Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
January 04, 2023ನುಡಿ ನಮನನಡೆದಾಡುವ ದೇವಮಾನವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಂದು ನುಡಿ ನಮನ....more8minPlay
December 26, 2022ಎಂಥಾ ಲೋಕವಯ್ಯ....!!ಎಂಥಾ ಸೊಗಸು ಆ ಹಳೆಯ ದಿನಗಳು.ಈ ನನ್ನ ಪಾಡ್ ಕ್ಯಾಸ್ಟ್ ಕೇಳಿ ಆ ದಿನಗಳನ್ನು ನೆನಪಿಸಿಕೊಳ್ಳಿ....more3minPlay
December 22, 2022ಹೆಗ್ಗಣ - ಟೀನ್ ಏಜ್ ಸತ್ಯಕತೆ!!ಅವನು ಅದು ಮೇಲೇರ ಬಾರದೆಂದು ಗಟ್ಟಿಯಾಗಿ ಅದುಮಿ ಹಿಡಿದಿದ್ದ! ಅದು ತನ್ನ ಪ್ರಾಣ ರಕ್ಷಣೆಗಾಗಿ ..........!!...more3minPlay
December 21, 2022ಕತೆ : ಮಾತಿನಲ್ಲಿ ಮೈ ಮರೆತಾಗ !!ಆ ಇಬ್ರೂ ಹೆಣಮಕ್ಳು ಮಾತ ಹಚ್ಚಿ ಬಿಟ್ಟಿದ್ರು...ತಾವು ಊರಿಗೆ ಹೋಗಾಕ ಬಂದೇವಿ ಅನ್ನೂದು ಅವರಿಗೆ ಖಬರ್ ಇರಲಿಲ್ಲ......!!?...more3minPlay
December 19, 2022ನಗುವುದೇ... ಸ್ವರ್ಗ....!!ನಕ್ಕರೆ ಅದೇ ಸ್ವರ್ಗ ಅಂತಾರೆ ಹಿರಿಯರು.ನಗುವೊಂದು ಆಭರಣ, ಅದೊಂದು ಔಷಧ ಅಂತಾರೆ ತಿಳಿದವರು.ಬನ್ನಿ ಈ ನನ್ನ ಪಾಡ್ ಕ್ಯಾಸ್ಟ್ ಕೇಳಿ...more5minPlay
December 11, 2022ನೂರಾರು ದಾರಿಗಳಿವೆ..!!ಕೆಲಸಗಾರರಿಗೆ ನೂರಾರು ದಾರಿ. ಸೋಮಾರಿಗೆ ಒಂದೇ ದಾರಿ!! ಬಿಡುವಿನ ವೇಳೆಯಲ್ಲಿ ಏನೆಲ್ಲ ಮಾಡಬಹುದು. ಈ podcast ಕೇಳಿ...more4minPlay
December 10, 2022ಪ್ರಾಣ ಸ್ನೇಹಿತ...!!ಅವನು ತುಂಬಾ ಒರಟ....ಆದರೆ ಹೃದಯವಂತ! ಅವನಿಗೆ Love Letter ಬರೆದು ಕೊಟ್ಟಾಗಲೆಲ್ಲ....ನನಗೆ ಜಿಲೇಬಿ ಕೊಡಿಸುತ್ತಿದ್ದ!! ಮುಂದೆ ನನ್ನ ಈ ಪಾಡಕ್ಯಾಸ್ಟ್ ಆಲಿಸಿ....more5minPlay
December 08, 2022ಮಕ್ಕಳೊಂದಿಗೆ ಮಗುವಾದ ಕ್ಷಣ..!!ಮಕ್ಕಳ ಲೋಕ ಸದಾ ಉಲ್ಲಾಸ...ಉತ್ಸಾಹದಿಂದ ಕೂಡಿರುತ್ತದೆ. ಅವರ ಚೈತನ್ಯಕ್ಕೆ ಕೊನೆಯೇ ಇಲ್ಲ.ಬನ್ನಿ ಮಕ್ಕಳೊಂದಿಗೆ ಮಗುವಾದ ಅನುಭವ ಕೇಳಿ....more7minPlay
December 07, 2022ನೆಮ್ಮದಿ ಬೇಕೆ....!ಈ ಬದುಕು ಕ್ಷಣಿಕ. ಆದರೂ ನೆಮ್ಮದಿಯ ಬದುಕು ಎಲ್ಲರಿಗೂ ಇಷ್ಟ.ಹಾಗಾದರೆ ನಿಮಗೂ ನೆಮ್ಮದಿ ಬೇಕೆ? ಆಲಿಸಿ ಈ ಪಾಡ್ ಕ್ಯಾಸ್ಟ....more3minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.