Sign up to save your podcasts
Or

ಪ್ರಖ್ಯಾತ ಹೃದಯತಜ್ಞರಾದ ಡಾ.ದೇವಿ ಶೆಟ್ಟಿಯವರು “ರೋಗಿಯನ್ನು ಗುಣಪಡಿಸುವಲ್ಲಿ ಸ್ಪರ್ಶ ಎಷ್ಟು ಮುಖ್ಯವಾಗುತ್ತದೆ” ಎಂದು ಪ್ರಶ್ನಿಸುತ್ತಾರೆ. ಸದ್ಗುರುಗಳು ಅದಕ್ಕೆ ಉತ್ತರವಾಗಿ, ಸ್ಪರ್ಶವು ಅತ್ಯಂತ ಮಹತ್ವವಾದ್ದು, ಅದು ದೈಹಿಕ ಸ್ಪರ್ಶವೇ ಆಗಿರಬೇಕು ಎಂದೇನಿಲ್ಲ ಎನ್ನುತ್ತಾ, ಜೀವನಪ್ರಕ್ರಿಯೆಯಿಂದ ಹೇಗೆ ಸ್ಪರ್ಶಿಸಲ್ಪಡಬೇಕು ಮತ್ತು ಅದರೊಂದಿಗೆ ಗಾಢ ತನ್ಮಯತೆಯಲ್ಲಿ ಇರುವುದು ಹೇಗೆ ಎಂದು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
ಬಿಲ್ಪತ್ರೆ ಮತ್ತು ಕಹಿಬೇವಿನ ಮಹತ್ವದ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ಅವುಗಳು ಅಪೂರ್ವ ಗುಣಗಳ ಬಗ್ಗೆ, ಶಕ್ತಿಯನ್ನು ಶೇಖರಿಸುವ ಮತ್ತು ಹೊರಸೂಸುವ ಅವುಗಳ ಸಾಮರ್ಥ್ಯದ ಬಗ್ಗೆ ಮತ್ತು ಶಿವನೊಂದಿಗಿನ ಅವುಗಳ ವಿಶೇಷ ಸಂಬಂಧ ಬಗ್ಗೆ ಮಾತನಾಡುತ್ತಾರೆ.
Learn more about your ad choices. Visit megaphone.fm/adchoices
ಸದ್ಗುರುಗಳು ಭಕ್ತಿಯಿಂದ ಕಾರ್ಯಗೈಯ್ಯುವುದು ಮತ್ತು ಬುದ್ಧಿಯಿಂದ ಕಾರ್ಯಗೈಯ್ಯುವುದರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾರೆ. “ಭಕ್ತಿ ಎಂದರೆ ಅಸ್ತಿತ್ವದ ಅನುಗ್ರಹವನ್ನು ನಿಮ್ಮ ಮೂಲಕ ಹರಿಯಬಿಡುವುದು, ಬುದ್ಧಿ ಎಂದರೆ ಎಲ್ಲವನ್ನೂ ಲಕ್ಷ ಲಕ್ಷ ತುಂಡುಗಳಾಗಿ ಪ್ರತ್ಯೇಕಿಸಿ ಅರ್ಥವಾಯಿತು ಎಂದು ಭಾವಿಸುವುದು. ಎಲ್ಲವೂ ನಮ್ಮ ತಿಳಿವನ್ನು ಮೀರಿದ್ದು ಎನ್ನುವುದನ್ನು ಮನಗಂಡಾಗ, ಅದು ಎಲೆಯಾಗಿರಲಿ, ಇರುವೆಯಾಗಿರಲಿ ಅಥವಾ ಸಣ್ಣ ಕಣವಾಗಿರಲಿ ಸಹಜವಾಗಿಯೇ ಅದಕ್ಕೆ ತಲೆಬಾಗುತ್ತೇವೆ.”
Learn more about your ad choices. Visit megaphone.fm/adchoices
ಸದ್ಗುರುಗಳು ‘ಬ್ರಹ್ಮಾನಂದ ಸ್ವರೂಪ’ ಮಂತ್ರದ ಅರ್ಥವನ್ನು ಹೇಳುತ್ತಾ, ಅದು ಹೇಗೆ ಪ್ರಾಣಪ್ರತಿಷ್ಠಿತ ಮಂತ್ರವಾಗಿದೆ ಎಂದು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
ಮಹಾಶಿವರಾತ್ರಿಯ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಇದು ಕೇವಲ ಭಾರತದಲ್ಲಿರುವವರಿಗಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಇರುವ ಎಲ್ಲಾ ಜನರಿಗೂ ಪ್ರಸ್ತುತವಾದ್ದು ಎನ್ನುತ್ತಾರೆ.
Learn more about your ad choices. Visit megaphone.fm/adchoices
ಜೀವನದಲ್ಲಿ ಒಂದು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಹೊಂದಿರುವುದು ಎಷ್ಟು ಮಹತ್ವವಾದ್ದು ಎನ್ನುವುದನ್ನು ಈ ವೀಡಿಯೋ ತಿಳಿಸುತ್ತದೆ ಮತ್ತು ಇದನ್ನು ನಿಮಗೆ ಮತ್ತು ಸುತ್ತಲಿನ ಜನರಿಗೆ ಸಾಧ್ಯವಾಗಿಸಲು ಪ್ರೇರೇಪಿಸುತ್ತದೆ.
Learn more about your ad choices. Visit megaphone.fm/adchoices
ಒಳಗೂಡಿಸಿಕೊಳ್ಳುವ ಶಕ್ತಿ ಮತ್ತು ಆಧ್ಯಾತ್ಮಿಕ ಸಾಧನಗಳು ನಮ್ಮನ್ನು ಮೋಟಿವೇಟೆಡ್ ಆಗಿರಲು ಹೇಗೆ ನೆರವಾಗುವುದು ಎಂದು ಸದ್ಗುರುಗಳು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
ಶಿವ ಮತ್ತು ಪಾರ್ವತಿ ಬದರಿನಾಥದಲ್ಲಿದ್ದ ತಮ್ಮ ಮನೆಯನ್ನು ಬಿಟ್ಟುಹೋಗಿ, ಕೇದಾರವನ್ನು ಸ್ಥಾಪಿಸಿದ್ದರ ಹಿಂದಿರುವ ಕುತೂಹಲಕಾರಿ ಕಥೆಯನ್ನು ಸದ್ಗುರುಗಳು ವಿವರಿಸುತ್ತಾರೆ. ಕೇದಾರವು ‘ಶಿವ’ ಎನ್ನುವ ಅನುರಣನಕ್ಕೆ ಅತ್ಯಂತ ಹತ್ತಿರವಾಗಿರುವುದರ ಕುರಿತು ಮತ್ತು ಶಿವನು ಕಾಂತಿ ಸರೋವರದಲ್ಲಿ ಯೋಗದ ಗಹನವಾದ ವಿಜ್ಞಾನವನ್ನು ಪ್ರತಿಪಾದಿಸಿದ್ದರ ಕುರಿತಾಗಿಯೂ ಮಾತನಾಡುತ್ತಾರೆ.
Learn more about your ad choices. Visit megaphone.fm/adchoices
ನಿಮಗೆ 33 ಆದಾಗ, ಅಸಾಧಾರಣವಾದದ್ದು ಏನೋ ಸಂಭವಿಸುತ್ತದೆ!
Learn more about your ad choices. Visit megaphone.fm/adchoices
ದೃಷ್ಟಿ ತೆಗೆಯುವುದರ ಹಿಂದಿರುವ ವಿಜ್ಞಾನವನ್ನು ಈ ವಿಡಿಯೋದಲ್ಲಿ ಸದ್ಗುರುಗಳು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
From the publisher's feed

0 Listeners