Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
December 02, 2021ಹೆಂಡತಿಯ ಮಾತು ಕೇಳದ ಗಂಡಂದಿರು.....!!ನಮ್ಮದು ಪುರುಷ ಪ್ರಧಾನ ರಾಷ್ಟ್ರ. ಆದರೂ ನಮ್ಮಲ್ಲಿ ಎಲ್ಲರ ಮನೆಯಲ್ಲೂ ಹೆಂಡತಿಯರದೇ ನಡೆಯುವುದು ಅಲ್ಲವೆ? ಹಾಗಾದರೆ ಈ ಬಗ್ಗೆ ನನ್ನ ಪೋಡ್ ಕ್ಯಾಸ್ಟ್ ಕೇಳಿ, ನೀವು ಸೇಬು ಸೈಡೋ, ಕುದುರೆ ಸೈಡೋ......ನಿರ್ಧರಿಸಿ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
November 28, 2021ಮೋಹ ರಹಿತ ಜೀವನ : ಸುಖಕ್ಕೆ ದಾರಿ!!ಇತ್ತೀಚೆಗೆ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಣವನ್ನು ಎಲ್ಲೆಲ್ಲಿ ಬಚ್ಚಿಡುತ್ತಿದ್ದಾರೆ ತಾವೆಲ್ಲ ಗಮನಿಸಿದ್ದೀರಿ. ಇದಕ್ಕೆಲ್ಲ ಜೀವನದ ಮೇಲಿರುವ ಮೋಹವೇ ಕಾರಣ! ನಾವು ಜೀವನದಲ್ಲಿ ಸುಖ ಕಾಣಬೇಕೆಂದರೆ ಮೋಹವನ್ನು ಮೊದಲು ಬಿಡಬೇಕು. ಬನ್ನಿ ಈ ಪೋಡ್ ಕ್ಯಾಸ್ಟ್ ಆಲಿಸಿ: ಅಳವಡಿಸಿಕೊಳ್ಳೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more3minPlay
November 26, 2021ಮಿತವೇ ಮಂತ್ರವಾಗಲಿ : ಡಾ.ದೇವಿಶೆಟ್ಟಿಅತಿಯಾದರೆ ಅಮೃತವೂ ವೊಷ ಎಂಬ ಮಾತಿದೆ.ಯಾವುದೇ ಆಗಲಿ ಮಿತವಾಗಿರಬೇಕು. ಯಾವಾಗ ಏನು ಮಾಡಬೇಕು? ಎಷ್ಟು ಮಾಡಬೇಕು? ಎಂಬುದರ ಅರಿವಿರಬೇಕು. ಬನ್ನಿ ಆರೋಗ್ಯದ ಬಗ್ಗೆ ಪ್ರಖ್ಯಾತ ಹೃದಯ ತಜ್ಞರಾದ ಡಾ. ದೇವಿಶೆಟ್ಟಿ ಸಲಹೆ ನೀಡಿದ್ದಾರೆ. ಪಾಲಿಸೋಣ: ಜೀವಿಸೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more5minPlay
November 19, 2021ದೇವತಾ ಮನುಷ್ಯ : ಪುನೀತ್ ರಾಜಕುಮಾರ್!!ತಮ್ಮ ವಿಶಿಷ್ಟ ಗುಣಗಳಿಂದ, ಕೊಡುಗೈತನದಿಂದ ನಟ ಪುನೀತ್ ರಾಜಕುಮಾರ್ ಜನ ಮಾನಸದಲ್ಲಿ ಕೊನೆಯವರೆಗೂ ಉಳಿಯುತ್ತಾರೆ. ಅವರ ಮುಗ್ಧ ನಗುವನ್ನಂತೂ ಮರೆಯಲು ಸಾಧ್ಯವೇ ಇಲ್ಲ! ಬನ್ನಿ ಪುನೀತ್ ಸರ್ ಬಗ್ಗೆ ತಿಳಿಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more3minPlay
November 17, 2021ರಾಷ್ಟ್ರೀಯ ಪಾದಯಾತ್ರೆ ದಿನ!ನಡೆದಷ್ಟು ದೂರ ಆಯಸ್ಸು ಅನ್ನುವ ಮಾತೊಂದಿದೆ. ನಾವು ಪಾದಗಳಗೆ, ಕಾಲುಗಳಿಗೆ ಕೆಲಸ ಕೊಟ್ಟಷ್ಟು ದಿನ ಆರೋಗ್ಯವಾಗಿರುತ್ತೇವೆ. ಹೃದ್ರೋಗದಿಂದಲೂ ದೂರವಿರುತ್ತೇವೆ. ಬನ್ನಿ ರಾಷ್ಟ್ರೀಯ ಪಾದಯಾತ್ರೆ ದಿನದ ಬಗ್ಗೆ ತಿಳಿಯೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
November 09, 2021ಕಲಿತ ವಿದ್ಯೆಯ ಸದುಪಯೋಗನಾವು ಕಲಿತ ವಿದ್ಯೆಯನ್ನು ಲೋಕೋದ್ಧಾರಕ್ಕಾಗಿ ಬಳಸಬೇಕೇ ಹೊರತು, ಲೋಕದ ನಾಶಕ್ಕೆ, ವೈಯಕ್ತಿಕ ಲಾಭಕ್ಕಾಗಿ ಬಳಸಬಾರದು. ಈ ಬಗ್ಗೆ ಒಂದು ಪುಟ್ಟ ಕತೆ ಇದೆ ಆಲಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more4minPlay
November 03, 2021ಕೆಲವರನ್ನು ಕ್ಷಮಿಸಿ ಬಿಡೋಣ...!!ಜೀವನದಲ್ಲಿ ಅನೇಕ ರೀತಿಯ, ಸ್ವಭಾವದ ಜನರು ನಮಗೆ ಸಿಗುತ್ತಾರೆ. ಕೆಲವರು ಹೀಗೆ ಬಂದು ಹಾಗೆ ಹೋಗುತ್ತಾರೆ. ಕೆಲವರು ಜೊತೆಯಲ್ಲೇ ಇರುತ್ತಾರೆ.ಕೆಲವರು ಸಂತಸ ನೀಡುತ್ತಾರೆ, ಕೆಲವರು ನೋವನ್ನು!! ಹಾಗಾದರೆ ಈ ಪೊಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more3minPlay
November 01, 2021ಹಾಲಿನ ವ್ಯಥೆ - ಕಥೆ...!!ಜೀವನದಲ್ಲಿ ಬರುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಬರುವ ಕಷ್ಟ - ನಷ್ಟಗಳನ್ನು ಬಂದ ಹಾಗೆಯೇ ಸ್ವೀಕರಿಸಿ ಎದುರಿಸಬೇಕು.ಈ. ಬಗ್ಗೆ ಇಲ್ಲೊಂದು, ಹಾಲಿನ ಕಥೆ ಇದೆ ಆಲಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more4minPlay
October 30, 2021ಹೃದಯಾಘಾತ ; ಮುನ್ಸೂಚನೆ ನೀಡುತ್ತದೆ!!ಹೌದು, ಹೃದಯಾಘಾತವು ಮುನ್ಸೂಚನೆ ನೀಡಿಯೇ ಆಗುತ್ತದೆ ಎಂದು ವೈದ್ಯ ಶಾಸ್ತ್ರವು ಹೇಳುತ್ತದೆ. ಅದೆಂದೂ ಒಮ್ಮೆಲೇ ದಿಢೀರೆಂದು ಆಗುವುದಿಲ್ಲವಂತೆ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more5minPlay
October 27, 2021ಬದುಕಿನಲ್ಲಿ ಪ್ರಾಮಾಣಿಕತೆ.....!?!?ಬದುಕಿನಲ್ಲಿ ನಾವು ಅಳವಡಿಸಿಕೊಳ್ಳ ಬಹುದಾದ ಹತ್ತಾರು ಮೌಲ್ಯಗಳಲ್ಲಿ ಪ್ರಾಮಾಣಿಕತೆಯು ಮಹತ್ತರವಾದುದು. ಈ ಬಗ್ಗೆ ಒಂದು ಕಿರುಗತೆ ಇಲ್ಲಿದೆ ಆಲಿಸಿ.... ಪಾಲಿಸಿ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more4minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.