Secret of Kannada ಕನ್ನಡದ ಗುಟ್ಟು Kannadada Guttu

By Vishweshwar DixitEducation
Download on the App Store

Secret of Kannada ಕನ್ನಡದ ಗುಟ್ಟು Kannadada Guttu episodes

  • ಗೀತಾ ಪ್ರವಿಧಾನ: ಭಾಗ ೫/೬ ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ Gītā Pravidhāna: Part 5/6 Prayer, Devotion

    Like it...? Subscribe!

    Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

    Listen at  https://anchor.fm/kannadakali

    ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

    (ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

    ಆರು ಭಾಗಗಳಲ್ಲಿ In six parts:

    ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

    ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

    ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

    ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

    ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

    ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

    10 min
  • ಗೀತಾ ಪ್ರವಿಧಾನ: ಭಾಗ ೪/೬ ಕಾಲ, ಅವಕಾಶ Gītā pravidhāna: Part 4/6 Time, Space

  • ಗೀತಾ ಪ್ರವಿಧಾನ: ಭಾಗ ೩/೬ ಮನ ಒಲಿಸುವ ಕಲೆ Gītā pravidhāna: Part 3/6 Art of Persuasion

    20 min
  • ಗೀತಾ ಪ್ರವಿಧಾನ: ಭಾಗ ೨/೬ ವಿಧಾನ ಮತ್ತು ಗೀತೆಯ ಸಮಸ್ಯೆ Gītā pravidhāna: Part 2/6 Method & Problem of Gita

    Like it...?  Subscribe!

    Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

    Listen at  https://anchor.fm/kannadakali

    ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

    (ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

    ಆರು ಭಾಗಗಳಲ್ಲಿ In six parts:

    ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

    ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

    ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

    ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

    ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

    ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

    9 min
  • ಗೀತಾ ಪ್ರವಿಧಾನ ಭಾಗ ೧/೬ ಸಾರ, ಸಂದೇಶ Gītā pravidhāna: Part 1/6 sāra, sandēśa

    15 min
  • ಸಿಂಹತ್ವ - ರಾಜತ್ವ

    Kannada version of  1. nAbhiShEko na saMskAraH and 2. EkohamsahAyOham

    Read    at  https://kannadakali.com/publications/podcasts

    Watch at  https://www.youtube.com/channel/UCCON6n4lEgj6NsPqCLZdDSw

    Listen at https://anchor.fm/kannadakali 

    ಕಂನುಡಿ - ೧

    ವೇದ ಮಂತ್ರವನುಲಿದು, ಎರೆದು

    ಕಟ್ಟಿಹರೆ ಸಿಂಹಕ್ಕೆ ಪಟ್ಟ?

    ತನ್ನಳವಿನಿಂದ ಮಿಗಗಳನು

    ಗೆದ್ದು ಗಳಿಸಿಹುದು ರಾಜತ್ವ.

    ಸಂಸ್ಕೃತ ಮೂಲ:       ಗರುಡ ಪುರಾಣ, ಆಚಾರಕಾಂಡ, ಅಧ್ಯಾಯ ೧೧೫

    ನಾಭಿಷೇಕೋ ನ ಸಂಸ್ಕಾರಃ

    ಸಿಂಹಸ್ಯ ಕ್ರಿಯತೇ ವನೇ;

    ವಿಕ್ರಮಾರ್ಜಿತ ಸತ್ವಸ್ಯ

    ಸ್ವಯಮೇವ ಮೃಗೇಂದ್ರತಾ.

    ----------------------

    ಕಂನುಡಿ - 2

    "ಒಂಟಿಗನು, ನೆರವಿಲ್ಲ ನನಗೆ,

    ಸೊರಗಿ ಬೆತ್ತಲೆ ಸಾಯುತಿರುವೆ"

    ಈ ಪರಿಯ ಚಿಂತೆ ಕನಸಲ್ಲು

    ಬರದು ವನರಾಜ ಸಿಂಹಕ್ಕೆ!

    ಸಂಸ್ಕೃತ ಮೂಲ: ಸುಭಾಷಿತಾವಲಿ – 582

    "ಏಕೋಽಹಮಸಹಾಯೋಽಹಂ,

    ಕೃಶೋಽಹಮಪರಿಚ್ಛದಃ"

    ಸ್ವಪ್ನೇಪ್ಯೇವಂ ವಿಧಾ ಚಿಂತಾ

    ಮೃಗೇಂದ್ರಸ್ಯ ನ ಜಾಯತೇ.

    #kannadakali #secretofkannada #vishweshwar_dixit

    3 min
  • (ಇ + ಅ)ಷ್ಟು = ಎಷ್ಟು? (i + a)ṣṭu = eṣṭu?

    ಕನ್ನಡದ ಗುಟ್ಟು Secret of Kannada

    ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ 

    ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ?   ಈ ಪ್ರಶ್ನೆ ಪಂಡಿತರಿಗೆ ವಿದ್ವಾಂಸರಿಗೆ ಅಷ್ಟೇ ಅಲ್ಲ; ಕನ್ನಡ ಬಲ್ಲ ಎಲ್ಲರೂ ಉತ್ತರಿಸಬಹುದು

    if ṣ came into Kannada from Sanskrit, what is the origin of Kannada words aṣṭu,  iṣṭu,  and eṣṭu? 

    ------------------------------------------------------------------------------

    Read    at  https://kannadakali.com/publications

    Watch at  https://www.youtube.com/channel/UCCON6n4lEgj6NsPqCLZdDSw

    Listen at https://anchor.fm/kannadakali

    Like    it? ......  Subscribe and Share!

    ----------------------------------------------------------------------------

    00:00 ಕನ್ನಡದ ಗುಟ್ಟು 

    00:36  ಪೀಠಿಕೆ: (ಇ + ಅ)ಷ್ಟು = ಎಷ್ಟು? ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ 

    01:21 ಇಷ್ಟು ಅಷ್ಟು ಅಂದರೆ ಎಷ್ಟು?

    02:38 ಸಶೇಷ ಕನ್ನಡದ ವಿಶೇಷ

    04:45 ಇತಿಹಾಸ 

    05:56 ವಾದ ೧: ಸಂಸ್ಕೃತದಿಂದ ಕನ್ನಡಕ್ಕೆ ಬಂದವು

    06:44 ವಾದ ೨: ಷ ಕಾರ ದೇಸಿ ವರ್ಣ

    07:33 ವಾದ ೩:  ಅಚ್ಚ ಕನ್ನಡ  ಪದಗಳು

    08:00 ಒಂದು ಊಹೆ (conjecture)

    09:06 ಏನ್‌ಅಂತೀರಿ 

    09:26 Credits  

    10 min
  • ಅನೇಕದಂತಾಲಂಕಾರ anēkadantālaṅkāra

    ಕನ್ನಡದ ಗುಟ್ಟು:  ಅಸಾಧ್ಯವನ್ನು ಸಾಧ್ಯಗೊಳಿಸುವುದೆ ಕನ್ನಡ - ಅನೇಕದಂತಾಲಂಕಾರ  

    ಇದು "ಅನೇಕದಂತಾಲಂಕಾರ" ದ ನಿರೂಪಣೆ 

    ಅಗಜಾನನ ಪದ್ಮಾರ್ಕಂ ಶ್ಲೋಕದಿಂದ ಪ್ರೇರಿತವಾಗಿ, ಅದನ್ನು ಚಾಲೆಂಜ್ ಆಗಿ ಗಣಿಸಿ, "ಸರಸ ಸಾಹಿತ್ಯ ಸಲ್ಲಾಪ" ವಾಟ್ಸಾಪ್‌ ಗುಂಪಿನಲ್ಲಿ ನಡೆದ  ಚಮತ್ಕಾರಕ ಪದ್ಯ ರಚನೆಯ ಪ್ರಯೋಗದ ವಿವರ ಮತ್ತು ಫಲಿತಾಂಶಗಳು  

    Secret of Kannada :  anēkadantālaṅkāra - Asādhyavannu sādhyagoḷisuvude kannaḍa This serves as exposition on Anekadantalankara. Description and results of an experiment, conducted in "Sarasa sAhitya SallApa" WhatsApp group,  in constructing "ingenious" poems  

    Read    at  https://kannadakali.com/publications/...

    Watch at  https://www.youtube.com/channel/UCCON6n4lEgj6NsPqCLZdDSw 

    Listen at https://anchor.fm/kannadakali 

    Like    it? ......  Subscribe and Share!

    00:00 ಕನ್ನಡದ ಗುಟ್ಟು 

    00:36  ಪೀಠಿಕೆ: ಅನೇಕದಂತಾಲಂಕಾರ 

    01:42 ಪ್ರೇರಣೆ : ಅಗಜಾನನ ಪದ್ಮಾರ್ಕಂ 

    05:28 ಅನೇಕದಂತಾಲಂಕಾರ 

    06:17 ಇಂಪಾಸಿಬಲ್ ಚಾಲೆಂಜು 

    07:13 ಗಣೇಶ ಒಲಿಯುವನೆ? 

    07:51 ಹಲವೊಂದು ಚಮತ್ಕಾರ 

    08:53 ಹೊರೆ, ತೊಂದರೆ ದೂರಿಸು

    10:41 ಸಾವಿರದುರುವ ವರ ಕೊಡುವ 

    14:34 ವರ್ಣಾಲಂಕಾರ 

    15:16 ಕರಿಮೊಗದವನಲ್ಲ 

    16:53 Read/download/watch/listen 

    17:11 Credits  

    18 min

About Secret of Kannada ಕನ್ನಡದ ಗುಟ್ಟು Kannadada Guttu

From the publisher's feed

Explore varied topics to unlock the secrets of Kannada Language