Sign up to save your podcasts
Or

ಸಾಧಕರ ಜೀವನದಲ್ಲಿ ಗುರುವಿನ ನಿಜವಾದ ಪಾತ್ರವೇನು ಎಂದು ಸದ್ಗುರುಗಳು ಸಿನೆಮಾ ಮತ್ತು ಪ್ರೊಜೆಕ್ಷನ್ ರೂಮಿನ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಹೇಗೆ ಪ್ರತಿ ಮನುಷ್ಯನೂ “ಪ್ರೊಜೆಕ್ಷನ್ ರೂಮಿನ” ಅರಿವನ್ನು ಕಳೆದುಕೊಳ್ಳದೆ ಕೊನೆಯವರೆಗೂ ತಮ್ಮ ಪಾತ್ರ ನಿರ್ವಹಿಸಬಹುದು ಎಂದು ತಿಳಿಸಿ, ಅದಕ್ಕೆ ಡೈರೆಕ್ಟರ್‌ನ ಕೈಯನ್ನು ಸದಾ ಹಿಡಿದಿರಬೇಕು ಎನ್ನುತ್ತಾರೆ.
Learn more about your ad choices. Visit megaphone.fm/adchoices
ಈ ವಿಡಿಯೋದಲ್ಲಿ ಸದ್ಗುರುಗಳು 'ಶಿವನೇ ಅಂತ ಇರು' ಎನ್ನುವುದರ ನಿಜ ಅರ್ಥವನ್ನು ತಿಳಿಸಿಕೊಡುತ್ತಾರೆ.
Learn more about your ad choices. Visit megaphone.fm/adchoices
ಸದ್ಗುರುಗಳು ಕರ್ಮ ಅಥವಾ ಬಂಧನದ ಮೂಲವೇನೆಂದು ಮಾತನಾಡುತ್ತಾ, ಈ ಒಂದು ಸಂಗತಿಯನ್ನು ನಿರ್ವಹಿಸಿದರೆ ನಮ್ಮ ಆಧ್ಯಾತ್ಮಿಕ ಪ್ರಕ್ರಿಯೆಯ ತೊಂಭತ್ತು ಪ್ರತಿಶತ ಭಾಗವನ್ನು ನಿರ್ವಹಿಸಿದಂತೆ ಎಂದು ತಿಳಿಸುತ್ತಾರೆ.
Learn more about your ad choices. Visit megaphone.fm/adchoices
ವಿದ್ಯಾರ್ಥಿಯೊಬ್ಬರ ಈ ಪ್ರಶ್ನೆಗೆ ಸದ್ಗುರು ಉತ್ತರಿಸುತ್ತಾ ಮಾನವ ಸಂಬಂಧಗಳನ್ನು ವಿಶ್ಲೇಷಿಸುತ್ತಾರೆ, ಮತ್ತು ಕಾಲೇಜಿನಲ್ಲಿ ಬಾಯ್-ಗರ್ಲ್ ಫ್ರೆಂಡ್ ಹೊಂದುವುದು ಸಾಮಾನ್ಯವಾಗಿರುವ ಪಾಶ್ಚಾತ್ಯ ಸಮಾಜದ ಸ್ಥಿತಿಗತಿಗಳನ್ನು ತೆರೆದಿಡುತ್ತಾರೆ.
Learn more about your ad choices. Visit megaphone.fm/adchoices
ಭಾರತದಲ್ಲಿರುವ ಜಾತಿ ಆಧಾರಿತ ಮೀಸಲಾತಿಯ ಅವಶ್ಯಕತೆ ಇನ್ನೂ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, ಬ್ರಿಟಿಷರ ಕಾಲದಲ್ಲಿ ಈ ಭೇದಭಾವ ಹೇಗೆ ಮಿತಿ ಮೀರಿತು ಎಂದು ತಿಳಿಸುತ್ತಾರೆ.ಮೀಸಲಾತಿ ಇಂದಿಗೂ ಅಗತ್ಯವಾಗಿರುವುದಕ್ಕೆ ಕಾರಣ ವಿವರಿಸುತ್ತಾ, ಮುಂದಿನ ತಲೆಮಾರಿನಲ್ಲಿ ಅದು ಕಡಿಮೆ ಆಗಬೇಕು ಎನ್ನುತ್ತಾರೆ.
Learn more about your ad choices. Visit megaphone.fm/adchoices
ಸದ್ಗುರುಗಳು ಗೋರಖ್‌ನಾಥರ ಪವಾಡಸದೃಶ ಹುಟ್ಟಿನ ಬಗ್ಗೆ ಮತ್ತು ಓರ್ವ ತೀವ್ರ ಸಾಧಕರಾಗಿ ಅವರ ಜೀವನ ಹೇಗಿತ್ತು ಎನ್ನುವುದರ ಕುರಿತು ಮಾತನಾಡುತ್ತಾರೆ. ಜೊತೆಗೆ, ಆಧ್ಯಾತ್ಮಿಕ ಹಾದಿಯನ್ನು ಬಿಡದೇ, ನಿಷ್ಠೆ ಮತ್ತು ದೃಢ ಸಂಕಲ್ಪದಿಂದ ಮುಂದೆ ಸಾಗುವುದರ ಮಹತ್ವವನ್ನೂ ತಿಳಿಸಿಕೊಡುತ್ತಾರೆ.
Learn more about your ad choices. Visit megaphone.fm/adchoices
ರಾಮದಾಸ್ ಅವರು ಮೊದಲ ಬಾರಿ ನೀಮ್ ಕರೋಲಿ ಬಾಬಾ ಅವರನ್ನು ಭೇಟಿಯಾದಾಗ ನಡೆದ ಘಟನೆಯನ್ನು ಸದ್ಗುರುಗಳು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
ಬಟ್ಟೆಗಳನ್ನು ಶಿಸ್ತಾಗಿ ಮಡಚಿ ಇಟ್ಟುಕೊಳ್ಳಬೇಕು ಎಂದು ಹಿರಿಯರು ಸದಾ ಹೇಳುತ್ತಿರುತ್ತಾರೆ. ಅದನ್ನು ನಿರ್ಲಕ್ಷ್ಯ ಮಾಡುವಿರೇ? ಹಾಗಿದ್ದರೆ, ಈ ವಿಡಿಯೋವನ್ನು ನೀವು ನೋಡಲೇಬೇಕು!
Learn more about your ad choices. Visit megaphone.fm/adchoices
ಸದ್ಗುರುಗಳು ಯೋಗದ ಮೂಲ ಉದ್ದೇಶದ ಕುರಿತು ಮಾತನಾಡುತ್ತಾ, ಆರೋಗ್ಯ, ನೆಮ್ಮದಿ, ಆನಂದ ಇವೆಲ್ಲವೂ ಅದರ ಕೆಲವು ಪ್ರಯೋಜಗಳಷ್ಟೇ ಹೊರತು ಮೂಲ ಉದ್ದೇಶ ಅಲ್ಲ ಎನ್ನುತ್ತಾರೆ. ಜೊತೆಗೆ ನಮ್ಮ ಆಂತರಿಕ ಆಯಾಮಗಳನ್ನು ಅನ್ವೇಷಿಸಿದರೆ, ಪ್ರತಿಯೊಬ್ಬ ಮನುಷ್ಯನಲ್ಲೂ ಸುಪ್ತವಾಗಿ ಉಳಿದಿರುವ ಅಗಾಧ ಸಾಮರ್ಥ್ಯಗಳನ್ನು ಹೊರತೆಗೆಯಬಹುದು ಎಂದು ತಿಳಿಸುತ್ತಾರೆ.
Learn more about your ad choices. Visit megaphone.fm/adchoices
ದಿಢೀರನೇ ಜಗತ್ತಿನ ಮನುಷ್ಯರೆಲ್ಲರೂ ಸತ್ತುಹೋದರೆ ನಮ್ಮ ಈ ಭೂಮಿಗೆ ಏನಾಗುತ್ತದೆ? ಜಗತ್ತೂ ಸಹ ಅಳಿದುಹೋಗುತ್ತದೆಯೇ? ಭೂಮಿಯೂ ನಾಶವಾಗುತ್ತದೆಯೇ? ಸದ್ಗುರುಗಳು ಏನು ಹೇಳುತ್ತಾರೆಂದು ಕೇಳಿ.
Learn more about your ad choices. Visit megaphone.fm/adchoices
From the publisher's feed

0 Listeners