
Sign up to save your podcasts
Or


Like it? ...... Subscribe and Share!
See it at https://www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
0:00 Prayer
0:43 Kannada Recital
2:57 Sanskrita Recital
5:03 Credits
Like it? ...... Subscribe and Share!
See it at https://www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
Listen at https://anchor.fm/kannadakali
ಕಾಲ ಎಂದರೆ ಸದಾ ಉರುಳುತ್ತಿರುವ, ಮುನ್ನಡೆಯುತ್ತಿರುವ, ಮತ್ತು ಕಳೆಯುತ್ತಿರುವ ಸಮಯ; ಎಲ್ಲವನ್ನೂ ಆವರಿಸಿರುವ ವಿಷ್ಣು, ಎಲ್ಲವನ್ನೂ ಮೀರಿರುವ ಎಲ್ಲಕ್ಕೂ ಮೂಲ ಪರಮಾತ್ಮ ಶಿವ, ಅವ್ಯಕ್ತದಿಂದ ಹೊಡಕರಿಸಿದ ಕೃಷ್ಣ, ಮತ್ತು ಕಪ್ಪು ಎನ್ನುವ ಸಾಮಾನ್ಯ ಅರ್ಥಗಳು. ಶಿವ ಎಂದರೆ ಶುಭ್ರ, ಬಿಳಿ ಕೂಡ. "ನೀ ಯಾರು ಹೇಳು" ಎಂದು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ್ದು, " ಕಾಲೋಽಸ್ಮಿ, ಲೋಕಕ್ಷಯಕೃತ್ಪ್ರವೃದ್ಧಃ, ಲೋಕಗಳನಳಿಸುವ ಮಹಾನ್ ಕಾಲ ನಾನು." ...
Kaala means Time that is continuously turning, going forth, and getting sent; Vishnu who envelopes and fills everything, Paramatma Shiva beyond everything, Krishna who manifested from the unmanifest, and black. Shiva means unblemished and white as well. When Arjuna asks, "Who are you?" , Krishna says, "Kālō̕smi, lōkakṣayakr̥tpravr̥d'dhaḥ, lōkagaḷanaḷisuva mahān kāla nānu" - I am the Kaala, engaged in annihilation of the worlds ...
0:00 ಮುನ್ನುಡಿ
1:07 ಕವನ : ಕಾಲ
3:58 Credits
ನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ. "ಚಾಲೆಂಜರ್ ಆಳದಿಂದ ಗೌರೀಶಂಕರ ಶಿಖರದ ತುದಿಗೆ" ಅವಳ ಏರಿಕೆಯು ಮಾನವ ಇತಿಹಾಸದಲ್ಲಿ, ಮೀರಿಸಲು ಅಸಾಧ್ಯವಾದ, ಅಸಮಾನ, ಅಪ್ರತಿಮ, ಸಾಧನೆಯ ಸಂಕೇತ.
Read at https://kannadakali.com/publications/podcasts
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
Like it ? Subscribe and Share
ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೨
ಮನ್ವಂತರದ ಮನುಜೆ: ಮೇರಿ ಕ್ಯೂರಿ
ಬರೆಹ: ಎಸ್. ಜಿ. ಸೀತಾರಾಮ್
ಓದು : ಶ್ರುತಿ ಅರವಿಂದ
ಚಿತ್ರಗಳು: ವಿಕಿ ಮೀಡಿಯ ಕೃಪೆ
Manvantarada manuje : mēri kyūri
Author: Es. Ji. Sītārām
Read by: Śruti aravinda
0:00 ನುಡಿ ನಮನ 1:06 ತಲೆಬರಹ 1:16 ಮೇರಿಯ ಮಹಿಮೆ 3:18 ಹಿರಿಮೆಯ ಗಣಿ 4:24 ಸಾಧನೆಗಳಿಂದ ಅಮರತ್ವ 5:33 ಜೀವನದಲ್ಲಿ ಬೆಂದಳು - ವಿಜ್ಞಾನಕ್ಕೆ ಅತ್ಮಾಹುತಿ ಕೊಟ್ಟಳು 8:00 ಮನುಕುಲಕ್ಕೆ ಮೇರು ತಾರೆ ಆದಳು 9:34 ಕ್ರೆಡಿಟ್ಸ, ಸಂಪರ್ಕ
Like it? ...... Subscribe and Share!
Read at http://kannadakali.com/publications/podcasts
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
ಕಲಕಿದ ನೀರು - kalakida nīru
೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು. ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ, ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು ...
ನಾನಾರು - Nānāru
Like it? ...... Subscribe and Share!
Read at http://kannadakali.com/publications/podcasts
Listen at https://anchor.fm/kannadakali
ಆದಿ ಶಂಕರ ವಿರಚಿತ ಆತ್ಮಷಟ್ಕ, ಕನ್ನಡದಲ್ಲಿ Ādi śaṅkara viracita ātmaṣaṭka, in kannaḍa
आदि शंकर विरचित अत्मषट्क, कन्नड भाषासु मनो बुद्ढ्यहङ्कर चित्तानि नाहम्
ಕೆ.ಟಿ. ಗಟ್ಟಿ - ಸಾಹಿತಿ, ಭಾಷಾ ತಜ್ಞ, ಪ್ರಾಧ್ಯಾಪಕ, ಕೃಷಿಕ.ಏಕೀಕರಣದ ಚಳುವಳಿ ಅವರನ್ನು ಸೆಳೆದಿತ್ತು. ಬರವಣಿಗೆ ಚಿಗುರಿತು, ಕರ್ನಾಟಕ ಹುಟ್ಟಿತು, ಆದರೆ ಕಾಸರಗೋಡು ಕೇರಳದಲ್ಲೇ ಉಳಿಯಿತು. ಕನಸು ನನಸಾಗಲಿಲ್ಲ. ಗಟ್ಟಿ ಅವರ ಮೊತ್ತ ಮೊದಲ ಕಾದಂಬರಿ 'ಶಬ್ದಗಳು' ೧೯೭೬ರಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇವರ ೧೪ ಕಾದಂಬರಿಗಳು ೨೮ ವರ್ಷಗಳ ಕಾಲ ಅವ್ಯಾಹತವಾಗಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದವು. ಒಬ್ಬನೇ ಲೇಖಕನ ಇಷ್ಟೊಂದು ಕಾದಂಬರಿಗಳು ಇಷ್ಟೊಂದು ವರ್ಷಗಳ ಕಾಲ ಧಾರಾವಾಹಿಯಾಗಿ ಹರಿದುದು ...
Read at https://kannadakali.com/publications/podcasts
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
0:17 ಹುಟ್ಟು
1:09 ಶಿಕ್ಷಕ
1:44 ಸಾಹಿತಿ
3:12 ಭಾಷಾ ತಜ್ಞ
3:40 ಕೃಷಿಕ
4:04 ಪ್ರಶಸ್ತಿ-ಗೌರವ
4:40 ಕೆಲವು ಗಟ್ಟಿ ಕೃತಿಗಳು
4:26 ಮುಚ್ಚಳಿಕೆ
Like it? Subscribe!
ಚೆನ್ನುಡಿ
ಉಗಿಯುವುದತಿ ಸಹಜ, ಉಗಿಸಿಕೊಳ್ಳುವುದಸಹ್ಯ;
ಉಗಿದು ಮಾರುಗಿಸಿಕೊಳ್ಳುವುದು ಸಾಮಾನ್ಯ.
ಉಗಿಯದೆಯುಗಿಸಿಕೊಳ್ಳದೆಯೆ ಬಾಳುವಾ ಕಲೆಯ
ಜಗಿಜಗಿದು ನುಂಗಿ ಅರಗಿಸಿಕೊ ತಮ್ಮ.
Read at https://kannadakali.com/publications/podcasts
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
Like it? Subscribe!
’ರಸವೆ ಜನನ, ವಿರಸ ಮರಣ, ಸಮರಸವೆ ಜೀವನ’ ಇದು ಜೀವನದ ಕಷ್ಟ-ಸುಖಗಳನ್ನು ಎಲ್ಲ ಸ್ತರಗಳಲ್ಲೂ ಅನುಭವಿಸಿ, ಜೀವನದ ಕುದಿಯಲ್ಲಿ ಬೆಂದ ಬೇಂದ್ರೆ ತತ್ವ. ’ಬೆಂದರೆ ಬೇಂದ್ರೆ’ ಎನ್ನುವುದು ಈಗ ಕನ್ನಡ ಪಡೆನುಡಿ. ಅದಕ್ಕೆ, ಅವರು ಕಾಲ ಕಳೆದಂತೆ ಇನ್ನೂ ರೆಲೆವಂಟ್ ಆಗುತ್ತ ಹೋಗುತ್ತಾರೆ; ಬೇಂದ್ರೆ ಅಜ್ಜ ಬಹಳ ಹತ್ತಿರವಾಗುತ್ತಾನೆ. ಬಂಡಾಯದ ಬಿಸಿ ಆರಿದರೂ, ನವ್ಯದ ಪ್ರತಿಮೆಗಳು ಮಾಸಿದರೂ ಬೇಂದ್ರೆ ಬಾಳಗೀತೆ ಮತ್ತೆ ಮತ್ತೆ ನವ ಉದಯವನ್ನು ತಳೆಯುತ್ತದೆ. ಒಮ್ಮೆ ಭಾವಗೀತೆಯಾಗಿ ಮನ ಸೂರೆಗೊಳ್ಳುತ್ತದೆ; ಇನ್ನೊಮ್ಮೆ ಭಕ್ತಿಗೀತೆಯಾಗಿ ಬೆಳಕು ತೋರುತ್ತದೆ. ಮತ್ತೊಮ್ಮೆ ಜಾನಪದವಾಗಿ ಮಣ್ಣಿನ ವಾಸನೆ ಬೀರುತ್ತದೆ. ಕೆಲವೊಮ್ಮೆ ’ಆನ ತಾನನ’ ಎಂದು ಸುಲಭವಾಗಿ ಕಂಡರೂ, ಮಾಂತ್ರಿಕನ ಮುಷ್ಟಿಯಲ್ಲಿನ ಬಟ್ಟೆಯಂತೆ ಎಳೆದಷ್ಟೂ ಉದ್ದವಾಗಿ ಹರಿಯುತ್ತದೆ. ಇದೆ ಈ ಗಾರುಡಿಗನ ಗಮ್ಮತ್ತು. more ....
Read at https://kannadakali.com/publications/podcasts
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
Like it? Subscribe!
Read at https://kannadakali.com/publications/podcasts
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
Like it...? Subscribe!
Watch at https://www.youtube.com/playlist?list=PL691xAmMBA-Ep6ct8hX0DYybuzXFU_j1c
Listen at https://anchor.fm/kannadakali
ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ ಪ್ರಯತ್ನ.
(ಕರ್ನಾಟಕ ಸಾಂಸ್ಕೃತಿಕ ಸಂಘ, ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ" ಸರಣಿಯಲ್ಲಿ, ಮಂಗಳವಾರ, ಜನೆವರಿ, ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)
ಆರು ಭಾಗಗಳಲ್ಲಿ In six parts:
ಭಾಗ ೧/೬ ಸಾರ, ಸಂದೇಶ Part 1/6 Essence, Message https://youtu.be/FczvmeHjAoA
ಭಾಗ ೨/೬ ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0
ಭಾಗ ೩/೬ ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng
ಭಾಗ ೪/೬ ಕಾಲ, ಅವಕಾಶ Part 4/6 Time, Space https://youtu.be/21OGv5xfikY
ಭಾಗ ೫/೬ ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ Part 5/6 Arjuna's Prayer, Devotion as Instrument https://youtu.be/aFiqgy9R9Ms
ಭಾಗ ೬/೬ ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
From the publisher's feed