Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
May 14, 2022ಬನ್ನಿ...ತಿಳಿದುಕೊಳ್ಳೋಣ!!ಯಾರಾದ್ರೂ ನಮ್ಮ ಜೊತೆ ಕುಲ್ಫಿ ತಿನ್ನುತ್ತಿರುವಾಗ...! ಲೋಭ,ಅಸೂಯೆ, ಕ್ರೋಧ,ಆಲಸ್ಯ. ಮುಂತಾದವುಗಳನ್ನು ನಾವು ಅನುಭವಿಸಬಹುದು. ಹೇಗಂತಿರಾ..? ಈ ನನ್ನ " ಎಂಥಾ ಮೋಜಿನ ಕುದರಿ" ಪಾಡ್ ಕ್ಯಾಸ್ಟ್ ಕೇಳಿ....more3minPlay
May 04, 2022ಅಪ್ಪ ಅಂದ್ರೆ.........!!ಬಾಲ್ಯದಲ್ಲಿ ಅಪ್ಪನಿಗೆ ಹೆದರಿ....ಭಯ ಪಟ್ಟು ಬದುಕಿದ ನಾವು, ಯೌವನದಲ್ಲಿ ಅಪ್ಪನ ಬಗ್ಗೆ ಏನೇನೋ ಭಾವನೆಗಳನ್ನು ತಾಳುತ್ತೇವೆ........more3minPlay
April 26, 2022ಎಲ್ಲ ಮಿತ್ರರಿಗೂ ಮುಪ್ಪಾಗುತ್ತಿದೆ...!!ಗೆಳೆಯ ಗೆಳತಿಯರೆಲ್ಲ ಬದುಕಿನ ಮುತ್ಸಂಜೆಯಲ್ಲಿದ್ದಾರೆ.ಹಳೆಯ ನೆನಪುಗಳು ಕಾಡುತ್ತಿವೆ.ಆದರೆ ಬಾಲ್ಯ ಮಾತ್ರ ಮತ್ತೆ ಬರಲೊಲ್ಲದು......! # ಪರಮೇಶ್ವರಪ್ಪ ಕುದರಿ...more3minPlay
April 13, 2022ಎಲ್ಲವನ್ನೂ ಬಿಟ್ಟರೆ ಮಾತ್ರ....!!ಪಾರಿವಾಳಗಳ ಮೂಲಕ ಮಾನವರಿಗೆ ಅರ್ಥಪೂರ್ಣವಾದ ಬುದ್ದಿಮಾತು....more4minPlay
April 12, 2022ಧರ್ಮಪತ್ನಿ ನಮ್ಮ ಕಣ್ಣಿನಷ್ಟೇ ಅಮೂಲ್ಯ!!ಹೆಂಡತಿ ನಮ್ಮ ಬಾಳ ಸಂಗಾತಿ. ನೋವಿನಲ್ಲೂ - ಸಂತಸದಲ್ಲೂ ನಮ್ಮ ಜೊತೆಗಿರುವಾಕೆ. ನೋವುಂಡು ನಗುವಾಕೆ. ಅವಳಿಲ್ಲದ ಆ ದಿನಗಳು....??...more6minPlay
March 31, 2022ಕಾಯಲು ಅವನೊಬ್ಬನಿರುವಾಗ.....!ದೇವರು ಅನಾಥರಕ್ಷಕ. ಆತ ಎಲ್ಲೆಡೆ ಇದ್ದಾನೆ.ನಮ್ಮನ್ನು ಸದಾ ಕಾಪಾಡುತ್ತಿರುತ್ತಾನೆ...more4minPlay
March 10, 2022ಒಮ್ಮೆ ಕಂಡವರ್ ಮತ್ತೊರ್ಮೆ.......!!ಇದೊಂದು ಗಾದೆ. ಅದರ ಹೂರಣ ಇಲ್ಲಿದೆ. ಕತೆ ಪರಂಪರೆಯ ಮಹತ್ವ ಸಾರುವ ಈ ಗಾದೆಯ ಬಗ್ಗೆ ತಿಳಿಯಿರಿ....more4minPlay
March 07, 2022ರಿಸೆಪ್ಷನ್ ಇಲ್ಲ....ಊಟ ಆಡಂಬರ ಇಲ್ಲ!!ದಿ.ಶಂಕರನಾಗ್ ಹಾಗೂ ಅರುಂಧತಿಯವರು ಮದುವೆ ಆದದ್ದು ಕೇಳಿದ್ರೆ.... ಅವರಿಬ್ಬರ ಬಗ್ಗೆ ತುಂಬು ಅಭಿಮಾನ ಮೂಡುವುದಂತೂ ನಿಜ.ಶಂಕರನಾಗ್ ಸದಾ ಅಮರ. # ಪರಮೇಶ್ವರಪ್ಪ ಕುದರಿ...more3minPlay
February 28, 2022ಮನಸ್ಸು ಮಾಡಿದರೆ ಜೀವನ ಸುಂದರವಾಗುತ್ತದೆ!!ಬದುಕಿನಲ್ಲಿ ನಮ್ಮ ತಂದೆ - ತಾಯಿ ಇರುವವರೆಗೆ ಮಾತ್ರ ಸಂಬಂಧಗಳು ಚನ್ನಾಗಿರುತ್ತವೆ. # ಪರಮೇಶ್ವರಪ್ಪ ಕುದರಿ...more5minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.