ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ನಿಧಾನವೇ ಪ್ರಧಾನ– ನಿರೀಕ್ಷಿಸಿ
    ರಸ್ತೆ ಸುರಕ್ಷತೆ
    ಜಾಗತಿಕ ಆಯಾಮ– ಭಾರತದ ದೃಷ್ಟಿಕೋನ
    ಡಾ.ಲೋಕೇಶ್‌ ಹೆಬ್ಬಾನಿ,  ವಿಶ್ವಬ್ಯಾಂಕ್‌ ಸಲಹೆಗಾರ (ರಸ್ತೆ ಸುರಕ್ಷತೆ ), ವಾಷಿಂಗ್ಟನ್‌ ಡಿಸಿ ಅವರ ಜತೆ ಮಾತುಕತೆ
    ಮಾತುಕತೆ ನಡೆಸಿದವರು
    ಶಿಲ್ಪಾರಾವ್‌, ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್‌ ಇನ್‌ಫೋಸಿಸ್‌ ಬೆಂಗಳೂರು.
    MUSIC: https://www.youtube.com/watch?v=wWjgsepyE8I&list=RDg5VbPXiktGE&index=2
    2 min
  • ರಾತ್ರಿಯೊಂದು ಬೆಳಕಾಗುವವರೆಗಿನ ಅದ್ಭುತ: ಕೃಷ್ಣಮೋಹನ ತಲೆಂಗಳ

    ರಾತ್ರಿಯ ಕತ್ತಲಿನ ಚಲನಶೀಲತೆ, ಬೆಳಕು ತುಂಬುವ ಚೈತನ್ಯ ಇವೆಲ್ಲವನ್ನೂ ಸಿರಿದನಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಪತ್ರಕರ್ತ ಕೃಷ್ಣಮೋಹನ ತಲೆಂಗಳ

    ಪ್ರತಿಕ್ರಿಯಿಸಿ: [email protected]

    MUSIC: 

    https://www.youtube.com/watch?v=klaSo37P_K8

    7 min
  • ಕಥೆ: ನೆರೆ – ಜ್ಯೋತಿ ಸಾಲಿಗ್ರಾಮ

    ನೆರೆಯಲ್ಲಿ  ಎಲ್ಲವೂ ಕೊಚ್ಚಿ ಹೋಗಿದ್ದರೂ ರುದ್ರಿಗೆ ಕಳೆದು ಹೋದ ಅಮೂಲ್ಯ ಜೀವವೊಂದು ಸಿಕ್ಕಿತ್ತು. 

    ಅದು ಯಾವುದು? 

    ಈ ಕಥೆ ಕೇಳಿ ಪ್ರತಿಕ್ರಿಯಿಸಿ: [email protected]

    MUSIC USED WITH THANKS

    https://freesound.org/people/lebaston100/sounds/243627/

    https://freesound.org/people/stiffman/sounds/381963/

    https://freesound.org/people/InspectorJ/sounds/431117/

    https://freesound.org/people/Pfannkuchn/sounds/360630/

    https://freesound.org/people/kerri/sounds/58810/

    https://freesound.org/people/kerri/sounds/58810/

    https://www.youtube.com/watch?v=yJKiBvRv9vY

    https://www.youtube.com/watch?v=TNmTe4S-DMI

    https://www.youtube.com/watch?v=tkqwkPZmtLg

    https://freesound.org/people/paisagemsonoraunila/sounds/334658/

    9 min
  • ಸಿರಿದನಿ ಮೂರನೇ ಸಂಚಿಕೆ: ವೃತ್ತಿ– ಪ್ರವೃತ್ತಿ – ಸಂತೃಪ್ತಿ
    ವೃತ್ತಿ-ಪ್ರವೃತ್ತಿ- ಸಂತೃಪ್ತಿ
    ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರ ಎಂ.ಎ.ಪಾರ್ಥಸಾರಥಿ ಮತ್ತು ಇನ್‌ಫೋಸಿಸ್‌ನ ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್ ‌ಶಿಲ್ಪಾ ರಾವ್‌ಅವರ ಸಾಮಾಜಿಕ ಚಟುವಟಿಕೆಗಳ ಕುರಿತ ಮಾತುಕತೆ
    ವಿಶೇಷ ಕಾರ್ಯಕ್ರಮಗಳು
    ಹೊಸ ಕಥೆ: ಒಂಟಿ
    ಕಥೆ ಬರೆದು ಹೇಳಿದವರು: ಮೂಡಬಿದಿರೆ ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಕ್ರಂ ನಾಯಕ್‌ ಕಾರ್ಕಳ
    ಇಮೊಜಿಗಳ ಲೋಕದಲ್ಲಿ...
    ಹೊಸ ಹೊಸ ಇಮೋಜಿಗಳ ಬಗ್ಗೆ ಮಾತನಾಡಿದ್ದಾರೆ ಮಂಗಳೂರಿನ ರಥಬೀದಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಕೃಷ್ಣಪ್ರಭಾ ಎಂ.
    ತೋಟಪ್ಪ ಉತ್ತಂಗಿ ಅವರ ವಚನಗಾಯನ
    ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ
    ಅಮೆರಿಕದಿಂದ ಕನ್ನಡದ ಸ್ವರ ಮಾಧುರ್ಯ: ಡಾ.ಲೋಕೇಶ್‌ ಹೆಬ್ಬಾನಿ, ವಿಶ್ವಬ್ಯಾಂಕ್‌ನ ಸಲಹೆಗಾರ
    ಪ್ರತಿಕ್ರಿಯಿಸಿ: [email protected]
    Facebook page: [email protected]
    ಹಿನ್ನೆಲೆ ಸಂಗೀತ ಕೃಪೆ: 
    https://www.youtube.com/watch?v=m0kU_Yhsjx4&list=RDg6swHZbWtRc&index=3
    https://freesound.org/people/tyops/sounds/456270/
    https://www.youtube.com/watch?v=kUZTWj2Lxo0
    https://www.youtube.com/watch?v=06CiK4mN5tE&list=RDAsdGF0_eV3Q&index=40
    https://www.youtube.com/watch?v=JIFLsbvHhvM&list=RDAsdGF0_eV3Q&index=24
    27 min
  • ವಚನಗಾಯನ

    ತೋಟಪ್ಪ ಉತ್ತಂಗಿ ಅವರ ವಚನಗಾಯನ

    ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ

    14 min
  • ಇಮೊಜಿಗಳ ಲೋಕದಲ್ಲಿ...

    ಹೊಸ ಹೊಸ ಇಮೋಜಿಗಳ ಬಗ್ಗೆ ಮಾತನಾಡಿದ್ದಾರೆ ಮಂಗಳೂರಿನ ರಥಬೀದಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಕೃಷ್ಣಪ್ರಭಾ ಎಂ.

    Music:

    https://www.youtube.com/watch?v=m0kU_Yhsjx4&list=RDg6swHZbWtRc&index=3

    https://freesound.org/people/tyops/sounds/456270/

    https://www.youtube.com/watch?v=kUZTWj2Lxo0

    https://www.youtube.com/watch?v=06CiK4mN5tE&list=RDAsdGF0_eV3Q&index=40

    https://www.youtube.com/watch?v=JIFLsbvHhvM&list=RDAsdGF0_eV3Q&index=24

    8 min
  • ಹೊಸ ಕಥೆ: ಒಂಟಿ

    ಒಂಟಿ

    ಕಥೆ ಬರೆದು ಹೇಳಿದವರು: ಮೂಡಬಿದಿರೆ ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಕ್ರಂ ನಾಯಕ್‌ ಕಾರ್ಕಳ

    Music:

    https://www.youtube.com/watch?v=m0kU_Yhsjx4&list=RDg6swHZbWtRc&index=3

    https://freesound.org/people/tyops/sounds/456270/

    https://www.youtube.com/watch?v=kUZTWj2Lxo0

    https://www.youtube.com/watch?v=06CiK4mN5tE&list=RDAsdGF0_eV3Q&index=40

    https://www.youtube.com/watch?v=JIFLsbvHhvM&list=RDAsdGF0_eV3Q&index=24

    9 min
  • ರಾಕ್ಷಸ ಹೊಸ ಕಥೆ - ಜ್ಯೋತಿ ಸಾಲಿಗ್ರಾಮ RAKSHASA - Short story by JYOTHI SALIGRAMA

    ಮಕ್ಕಳ ಸಿಹಿ ಬಾಲ್ಯವನ್ನು ಕಸಿದುಕೊಳ್ಳುವ ರಾಕ್ಷಸರು ನಮ್ಮ ಸುತ್ತ ಇರುತ್ತಾರೆ. ಮಕ್ಕಳ ಲೈಂಗಿಕ ಶೋಷಣೆಯ ಪರಿಯನ್ನು ರಾಕ್ಷಸ ಕಥೆಯಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ ಜ್ಯೋತಿ ಸಾಲಿಗ್ರಾಮ. 

    ಕೊಳಕು ಕೈಗಳು ತನ್ನ ಮಗುವನ್ನು ಮುಟ್ಟಲೇ ಬಾರದು ಎಂಬ ಆಕ್ರೋಶ, ತನ್ನ ಬಾಲ್ಯದಲ್ಲೊಂದು ಕಹಿ ಘಟನೆಗೆ ಸೇಡು ತೀರಿಸಿಕೊಂಡ ಪರಿ ಈ ಕಥೆಯಲ್ಲಿದೆ...

    11 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth