕೆಯಲ್ಲಿ, ಮುಂಗಾರು, ಶಾಲಾ ಅಂಗಳ, ನಿನ್ನ ನಗು, ಅಂಬಿಕಾತನಯ ದತ್ತ, ಮೋಡದಲ್ಲಿ ಚಲಿಸುವಾಸೆ, ಜವರಾಯನ ಕರೆ, ನೀನೊಮ್ಮೆ ಹಾಗೂ ಗೆಳತೀ ನನಗವರು ಹೇಳಲಿಲ್ಲ ಕವನಗಳು ಸೊಗಸಾಗಿ ಮೂಡಿ ಬಂದಿವೆ..ಭಾಗವಹಿಸಿದ ಕವಿ ಮನಗಳು:ಶ್ರೀಮತಿ, ರಾಧಾ ಶ್ಯಾಮರಾವ್, ಶ್ರೀಯುತ, ವಿಜಯ್ ಇನಾಂದಾರ್,:ಶ್ರೀಮತಿ ರಜನಿ ಕುಲ್ಕರ್ಣಿ, ಶ್ರೀಮತಿ,ಅಶ್ವಿನಿ ಕಾಷಿಕರ್,ಶ್ರೀಮತಿ, ಭಾಗ್ಯಶ್ರೀ ಅಗ್ನಿಹೋತ್ರಿ ಹಾಗೂ ಶ್ರೀಮತಿ, ಉಮಾ ಭಾತಖಂಡೆ, ನಿತೀಶ್ ಡಂಬಳ