Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
October 03, 2021ನನಗೆ ಪೂರ್ಣ ತೃಪ್ತಿಯಾಗಿಲ್ಲ : ನಟ ಸುಂದರರಾಜ್ !!ತಮ್ಮದೇ ಆದ ವಿಭಿನ್ನ ಶೈಲಿಯಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟ ಸುಂದರರಾಜ್, ಸಂದರ್ಶನಕ್ಕೆ ಸಂತಸದಿಂದ ಒಪ್ಪಿಕೊಂಡರು. ಈ ಸಂದರ್ಶನವು ಜನವರಿ 1987 ರ " ಚಿತ್ರಲತಾ" ಮಾಸಿಕದಲ್ಲಿ ಪ್ರಕಟವಾಗಿತ್ತು! ಅದೇ ಈಗ ನಿಮ್ಮ ಮುಂದೆ Podcast ಆಗಿ ರೂಪುಗೊಂಡಿದೆ. ಆಲಿಸಿ.... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more5minPlay
September 29, 2021ನಟ ಶಂಕರ್ ಅಶ್ವಥ್ ಜೊತೆ : ಫೋನ್ ಸಂಭಾಷಣೆಇಂದು ನಾನು, ನಟ ಶಂಕರ್ ಅಶ್ವಥ್ ಜೊತೆ ಫೋನ್ ನಲ್ಲಿ ಮಾತನಾಡಿದೆ. ಅರ್ಥಪೂರ್ಣ ಸಂಭಾಷಣೆಗಳು ಎನ್ನಿಸಿದ್ದರಿಂದ ಇಲ್ಲಿ ಶೇರ್ ಮಾಡಿರುವೆ! ಆಲಿಸಿ..... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more8minPlay
September 28, 2021ಯಾವ ಪಾತ್ರವಾದರೂ ನಟಿಸಬಲ್ಲೆ : ನಟ ಶಂಕರ್ ಅಶ್ವಥ್ಅಶ್ವಥ್ ಎನ್ನುವ ಹೆಸರು ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿದೆ. ಅವರ ಪುತ್ರರೇ ಶಂಕರ್ ಅಶ್ವಥ್ ! ಅವರ ಮೊದಲ ಸಂದರ್ಶನ ಮಾಡಿದ ಕೀರ್ತಿ ನನಗೆ! ಡಿಸೆಂಬರ್ - 1994 ದ. " ಮಂಗಳ" ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿತ್ತು. ಅದೀಗನಿಮ್ಮ ಮುಂದೆ Podcast ರೂಪದಲ್ಲಿ. ಕೇಳಿ....... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more6minPlay
September 26, 2021# ಡಾಟರ್ಸ್ ಡೇ : ಶುಭಾಶಯಗಳುಮಗಳು , ಈ ಪದವೇ ಸ್ಫೂರ್ತಿ! ಮಗಳು ಮನೆ ತುಂಬಾ ಓಡಾಡುತ್ತಿದ್ದರೆ....ಆ ಕಾಲ್ಗೆಜ್ಜೆಯ ಸದ್ದು ಮನಸಿಗೆ ಮುದ ನೀಡುತ್ತದೆ. ಇಂದು ರಾಷ್ಟ್ರೀಯ ಪುತ್ರಿಯರ ದಿನ....ಒಂದಿಷ್ಟು ಮಾತುಗಳು.ಆಲಿಸಿ.... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more6minPlay
September 24, 2021ವೃತ್ತಿ , ಜನರ ಪ್ರೀತಿಯನ್ನು ನೀಡಿದೆ: ನಟ ಕಲ್ಯಾಣಕುಮಾರ್ (ಸಂದರ್ಶನ)ಕನ್ನಡ ಚಿತ್ರರಂಗದ ಕುಮಾರ ತ್ರಯರಲ್ಲಿ ಕಲ್ಯಾಣಕುಮಾರ್ ಕೂಡ ಒಬ್ಬರು. ಅವರು ನಟ, ನಿರ್ಮಾಪಕ ಹಾಗೂ ನಿರ್ದೇಶಕರೂ ಆಗಿದ್ದರು.ಅವರನ್ನು ಸಂದರ್ಶನ ಮಾಡಿದ್ದ ನೆನಪನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more7minPlay
September 23, 2021ಕನ್ನಡದ ಹೆಮ್ಮೆಯ ನಟ ಶಂಕರನಾಗ್: ಮಿಮಿಕ್ರಿಕನ್ನಡ ನಾಡು ಎಂದೂ ಮರೆಯದ ಮಾಣಿಕ್ಯ ನಟ- ನಿರ್ದೇಶಕ ಶಂಕರನಾಗ್ ಸರ್, ಅವರ ಮಿಮಿಕ್ರಿಯನ್ನು ಈ ಪೊಡ್ ಕ್ಯಾಸ್ಟಲ್ಲಿ ಮಾಡಿದ್ದೇನೆ. ಆಲಿಸಿ......ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more3minPlay
September 22, 2021ಕನ್ನಡದ ಆಸ್ತಿ : ಡಾ.ಮಾಸ್ತಿಸಣ್ಣ ಕತೆಗಳ ಜನಕ ಎಂದೇ ಪ್ರಸಿದ್ದಿಯಾಗಿದ್ದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡಕ್ಕೆ ನೀಡಿದ ಕೃತಿಗಳು ಅನನ್ಯವಾದವು. ಅವರ ಒಂದು ನೆನಪು ಇಲ್ಲಿದೆ. ಕೇಳಿ...... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
September 21, 2021ಶಾಲೆಗಳು ಚೈತನ್ಯದ ಚಿಲುಮೆಗಳಾಗಲಿ!!ಶಾಲೆಗಳು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.ಆದ್ದರಿಂದ ನಾವು ಶಾಲೆಗಳನ್ನು ರಾಷ್ಟ್ರೀಯ ಸ್ಮಾರಕಗಳಂತೆ ರಕ್ಷಿಸಬೇಕಾಗಿದೆ. ನನ್ನ ಒಂದು ವಿಚಾರ ಆಲಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
September 18, 2021ನನ್ನ ಎರಡು : ಮಕ್ಕಳ ಕವಿತೆಗಳು.ಮಕ್ಕಳಿಗಾಗಿ ಬರೆಯುವುದು ನನ್ನ ಹವ್ಯಾಸ. ಕತೆ, ಕವನ,ಲೇಖನ ಬರೆಯುತ್ತ ಬಂದದ್ದೇನೆ.ಇಲ್ಲಿ ಮಕ್ಕಳಿಗಾಗಿ ಬರೆದ ಎರಡು ಕವಿತೆಗಳಿವೆ.ಎರಡೂ 2004 ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆಲಿಸಿ.....ನಿಮ್ಮ ಮಕ್ಕಳಿಗೂ ಕಲಿಸಿ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ...more7minPlay
September 17, 2021ಬಾಳಪ್ಪ ಹುಕ್ಕೇರಿ : ಒಂದು ನೆನಪು...!!ಸಾವಿರ ಹಾಡಿನ ಸರದಾರ ಎಂದೇ ಪ್ರಸಿದ್ದಿಯಾಗಿದ್ದ ಜಾನಪದ ಹಾಡುಗಾರ ದಿ.ಬಾಳಪ್ಪ ಹುಕ್ಕೇರಿಯವರನ್ನು ಒಂದು ದಿನ ಆಕಸ್ಮಿಕವಾಗಿ ಭೇಟಿಯಾದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಕೇಳಿ........... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more3minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.