Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
February 10, 2022ಕೆಲವು ಕಠೋರ ಸತ್ಯಗಳು...!!ಜೀವನದಲ್ಲಿ ಕೆಲವನ್ನು ನಾವು ಬಹುವಾಗಿ ನಂಬುತ್ತೇವೆ, ಪಾಲಿಸುತ್ತೇವೆ ಕೂಡ. ಆದರೆ ಅವುಗಳ ಅಸಲಿಯತ್ತೇ ಬೇರೆ ಇರುತ್ತೆ!! ಈ ಪಾಡ್ ಕ್ಯಾಸ್ಟ್ ಆಲಿಸಿ...... # ಪರಮೇಶ್ವರಪ್ಪ ಕುದರಿ...more4minPlay
February 09, 2022ಚಿತ್ತವನ್ನು ಭಗವಂತನಿಗೆ ಅರ್ಪಿಸೋಣ!!ಜೀವನದಲ್ಲಿ ನಿಜವಾದ ಶಾಂತಿ, ಸಮಾಧಾನಗಳು ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಬೇಕು. # ಪರಮೇಶ್ವರಪ್ಪ ಕುದರಿ...more3minPlay
February 07, 2022ನೆಹರೂ ಕಣ್ಣೀರು ಹಾಕಿದ್ದರು..!!27-1-1963 ರಂದು, ಲತಾ ಮಂಗೇಶ್ಕರ್ ಹಾಡಿದ ದೇಶಭಕ್ತಿ ಗೀತೆಯನ್ನು ಕೇಳಿ ,ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಣ್ಣೀರಾಗಿದ್ದರು!!...more3minPlay
February 05, 2022ಇಬ್ರಾಹಿಂ ಸುತಾರ ಸರ್...ಹೋಗಿ ಬನ್ನಿ...!!ಇತ್ತೀಚೆಗೆ ನಮ್ಮನ್ನಗಲಿದ ಕನ್ನಡದ ಕವಿ, ಪದ್ಮಶ್ರೀ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ ಸರ್ ಗೊಂದು ಶ್ರದ್ಧಾಂಜಲಿ....more4minPlay
February 03, 2022ಪ್ರಧಾನಿ ಮೋದಿಜಿಯವರಿಗೊಂದು ಪತ್ರ..!!ಗೀತ ನರಗುಂದಕರ್ ಎಂಬ ಸಾಮಾನ್ಯ ಭಾರತೀಯ ಪ್ರಜೆಯೊಬ್ಬರು, ಸಾಮಾಜಿಕ ಕಳಕಳಿಯಿಂದ ಪ್ರಧಾನಿ ಮೋದಿಜಿಯವರಿಗೊಂದು ಪತ್ರ ಬರೆದಿದ್ದಾರೆ.ಆಲಿಸಿ... ಶೇರ್ ಮಾಡಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
February 02, 2022ಮದುವೆಯಾದ ಗಂಡಸಿನ ಕರ್ತವ್ಯಗಳು...!!!!ಮದುವೆಯಾದ ಗಂಡ - ಹೆಂಡ್ತಿ ಇದನ್ನು ಕೇಳಿಸಿಕೊಳ್ಳಿ....ಪಾಪ! ಗಂಡ ಎಷ್ಟೊಂದು ಕರ್ತವ್ಯಗಳನ್ನು ಚಾಚೂ ತಪ್ಪದೇ ಮಾಡ್ತಾ ಬಂದಿದ್ದಾನೆ ಅನ್ನೋದು ಗೊತ್ತಾದ್ರೆ...ಪಾಪ ನನ್ನ ಗಂಡ ಅನ್ತೀರಾ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more3minPlay
February 01, 2022ಸೀರೆಯ ಸೆರಗಿನ ಮಹತ್ವ...!!ಸೀರೆಯ ಸೆರಗು ಒಂದು ತುದಿ ಬಟ್ಟೆಯಾದರೂ,ವಿಶೇಷ ಸಂದರ್ಭದಲ್ಲಿ ಅದರ ಮಹತ್ವ, ಅಂದ - ಚಂದ ಹೇಳತೀರದು! ಬನ್ನಿ ಇದನ್ನು ಆಲಿಸಿ. #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
January 31, 2022ಚಿನ್ನದ ಚಮಚ ಬೇಡ ...!!ಜೀವನಪರ್ಯಂತ ಹೊಟ್ಟೆ ಬಟ್ಟೆ ಕಟ್ಟಿ, ಮಕ್ಕಳಿಗೆ ಅಸ್ತಿ ಮಾಡುವುದು ಎಲ್ಲ ತಂದೆ ತಾಯಿಯರ ಕರ್ತವ್ಯ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ! ಆದರೆ........!!? # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more9minPlay
January 29, 2022ನನಗ ಅರ್ಧ ಟಿಕೆಟ್ ಕೊಡು..!!ಹಾಸ್ಯ ಎಲ್ಲೆಲ್ಲೂ ಇದೆ. ನೋಡುವ ಕಣ್ಣಿರಬೇಕು, ಆಸ್ವಾದಿಸುವ ಮನಸ್ಸಿರಬೇಕು.ಹಾಗೆಯೇ ಬಸ್ ನಲ್ಲಿ ಅನೇಕ ಹಾಸ್ಯ ಸಂಗತಿಗಳು ನಮಗೆ ನೋಡಲು ಸಿಗುತ್ತವೆ.ಅಂತಹ ಒಂದು ಆಡಿಯೋ ಇಲ್ಲಿದೆ.ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.