Secret of Kannada ಕನ್ನಡದ ಗುಟ್ಟು Kannadada Guttu

Secret of Kannada ಕನ್ನಡದ ಗುಟ್ಟು Kannadada Guttu

By Vishweshwar DixitEducation
Download on the App Store

Secret of Kannada ಕನ್ನಡದ ಗುಟ್ಟು Kannadada Guttu episodes

  • ಬಾವುಟ - Flag - Bāvuṭa

    ಕನ್ನಡದ ಗುಟ್ಟು: ಭಾರತದ ಗಣರಾಜ್ಯದ ಈ ದಿನ, ಬಾವುಟ ಪದದ ಅರ್ಥ, ಮೂಲ ಏನು, ಸ್ವಲ್ಪ ನಮ್ಮ ಕಲ್ಪನೆಯನ್ನು ಹರಿ ಬಿಡೋಣ 

    Secret of Kannada: On this day of India's Republic Day, let us explore the meaning and the origin of the word  ಬಾವುಟ - flag?

    Read    at  http://kannadakali.com

    Watch at  http://youtube.com/channel/UCCON6n4lEgj6NsPqCLZdDSw

    Like it? Subscribe and Share!

    4 min
  • ಬದುಕು - ಬಾಳು Exist - Live baduku = bāḷu

    ಕನ್ನಡದ ಗುಟ್ಟು: ಬದುಕು ಮತ್ತು ಬಾಳು, ಈ ಪದಗಳು ಸಮಾನಾರ್ಥಕವೇ?  ಏನು ವ್ಯತ್ಯಾಸ?  ಜೀವಿಸುವುದು ಹೇಗೆ? ದೀರ್ಘ ಆಯುಷ್ಯದ ಗುಟ್ಟು ಏನು? 

    Secret of Kannada: Are the two words - baduku and bāḷu -  synonyms? What is the difference? How to live a long life?

    Read    at  http://kannadakali.com

    Watch at  http://youtube.com/channel/UCCON6n4lEgj6NsPqCLZdDSw

    Like it? Subscribe and Share!

    8 min
  • ನಾಡ ಹಬ್ಬ nāda habba

    ಕನ್ನಡದ ಗುಟ್ಟು : ರಾಜ್ಯೋತ್ಸವ, ದೀಪಾವಳಿ, ದಸರೆ ಎಲ್ಲರಿಗೂ ಗೊತ್ತು. ನಾಡ ಹಬ್ಬ ಎಲ್ಲಿಂದ ಬಂತು? 

    Secret of Kannada:

    Expolring Origins of nāda habba, Unification of Karnataka, New definition by Karnataka Cultural Association of Southern California (KCA-SC)

    Read    at  http://kannadakali.com

    Watch at  http://youtube.com/channel/UCCON6n4lEgj6NsPqCLZdDSw

    Like it? ... Subscribe and Share!

    9 min
  • ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ? Richness of Kannada

    ಒಂದು ಭಾಷೆಯ ಶ್ರೀಮಂತಿಕೆ ಎಂದರೇನು? ಕನ್ನಡದ ಶ್ರೀಮಂತಿಕೆಯನ್ನು ಬೆಳೆಸುವುದು ಹೇಗೆ?

    Explore richness of a language and how to enrich Kannada

    Read    at  http://kannadakali.com

    Watch at  http://youtube.com/channel/UCCON6n4lEgj6NsPqCLZdDSw

    Like it? Subscribe and Share!

    10 min
  • ಒನ್ನುಡಿ ರಾಮಾಯಣ Ekashloki Ramayana

    Ekashloki Ramayana

    ರಾಮನವಮಿಯ ಶುಭಾಶಯಗಳು!

    ಕರೋನಾ ದೂರ ಇರಲಿ, ಕರುಣೆ ಹರಿದು ಬರಲಿ

    (Distance Corona - Display Empathy)

    Read    at  http://kannadakali.com

    Watch at  http://youtube.com/channel/UCCON6n4lEgj6NsPqCLZdDSw

    5 min
  • ಕನ್ನಡದ ಗುಟ್ಟು: ಅಲ್ಲ - ಇಲ್ಲ (Secret of Kannada : Alla - Illa)

    Kannada has the distinction of having two negation words - Alla and Illa. Discuss their usage, differences, and explicit and implicit meanings. Provide a complete sootra and simple rule for correct usage.

    ಬೇರೆ ಭಾಷೆಗಳು ಒಂದರಿಂದ ಸಂತೃಪ್ತಿಗೊಂಡರೆ, ಕನ್ನಡ, ಅಲ್ಲ  ಮತ್ತು  ಇಲ್ಲ  ಎಂಬ, ಎರಡು ನಕಾರ ಸೂಚಕ ಪದಗಳನ್ನು ಹೊಂದಿದೆ. ಇದು ಕನ್ನಡದ ವೈಶಿಷ್ಟ್ಯ. ಈ ಪದಗಳ ಉಪಯೋಗ, ವ್ಯತ್ಯಾಸ, ನೇರ ಮತ್ತು ಇಂಗಿತ ಅರ್ಥಗಳನ್ನು ಇಲ್ಲಿ ವಿವರಿಸಿದೆ. ಕನ್ನಡಕ್ಕೆ ಬೇಕಾದ ನಿರಾಕರಣೆಯ  ಒಂದು ಸಂಪೂರ್ಣ  ಸೂತ್ರ ಮತ್ತು ಸುಲಭ ಯಾಂತ್ರಿಕ ನಿಯಮಗಳನ್ನು ಇಲ್ಲಿ ಕೊಡಲಾಗಿದೆ. 

    Read   it on  http://kannadakali.com
    Watch it at  http://youtube.com/channel/UCCON6n4lEgj6NsPqCLZdDSw

    9 min

About Secret of Kannada ಕನ್ನಡದ ಗುಟ್ಟು Kannadada Guttu

From the publisher's feed

Explore varied topics to unlock the secrets of Kannada Language