Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
August 31, 2021ಬನ್ನಿ ಪತ್ರ ಬರೆಯೋಣ...!ಇಂದಿನ ಫೋನು, ಮೊಬೈಲು, ವಾಟ್ಸಪ್, ಫೇಸ್ ಬುಕ್ ಗಳಂತ ನೂತನ ಆವಿಷ್ಕಾರಗಳ ನಡುವೆ, ಪತ್ರಗಳ ಬರವಣಿಗೆ ಅಪರೂಪವಾಗುತ್ತಿದೆ. ಪತ್ರಗಳು ಹೃದಯದಿಂದ ಹೃದಯಕ್ಕೆ ಬಿಟ್ಟ ಹೂ ಬಾಣಗಳು.ಬನ್ನಿ ಪತ್ರ ಸಂಸ್ಕೃತಿಯನ್ನು ಉಳಿಸೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
August 30, 2021ಬನ್ನಿ ಓದೋಣ : ಹೊಸ ನಾಡಿನತ್ತ ಸಾಗೋಣ!!ಓದುಗಾರಿಕೆ ಇತ್ತೀಚಿಗೆ ಕಡಿಮೆಯಾಗತ್ತಿದೆ.ಇದು ದುರದೃಷ್ಟಕರ! ಓದುವುದರಿಂದ ಸಿಗುವ ಆನಂದವೇ ಬೇರೆ.ಬನ್ನಿ ಓದುಗಾರಿಕೆಯನ್ನು ರೂಢಿಸಿಕೊಳ್ಳೋಣ.ಹೊಸ ನಾಡಿನತ್ತ ನಡೆಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ...more6minPlay
August 29, 2021ನಟ ಸುರೇಶ್ ಹೆಬ್ಳೀಕರ್ ಜೊತೆ ಮಕ್ಕಳ ಮಾತು-ಕತೆ.ಶಾಲಾ ಮಕ್ಕಳೊಂದಿಗೆ ನಟ, ನಿರ್ದೇಶಕ ಶ್ರೀ ಸುರೇಶ್ ಹೆಬ್ಳೀಕರ್ ಮಾತು- ಕತೆ ನಡೆಸಿದ ಮರೆಯಲಾರದ ಕ್ಷಣಗಳು ಇಲ್ಲಿ ಧ್ವನಿರೂಪ ಪಡೆದಿವೆ. ಒಂದು ಅವಿಸ್ಮರಣೀಯ ಪ್ರಸಂಗ. ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ...more4minPlay
August 29, 2021ನಮ್ಮತ್ತೆ..... ನನ್ನ ಹೆಂಡತಿ..!!ಕರೋನಾ ನೆಪ ಹೇಳಿಕೊಂಡು ಅಳಿಯನ ಮನೆಯಲ್ಲೇ ಝಂಡಾ ಊರಿದ್ದ ಅತ್ತೆ, ಊರಿಗೆ ಹೋಗುವಾಗ ಬಸ್ ನಲ್ಲಿ ಮಾಡಿಕೊಂಡ ಯಡವಟ್ಟು!! ಕೇಳಿ ನಕ್ಕು ಹಗುರಾಗಿ..............ಹೇಗಿತ್ತು ತಿಳಿಸಿ. # ಪರಮೇಶ್ವರಪ್ಪ ಕುದರಿ...more4minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.