Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
October 24, 2021ಅವಸರ ಬೇಡ .....!!ತಾಳ್ಮೆ ಕಹಿಯಾದರೂ ಅದರ ಫಲ ಸಿಹಿಯಾಗೇ ಇರುತ್ತದೆ. ಅಪಘಾತಕ್ಕೆ ಅವಸರವೇ ಕಾರಣ ಎಂಬುದು ತಿಳಿದಿದ್ದರೂ, ನಾವು ಎಲ್ಲೆಡೆ ಅವಸರ ಮಾಡುತ್ತಲೇ ಇರುತ್ತೇವೆ. ಆದರೆ ಅವಸರದ ಫಲ? ನಿಮಗೆ ಗೊತ್ತೇ ಇದೆ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ...more3minPlay
October 22, 2021ಎಲ್ಲರಿಗೂ ವಿದ್ಯೆ ಬೇಕೇ ಬೇಕು!!ವಿದ್ಯೆ ಎಲ್ಲರ ಬದುಕಲ್ಲಿಯೂ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಿದ್ಯೆ ಕೊಡಿಸದಾ ತಂದೆ...ಬುದ್ದಿ ಹೇಳದಾ ಗುರುವು, ಬಿದ್ದಿರಲು ಬಂದು ನೋಡದಾ ತಾಯಿ ಈ ಮೂರೂ ಶುದ್ಧ ವೈರಿಗಳು ಎನ್ನುತ್ತಾರೆ ಸರ್ವಜ್ಞ ಕವಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more3minPlay
October 18, 2021ಪತ್ರಗಳು : ಆತ್ಮೀಯತೆಯ ಜೀವ ಸೆಲೆಗಳು!!ಊರಿಗೆ ಹೋದ ಕೂಡ್ಲೇ ಪತ್ರ ಬರಿ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಅಂಚೆಯ ಅಣ್ಣನ ಬಗ್ಗೆ ಕವಿತೆಗಳೇ ಬರೆಯಲ್ಪಟ್ಟಿದ್ದವು! ಹೌದು ಪತ್ರಗಳ ಬರವಣಿಗೆ, ಓದುಗಾರಿಕೆ ಖುಷಿ ಕೊಡುತ್ತದೆ. ಹಾಗಾದರೆ ಈ ಪೋಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
October 15, 2021ಓಲ್ಡ್ ಈಸ್ ಗೋಲ್ಡ್ : ಏನಂತೀರಿ...??" ಎಂಥ ಸೊಗಸು ಆ ನಮ್ಮ ಕಾಲವು..... ಬಾರದು ಬಯಸಲು.......... " ಹೌದು, ಓಲ್ಡ್ ಈಸ್ ಗೋಲ್ಡ್...... ಈ Podcast ಕೇಳಿ...! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more3minPlay
October 14, 2021Love Your Eyes ...!! ನಿಮ್ಮ ಕಣ್ಣುಗಳನ್ನು ಪ್ರೀತಿಸಿ....!!ಸೃಷ್ಟಿ ನೋಡಲು ದೃಷ್ಟಿ ಬೇಕು!! ನಯನ, ಅಕ್ಷಿ, ನೇತ್ರ , ಚಕ್ಷು ಎಂದೆಲ್ಲ ಕರೆಸಿಕೊಳ್ಳುವ ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳು. ಆದರೆ ದೃಷ್ಟಿಹೀನರ ಬದುಕನ್ನೊಮ್ಮೆ ನೋಡಿ ಆಗ ನಮ್ಮ ಕಣ್ಣುಗಳ ಬೆಲೆ ಅರ್ಥವಾಗುತ್ತದೆ. ದಯವಿಟ್ಟು ನಿಮ್ಮ ಕಣ್ಣುಗಳನ್ನು....ಪ್ರೀತಿಸಲು ಈ ಪೊಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ...more5minPlay
October 12, 2021ಬದಲಾಗ ಬೇಕಿರೋದು ಮಕ್ಕಳಲ್ಲ : ಪಾಲಕರು - ಪೋಷಕರು...!!ಇಂದಿನ ಮಕ್ಕಳ ಬಗ್ಗೆ ಮೆಚ್ಚುಗೆಗಿಂತ ಬೈಗುಳಗಳೇ ಹೆಚ್ಚು ಕೇಳಿಬರೋದು! ಆದರೆ ನಿಜವಾಗಿ ಅವರು ಅಪರಾಧಿಗಳಲ್ಲ! ಬದಲಾಗ ಬೇಕಿರೋದು ಮಕ್ಕಳಲ್ಲ ; ಪಾಲಕರು - ಪೋಷಕರು! ಹೌದು, ಈ ಪೋಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
October 11, 2021ಊಟ ಮಾಡುವಾಗ ಅನುಸರಿಸಬೇಕಾದ ನಿಯಮಗಳು...!!ಊಟ ಮಾಡೋದು ಕೂಡ ಒಂದು ಕಲೆ ! ಅಲ್ಲಿಯೂ ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ನಿಯಮಗಳಿವೆ. ಬನ್ನಿ......ಆಲಿಸಿ...ಪಾಲಿಸಿ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more6minPlay
October 09, 2021ಒಂದು ವಿಲ್ ಮತ್ತು ಒಂದು ಜೊತೆ ಹಳೆಯ ಚಪ್ಪಲಿ..!!ಈ ಬದುಕು ಕ್ಷಣಿಕ ಎಂಬುದು ಗೊತ್ತಿದ್ದರೂ, ನಮ್ಮ ಆಸೆ, ಕನಸುಗಳಿಗೆ ಬರವಿಲ್ಲ! ಬದುಕಿನ ಸಾರ್ಥಕತೆ ಸಾರುವ ಒಂದು ಘಟನೆ ಆಲಿಸಿ. ಕೃಪೆ : ವಾಟ್ಸಪ್ # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
October 07, 2021ಶಂಕರನಾಗ್ ಜೊತೆ : ಕಾಲ್ಪನಿಕ - ವಿನೋದ ಸಂದರ್ಶನ..!!ದಿ.ಶಂಕರನಾಗ್ ಸರ್ ನಟಿಸಿದ ಚಿತ್ರಗಳ ಹೆಸರನ್ನೇ ಬಳಸಿಕೊಂಡು ಈ ಕಾಲ್ಪನಿಕ - ವಿನೋದ ಸಂದರ್ಶನ ರಚಿಸಲಾಗಿದೆ.ಇದೊಂದು ವಿನೂತನ ಪ್ರಯೋಗ! ಹೇಗನ್ನಿಸಿತು? ತಿಳಿಸಿ ಸ್ನೇಹಿತರೆ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more5minPlay
October 06, 2021ಸಣ್ಣ ಕತೆ : ಕರಿಬಸವ........!!ಹದಿ ಹರೆಯ ಒಂದು ಕುತೂಹಲ ಘಟ್ಟ. ಆಗ ಕಣ್ಣಿಗೆ ಕಂಡದ್ದೆಲ್ಲ ಬೇಕೆನ್ನುವ ಕಾಲ. ಇಲ್ಲಿನ ಕಥಾ ನಾಯಕನೂ ಹಾಗೇ.....ಏನೆಲ್ಲ ಬಯಸಿ...ಏನೆಲ್ಲ ಆಗಿ ಹೋಗ್ತಾನೆ!! ಕತೆ ಕೇಳಿ....ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more7minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.