Sign up to save your podcastsEmail addressPasswordRegisterOrContinue with GoogleAlready have an account? Log in here.
ಗತವೈಭವ – ಭಾರತದ ಇತಿಹಾಸ ಕುರಿತು ದೇಶಿಯ ಹಾಗೂ ವಿದೇಶಿಯ ಕನ್ನಡ ಪ್ರೇಮಿಗಳಿಗೆ ಕುತೂಹಲ ಉಂಟು ಮಾಡುವ ಏಕೈಕ ಕಾರ್ಯಕ್ರಮ.... more
FAQs about Gatavaibhava:How many episodes does Gatavaibhava have?The podcast currently has 59 episodes available.
June 10, 2019ಗತವೈಭವ – ಜೂನ್ 10, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಬೌದ್ಧ ಧರ್ಮ ಪ್ರಸಾರ, ಅಶೋಕನ ಶೀಲಾ ಶಾಸನಗಳ ವರ್ಗಿಕರಣ ಮತ್ತು ಅದರಲ್ಲಿಯ ಮುಖ್ಯ ಶಿಲಾಶಾಸನದ ಒಟ್ಟು ೮ ಶೀಲಾ ಶಾಸನಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more16minPlay
June 03, 2019ಗತವೈಭವ – ಜೂನ್ 3, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಪರಧರ್ಮ ಸಹಿಷ್ಣತೆ, ಬಿಂದುಸಾರನ ಕುರಿತ ಮಾಹಿತಿ ಹಾಗೂ ಅಶೋಕನ ಸಾಮ್ರಾಜ್ಯ ಸುಖಿ ರಾಜ್ಯ ಹೇಗಾಗಿತ್ತು ಎಂಬ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more13minPlay
May 25, 2019ಗತವೈಭವ – ಮೇ 13, 2019 ರ ಸಂಚಿಕೆಈ ಸಂಚಿಕೆಯಲ್ಲಿ ಮೌರ್ಯ ಸಾಮ್ರಾಜ್ಯದ ಕುರಿತು ಪ್ರಾರಂಭಿಕ ಹಂತಗಳನ್ನು ತಿಳಿಸಲಾಗಿದೆ. ...more14minPlay
May 20, 2019ಗತವೈಭವ – ಮೇ 20, 2019 ರ ಸಂಚಿಕೆಈ ಸಂಚಿಕೆಯಲ್ಲಿ ಮೌರ್ಯ ಸಾಮ್ರಾಜ್ಯದ ಅರಸ ಚಂದ್ರುಗುಪ್ತ ಮತ್ತು ಅಶೋಕ ಚಕ್ರವರ್ತಿಯ ಕುರಿತು ಪ್ರಸಾರಗೊಳಿಸಲಾಗಿದೆ. ...more15minPlay
May 06, 2019ಗತವೈಭವ – ಮೇ 6, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಶಿಶುನಾಗ ವಂಶ ಕುರಿತ ಮಾಹಿತಿ, ಭಾರತದ ಮೇಲೆ ಗೀಕರ ಮತ್ತು ಪರ್ಷಿಯನ್ನರ ದಾಳಿಗೆ ಕಾರಣಗಳು ಹಾಗೂ ಪೌರಸ್ ಅಥವಾ ಪುರೂರವನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more21minPlay
April 29, 2019ಗತವೈಭವ – ಏಪ್ರಿಲ್ 29, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಬೆಳವಣಿಗೆ, ಮಗಧ ಸಾಮ್ರಾಜ್ಯದ ಉತ್ಕೃಷ್ಟತೆ ಹಾಗೂ ಮೌರ್ಯ ಸಾಮ್ರಾಜ್ಯದ ಅಡಿಪಾಯ ಕುರಿತ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more17minPlay
April 22, 2019ಗತವೈಭವ – ಏಪ್ರಿಲ್ 22, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಉದಯ, ಬುದ್ಧನ ಜೀವನ ಹಾಗೂ ಬುದ್ಧನ ಧರ್ಮೋಪದೇಶ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more15minPlay
April 15, 2019ಗತವೈಭವ – ಏಪ್ರಿಲ್ 15, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ನಂತರ ಆದ ಬದಲಾವಣೆ, ಜೈನ ಮತ್ತು ಬೌದ್ಧ ಧರ್ಮಗಳ ಉದಯ ಈ ವಿಷಯದ ಮುನ್ನುಡಿ ಹಾಗೂ ಜೈನ ತೀರ್ಥಂಕರ ಮಹಾವೀರನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more18minPlay
April 08, 2019ಗತವೈಭವ – ಏಪ್ರಿಲ್ 8, 2019 ರ ಸಂಚಿಕೆಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ಸಂಸ್ಕೃತಿ, ರಾಜಕೀಯ, ಆರ್ಥಿಕ, ಆಡಳಿತ ಕ್ಷೇತ್ರದಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಬಿಂಬಿಸಲಾಗಿದೆ. ಹಾಗೇ ದ್ರಾವಿಡರ ಮೂಢನಂಬಿಕೆಗಳು, ಪರಂಪರೆಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ....more13minPlay
FAQs about Gatavaibhava:How many episodes does Gatavaibhava have?The podcast currently has 59 episodes available.