Sign up to save your podcasts
Or

ಜನರು ಬಹುತೇಕ ತಮ್ಮ ಸಮಯವನ್ನ ಲೈಂಗಿಕತೆಯ ಬಗ್ಗೆ ಯೋಚಿಸುತ್ತಾ ಕಳೆಯುವುದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, ಲೈಂಗಿಕತೆ ಎಂದರೆ ಹಾರ್ಮೋನುಗಳು ಹೈಜ್ಯಾಕ್ ಮಾಡುವುದು, ಅದು ದೇಹದ ಸೀಮಿತ ಅಂಶವಾಗಿದೆ ಎನ್ನುತ್ತಾ ಈ ವಿವಶತೆಗಳನ್ನು ಮೀರಿ ಹೇಗೆ ಸಾರ್ಥಕತೆಯನ್ನು ಪಡೆದುಕೊಳ್ಳಬಹುದು ಎಂದು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
ಸದ್ಗುರುಗಳು ಯೋಗದ ಮೂಲ ಉದ್ದೇಶದ ಕುರಿತು ಮಾತನಾಡುತ್ತಾ, ಆರೋಗ್ಯ, ನೆಮ್ಮದಿ, ಆನಂದ ಇವೆಲ್ಲವೂ ಅದರ ಕೆಲವು ಪ್ರಯೋಜಗಳಷ್ಟೇ ಹೊರತು ಮೂಲ ಉದ್ದೇಶ ಅಲ್ಲ ಎನ್ನುತ್ತಾರೆ. ಜೊತೆಗೆ ನಮ್ಮ ಆಂತರಿಕ ಆಯಾಮಗಳನ್ನು ಅನ್ವೇಷಿಸಿದರೆ, ಪ್ರತಿಯೊಬ್ಬ ಮನುಷ್ಯನಲ್ಲೂ ಸುಪ್ತವಾಗಿ ಉಳಿದಿರುವ ಅಗಾಧ ಸಾಮರ್ಥ್ಯಗಳನ್ನು ಹೊರತೆಗೆಯಬಹುದು ಎಂದು ತಿಳಿಸುತ್ತಾರೆ.
Learn more about your ad choices. Visit megaphone.fm/adchoices
#1 ಸದ್ಗುರುಗಳು ಮಧ್ಯ ಏಷ್ಯಾದಲ್ಲಿ ಅಭ್ಯಾಸ ಮಾಡುತ್ತಿದ್ದ ಪುರಾತನ ತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಆ ಪ್ರಕ್ರಿಯೆಯಿಂದ ಒಂದು ಬೀಜವನ್ನ ಹಾಕಿ ಕೆಲವೇ ಗಂಟೆಗಳಲ್ಲಿ ಮರವಾಗಿಸಿ ಹಣ್ಣು ಬಿಡುವಂತೆ ಮಾಡುತ್ತಿದ್ದ ಆಶ್ಚರ್ಯಕರ ಸಂಗತಿಯ ಬಗ್ಗೆ ತಿಳಿಸುತ್ತಾರೆ. ಜೊತೆಗೆ ಕುಂಡಲಿನಿ ಮತ್ತು ಕುಂಡಲಿನಿ ಯೋಗದ ಬಗ್ಗೆ ಮಾತನಾಡುತ್ತಾ ಶಕ್ತಿಯ ಪರಮ ಮೂಲಕ್ಕೆ ಕೈ ಹಾಕುವುದರ ಅಪಾಯಗಳೇನು ಎಂದು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
English video: The 4 Stages of Life Everyone Should Know
Learn more about your ad choices. Visit megaphone.fm/adchoices
#Navaratri2021#Navaratri2021
Learn more about your ad choices. Visit megaphone.fm/adchoices
LingaBhairavi | Sadhguru Kannada #sadhguru #devi #kannadaಮೇ ತಿಂಗಳ 9 ರಿಂದ 13 ರವರೆಗೆ ಈಶ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್‌ನಲ್ಲಿ ದೈವಿಕ ಸ್ತ್ರೀತತ್ತ್ವದ ಪರಮ ಅಭಿವ್ಯಕ್ತಿಯಾದ ಲಿಂಗಭೈರವಿಯ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಯು ಸಂಪನ್ನಗೊಂಡಿತು. ಸದ್ಗುರುಗಳ ಸಾನ್ನಿಧ್ಯದಲ್ಲಿ ನೆರವೇರಿದ ಈ ಅಪರೂಪದ ಕಾರ್ಯಕ್ರಮದಲ್ಲಿ ಸುಮಾರು ೩೬೦೦ ಜನರು ಭಾಗಿಯಾದರು. ಪಾಶ್ಚಾತ್ಯ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಲಿಂಗಭೈರವಿ ಪ್ರಾಣಪ್ರತಿಷ್ಠೆಯ ಕೆಲವು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೇವೆ.
Learn more about your ad choices. Visit megaphone.fm/adchoices
ಅಗರಬತ್ತಿ, ಧೂಪ, ಸಾಮ್ರಾಣಿ ಇವೆಲ್ಲ ಸಾಮಾನ್ಯ ಬಳಕೆಯಲ್ಲಿವೆ. ಅಧ್ಯಾತ್ಮದಲ್ಲಿ ಇವಕ್ಕೆ ಮಹತ್ವವಿದೆಯೇ? ಇದರಿಂದ ನಮ್ಮ ಆರೋಗ್ಯ, ಯೋಗಕ್ಷೇಮಕ್ಕೆ ಏನಾದರೂ ಪ್ರಯೋಜನಗಳಿವೆಯೇ? ಈ ಎಲ್ಲಾ ವಿಷಯಗಳನ್ನು ತಿಳಿಯಿರಿ.
Learn more about your ad choices. Visit megaphone.fm/adchoices
Learn more about your ad choices. Visit megaphone.fm/adchoices
Learn more about your ad choices. Visit megaphone.fm/adchoices
Learn more about your ad choices. Visit megaphone.fm/adchoices
From the publisher's feed

0 Listeners