Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
January 28, 2022ಬದುಕಿಗೆ ಬೇಕು ದಯಾಭಾವ ....!!ರಮಣ ಮಹರ್ಷಿಗಳು ಒಮ್ಮೆ ನದಿ ತೀರದಲ್ಲಿ ವಿಹಾರ ಮಾಡುತ್ತಿರುವಾಗ ಚೇಳೊಂದು ನೀರಿನಿಂದ ಹೊರಬರಲಾಗದೇ ಒದ್ದಾಡುತ್ತಿತ್ತು....... #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
January 27, 2022ಊರಿಗೊಬ್ಬ ಇಂತಹ ವ್ಯಕ್ತಿ ಇದ್ದರೆ...!!ಇಡೀ ಗ್ರಾಮದಲ್ಲಿ ಮನೆ ಮನೆಯ ಮುಂದೆ ಸಸಿ ನೆಟ್ಟು, ತಾವೇ ಅವುಗಳಿಗೆ ನೀರು ಹೊತ್ರು ಹಾಕಿ ಸಲುಹಿದ ಇವರು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರು. ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಇವರ ಪರಿಸರ ಪ್ರೇಮವನ್ನು ಕಣ್ಣಾರೆ ಕಂಡ ನಾನೇ ಧನ್ಯ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
January 26, 2022ಒಂದಿಷ್ಟು ಕಿವಿ ಮಾತು.....!!??ಅಲ್ಲಲ್ಲಿ ಅವರಿವರಿಂದ, ಕೆಲವು ಹಿರಿಯರಿಂದ ಕೇಳಿದ್ದು! ಅಲ್ಲಿ ಇಲ್ಲಿ ಓದಿದ್ದು, ಕಂಡದ್ದು ಕೇಳಿದ್ದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಆಲಿಸಿ.....ಸಾಧ್ಯವಾದರೆ ಪಾಲಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more7minPlay
January 24, 2022ಬದುಕನ್ನು ಪ್ರೀತಿಸುವ ಗುಣ...!!!ಇತ್ತೀಚೆಗೆ ಯಾವುದೇ ನ್ಯೂಸ್ ಚಾನಲ್ ನೋಡಿದರೂ, ಯಾವುದೇ ಪೇಪರ್ ಓದಿದರೂ ಒಂದಾದರೂ ಆತ್ಮಹತ್ಯೆಯ ಸುದ್ದಿ ಗಳು ಸುದ್ದಿ ಮಾಡುತ್ತಲೇ ಇರುತ್ತವೆ! ಈಸಬೇಕು ಇದ್ದು ಜೈಸಬೇಕು ಎಮಬ ಮಾತಿಗೆ ಬೆಲೆ ಇಲ್ಲದಾಯಿತೆ.....? ಆಲಿಸಿ # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
January 21, 2022ಹೆಂಡತಿಯನ್ನು ನಿಯಂತ್ರಣದಲ್ಲಿಡ ಬೇಕೆ!!!???ಅದೊಂದು ಮನೆಯ ಮುಂದೆ ಸೂಚನಾ ಫಲಕವೊಂದನ್ನು ಹಾಕಿತ್ತು.ಅದರಲ್ಲಿ ನಿಮ್ಮ ಹೆಂಡತಿಯನ್ನು ನಿಯಂತ್ರಣದಲ್ಲಿಡ ಬೇಕೆ? ಹಾಗಾದರೆ ಇಲ್ಲಿ ಕೊಡುವ...........!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more3minPlay
January 17, 2022ಇರುವೆ : ನೀ ಎಲ್ಲೆಲ್ಲೂ ಇರುವೆ!!! (ಮಕ್ಕಳ ಕತೆ)ಅಜ್ಜಿಯನ್ನು ಕರೆಯಲು ರಾಜು ಮನೆಯೊಳಗೆ ಓಡಿದ.ಸಾಲಾಗಿ ಹೊರಟಿರುವ ಇರುವೆಗಳಿಗೆ ಸಕ್ಕರೆ ಹಾಕುತ್ತಿದ್ದ ಅಜ್ಜಿಯನ್ನು ಅಲ್ಲಿ ಕಂಡ! ಒಂದೇ ಕಡೆಗೆ , ಅಷ್ಟೊಂದು ಶಿಸ್ತಿನಿಂದ ಸಾಲಾಗಿ ಸಾಗುತ್ತಿರುವ ಇರುವೆಗಳನ್ನು ಕಂಡು ರಾಜು ಸಂತಸ ಪಟ್ಟನು.......ಮುಂದೆ ಆಲಿಸಿ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ...more7minPlay
January 15, 2022ಪ್ರಶ್ನೆ ಪೆಟ್ಟಿಗೆ !! ??ಮಕ್ಕಳ ಜ್ಞಾನವನ್ನು ವೃದ್ದಿಸಿ, ಅವರಲ್ಲಿ ಪ್ರಶ್ನಿಸುವ ಕೌಶಲವನ್ನು ಬೆಳೆಸುವಲ್ಲಿ ಪ್ರಶ್ನೆ ಪೆಟ್ಟಿಗೆಯ ಪಾತ್ರ ಗಮನಾರ್ಹವಾದುದು. ಇದೊಂದು ಮಕ್ಕಳ Knowledge Bank ಎಂದರೆ ಅತಿಶಯೋಕ್ತಿ ಎನ್ನಿಸಲಾರದು! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
January 12, 2022ಅಂದಿನ ಮನೆಗಳು...ಇಂದಿನಂತಿರಲಿಲ್ಲ..!!!ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ! ಮನೆ ಸುತ್ತ ಭದ್ರವಾದ ...ಎತ್ತರವಾದ ಕಂಪೌಂಡು..ಒಳಗಿರುವ ಮನಸುಗಳೇಕೋ ಛಿದ್ರ..ಛಿದ್ರ! ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ,ಪೋನು ಮಾಡಿದರೆ ಕೂತಲ್ಲಿಗೇ ಊಟ ಬರುತ್ತದೆ! ಇದನ್ನು ಆಲಿಸಿ.......!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
December 16, 2021108 ರ ಮಹಿಮೆ ತಿಳಿದರೆ.......!!!ನಾವು ಏನೇ ಮಾಡಿದರೂ ಅದರಲ್ಲಿ 108 ಇರುತ್ತದೆ.ನಮ್ಮ ಆಂಬುಲೆನ್ಸ್ ಸಂಖ್ಯೆಯೂ 108!!ನಮ್ಮ ಋಷಿ ಮುನಿಗಳು 3000 ವರ್ಷಗಳ ಹಿಂದೆಯೇ 108 ರ ಮಹಿಮೆಯನ್ನು ಅರಿತಿದ್ದರು!! ಕೇಳಿ ಈ ನನ್ನ ಪೋಡಕ್ಯಾಸ್ಟ್....... ಆಶ್ಚರ್ಯ ಚಕಿತರಾಗುವುದು ಖಂಡಿತ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
December 08, 2021ಅನಾಥ ಮಕ್ಕಳು : ಅಮೇರಿಕಾದಲ್ಲಿ....!!ಮಗುವೊಂದು ಅನಾಥವಾದರೆ, ಅಮೇರಿಕಾದ ಜನತೆ, ಸರ್ಕಾರ ಹೇಗೆ ವರ್ತಿಸುತ್ತದೆ!! ನಮ್ಮ ಜನತೆ, ನಮ್ಮ ಸರ್ಕಾರಗಳು ಹೇಗೆ ವರ್ತಿಸುತ್ತಾರೆ!! ಇದೋ ಇಲ್ಲಿದೆ ಕೇಳಿ ನನ್ನ ಪೋಡ್ ಕ್ಯಾಸ್ಟ್ . # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more4minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.