Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
November 17, 2022ತಿಳಿದು ಬಾಳಬೇಕಾಗಿದೆ..!!ಇಂದಿನ ಯುವ ಜನತೆ, ಅದರಲ್ಲೂ ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ...ಸಂಸ್ಕಾರವನ್ನೇ ಮರೆತಂತಿದೆ!......more4minPlay
November 14, 2022ಒಳಿತು ಮಾಡು ಮನುಷ...!ನಾವು ಏನೇ ಗಳಿಸಿದ್ದರೂ, ಅಂತಿಮ ಗಳಿಗೆಯಲ್ಲಿ ಅದನ್ನು ಇಲ್ಲಿಯೇ ಬಿಟ್ಟು ........!!...more4minPlay
November 04, 2022ತಿದ್ದೋರು ಯಾರೂ ಇಲ್ಲ!!!ನಮ್ಮ ತಪ್ಪುಗಳನ್ನು ನೋಡಿ ಆಡಿಕೊಳ್ಳೋರೆ ಹೆಚ್ಚು ಜನ. ಆದರೆ ಯಾರೊಬ್ಬರೂ ಆ ತಪ್ಪುಗಳನ್ನು ತಿದ್ದಲು ಮುಂದೆ ಬರೋದೇ ಇಲ್ಲ!........more3minPlay
October 30, 2022ದೇವರಾದ ಡಾಕ್ಟರ್ ( ಸತ್ಯ ಕತೆ)ಅಂದು ಮಧ್ಯರಾತ್ರಿ ಯಾರೋ ಬಾಗಿಲು ಬಡೆದಂತಾಯ್ತು. ಡಾಕ್ಟರ್ ಹೋಗಿ ಬಾಗಿಲು ತೆರೆದರು...........!!...more5minPlay
September 23, 2022ನಕ್ಕು - ನಕ್ಕು ಹಗುರಾಗಿ...!!!ನಗುವುದೇ ಸ್ವರ್ಗ....... ನಗು ನಗುತಾ ನಲಿ ನಲಿ..........more4minPlay
September 22, 2022ತುಂಡು ಹಗ್ಗವನ್ನು ನಂಬಿದವರು!!!ಇತ್ತೀಚೆಗೆ ಯಾರ ಮೇಲೂ ನಂಬಿಕೆಯೇ ಇಲ್ಲದಂತಾಗಿದೆ. ಕೆಲವು ಕಡೆಗೆ ನಮ್ಮ ಮೇಲೆ ನಂಬಿಕೆ ಇಲ್ಲದದವರು, ಹಗ್ಗ ಕಟ್ಟಿರುತ್ತಾರೆ!! ಏನೂಂತಾ ತಿಳಿಯಲು ಈ ಪಾಡ್ ಕ್ಯಾಸ್ಟ್ ಆಲಿಸಿ....more2minPlay
September 15, 2022ವಯೋವೃದ್ಧರಾದ ಅಪ್ಪ - ಅಮ್ಮ ಮಕ್ಕಳಿಂದ ಬಯಸುವುದು ಏನನ್ನು!!!!ಮನೆಯಲ್ಲಿರುವ ವಯೋವೃದ್ಧ ಅಪ್ಪ - ಅಮ್ಮನಿಗೆ ಖುಷಿಯಿಂದ ಇಡಲು, ಮಕ್ಕಳಾದ ನಾವು ಏನು ಮಾಡಬೇಕು? ತಿಳಿದುಕೊಳ್ಳೋಣ ಬನ್ನಿ....more3minPlay
September 04, 2022ಕತೆ - ಕರಿಬಸವಆ ಊರಿನಲ್ಲಿ ಇನ್ನೂ ಸಿನಿಮಾ ಮಂದಿರಗಳು ಬಂದಿರಲಿಲ್ಲ. ಆದರೆ ವಿವಿಧ ಸ್ಮಾರ್ಟ್ ಫೋನ್, ಚೂಡಿದಾರ, ಜೀನ್ಸ್ ಪ್ಯಾಂಟ್ ಗಳ ಆಗಮನವಾಗಿತ್ತು! ಆತ ಅಂದು ಹೊಲದಲ್ಲಿ ದನ ಮೇಯಿಸುತ್ತಿದ್ದ........ಗೌತಮಿ ಕಂಡಳು.....???!!!!...more6minPlay
September 04, 2022ಕತೆ : ಹಾಸಿಗೆ ಮೇಲೇ....!!ಅಂದು ಸುಖಾ ಸುಮ್ಮನೆ ಮನೆ ಬಿಟ್ಟು ಹೊರಟು ಬಿಟ್ಟೆ. ಒಬ್ಬನೇ ನಡೆಯುವುದೆಂದರೆ ನನಗೆ ಬಲು ಇಷ್ಟ...........!!...more7minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.