Sign up to save your podcastsEmail addressPasswordRegisterOrContinue with GoogleAlready have an account? Log in here.
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!... more
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.
February 27, 2022ಸಂಪಾದನೆ ಹಿತ- ಮಿತವಾಗಿರಲಿ !!ಅನ್ಯಾಯದ ಧನ ಬಯಸುವುದು ಬೇಡ.ಅನ್ಯರ ಬಗ್ಗೆ, ಅವರ ಸಂಪಾದನೆ ಬಗ್ಗೆ ಹೊಟ್ಟೆಕಿಚ್ಚೂ ಬೇಡ !! # ಪರಮೇಶ್ವರಪ್ಪ ಕುದರಿ...more4minPlay
February 22, 2022ಅದೃಷ್ಟ...ಹುಡುಕಿಕೊಂಡು ಬರುತ್ತದೆ..!!ದಿನವೂ ಹೀಗೆ ಮಾಡುತ್ತ ಬಂದರೆ....ಪ್ರಾಣಿ - ಪಕ್ಷಿಗಳು ನಮ್ಮನ್ನು ಎದೆ ತುಂಬಿ ಹರಸುತ್ತವೆ. ಅದೃಷ್ಡ ನಮ್ಮನ್ನೇ ಹುಡುಕಿಕೊಂಡು ಬರುತ್ತದೆ! ಹಾಗಾದ್ರೆ....ಏನದು? ಈ...ಪಾಡ್ ಕ್ಯಾಸ್ಟ್ ನ್ನು ಆಲಿಸಿ.....ಪಾಲಿಸಿ....more5minPlay
February 17, 2022ಪನ್ನೀರು....!!ಇದು ನನ್ನ 300 ಹನಿಗವಿತೆಗಳ ಸಂಕಲನ. ನನ್ನ ಆರನೇ ಕೃತಿ. ಕವಿ - ಸಾಹಿತಿ ಶ್ರೀ ಹಾ.ಮ.ಸತೀಶ ಮುನ್ನುಡಿ ಬರೆದರೆ, ಸಾಹಿತಿ ವೈ.ಬಿ.ಹೆಚ್ ಜಯದೇವ್ ಬೆನ್ನುಡಿ ಬರೆದು ಹರಸಿದ್ದಾರೆ. # ಪರಮೇಶ್ವರಪ್ಪ ಕುದರಿ...more6minPlay
February 16, 2022ಪುಟ್ಟನ ಅಳಿಲು ( ಮಕ್ಕಳ ಕತೆ)ನನ್ನ ಸ್ವರಚಿತ ಮಕ್ಕಳ ಕಥೆ ಆಲಿಸಿ. ಇದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ...more6minPlay
February 15, 2022ದೇವರ ಪೂಜೆ ; 21 ಪೂರಕ ಅಂಶಗಳು !!ದೇವರ ಪೂಜೆ ಮಾಡುವಾಗ ನಾವು - ನೀವೆಲ್ಲ ಅನುಸರಿಸಬೇಕಾದ 21 ಪೂರಕ ಅಂಶಗಳು ಇಲ್ಲಿವೆ. ಪಾಲಿಸೋಣ ಬನ್ನಿ.......! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
February 14, 2022ಅಮರ ಪ್ರೇಮದ ಸಂಕೇತ...!!ಇಪ್ಪತ್ತು ಸಾವಿರ ಕಾರ್ಮಿಕರು ಸತತವಾಗಿ ಇಪ್ಪತ್ತೆರಡು ವರ್ಷಗಳ ಕಾಲ ದುಡಿದ ಶ್ರಮವೇ ಸುಂದರ ತಾಜ್ ಮಹಲ್ ಕಟ್ಟಡ ! ಆಗ ಇದಕ್ಕೆ ತಗುಲಿದ ವೆಚ್ಚ ನಾಲ್ಕು ಕೋಟಿ ರೂ.......!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ...more5minPlay
February 13, 2022ಸೀಟು ಬಿಟ್ಟ...ಹೊಡೆತ ತಿಂದ !! ( ಹಾಸ್ಯ)ಮಕ್ಕಳ ಮನೋಭಾವವನ್ನು ಅರ್ಥೈಸಿಕೊಳ್ಳುವುದು ಬಲು ಕಷ್ಟ! ಅರ್ಥವಾದಾಗ ನಗು ಗ್ಯಾರಂಟಿ! # ಪರಮೇಶ್ವರಪ್ಪ ಕುದರಿ...more3minPlay
February 12, 2022ಗರ ಬಡಿದವನಂತೆ ನಿಂತು ಬಿಟ್ಟೆ!! (ಹಾಸ್ಯ ಪ್ರಸಂಗ)ತರಗತಿಯಲ್ಲಿ ನಡೆಯುವ ಹಾಸ್ಯ ಪ್ರಸಂಗಗಳು, ಒಮ್ಮೊಮ್ಮೆ ಶಿಕ್ಷಕರಿಗೇ ಗರ ಬಡಿಸಿಬಿಡುತ್ತವೆ! ಗದರಲೂ ಆಗುವುದಿಲ್ಲ....ಗಂಭೀರವಾಗಿರಲೂ ಆಗುವುದಿಲ್ಲ! ನಗದಿದ್ದರೆ ಗತಿಯಿಲ್ಲ.....!! ಆಲಿಸಿ. #ಪರಮೇಶ್ವರಪ್ಪ ಕುದರಿ...more4minPlay
February 11, 2022ಮತ್ತೆ ಹುಟ್ಟಿ ಬಾ ಗೆಳೆಯ..!!ಈಗೀಗ ಪ್ರತಿಯೊಂದು ನಗರ - ಹಳ್ಳಿಗಳಲ್ಲಿ ಅಲ್ಲಲ್ಲಿ ಮರಕ್ಕೆ " ಮತ್ತೆ ಹುಟ್ಟಿ ಬಾ ಗೆಳೆಯ" ಎಂದು ಬರೆದು, ಭಾವಚಿತ್ರವನ್ನು ಹಾಕಿದ ಪ್ಲೆಕ್ಸ್ ಗಳನ್ನು ಕಂಡೇ ಕಾಣುತ್ತೇವೆ. ಹಾಗಾದರೆ.....!!!! # ಪರಮೇಶ್ವರಪ್ಪ ಕುದರಿ...more5minPlay
FAQs about ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ:How many episodes does ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ have?The podcast currently has 165 episodes available.