ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಮಾತು ಹೇಗಿರಬೇಕು?

    ಮಾತು ಹೇಗಿರಬೇಕು ಅಂತ ಕೇಳಿ

    ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರಿಂದ ಟಿಪ್ಸ್‌

    music: https://www.youtube.com/watch?v=kUZTWj2Lxo0

    5 min
  • ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ Work from Home & Internet Security

    ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು.  ಇಂಟರ್‌ನೆಟ್‌ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ.

    ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ

    Work from Home & Internet Security

    ಇನ್‌ಫೋಸಿಸ್‌ನ ಸ್ಯಾಪ್‌  ಅರಿಬಾ ಕನ್ಸಲ್ಟೆಂಟ್‌  ಶಿಲ್ಪಾ ರಾವ್‌ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರ ಎಂ.ಎ. ಪಾರ್ಥಸಾರಥಿ ಅವರ ಮಾತುಕತೆ

    MUSIC: https://www.youtube.com/watch?v=kUZTWj2Lxo0

    33 min
  • ಸಿರಿದನಿ ಎರಡನೇ ಸಂಚಿಕೆ

    ಸಿರಿದನಿ ಎರಡನೇ ಸಂಚಿಕೆ

    ಹೊಸ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿರಿದನಿಯ ಎರಡನೇ ಸಂಚಿಕೆ ನಿಮಗಾಗಿ

    ಹಲವು ಮಂದಿ ಅಪರೂಪದ ಪ್ರತಿಭಾನ್ವಿತರು ಸೇರಿ ಈ ಸಂಚಿಕೆಯನ್ನು ರೂಪಿಸಿದ್ದಾರೆ. ಕೇಳಿ ಸ್ಪಂದಿಸಿ.

    ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು.  ಇಂಟರ್‌ನೆಟ್‌ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ.

    ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ

    Work from Home & Internet Security

    ಇನ್‌ಫೋಸಿಸ್‌ನ ಸ್ಯಾಪ್‌  ಅರಿಬಾ ಕನ್ಸಲ್ಟೆಂಟ್‌  ಶಿಲ್ಪಾ ರಾವ್‌ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರ ಎಂ.ಎ. ಪಾರ್ಥಸಾರಥಿ ಅವರ ಮಾತುಕತೆ

    ಮಾತು ಹೇಗಿರಬೇಕು ಅಂತ ಕೇಳಿ

    ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರಿಂದ

    ಕ್ರಿಕೆಟ್‌ ನಿವೃತ್ತಿ ಪಡೆದ ಮಹೇಂದ್ರ ಸಿಂಗ್‌ ಧೋನಿ ಅವರ ಬದುಕುತೆರೆದಿಟ್ಟಿದ್ದಾರೆ: ಸಹನಾ

    ಚಲಿಸುವ ಚಿತ್ರಗಳ ಬೆಳ್ಳಿತೆರೆಯನ್ನು ಕಿವಿ ಮೇಲೆ ತಂದಿದ್ದಾರೆ

    ಮಂಗಳೂರಿನಿಂದ ಪ್ರಾಧ್ಯಾಪಕಿ ಜಯಶ್ರೀ ಬಿ.

    ರಾಕ್ಷಸ ಹೊಸ ಕಥೆ ಹೇಳ್ತಾರೆ ಜ್ಯೋತಿ ಸಾಲಿಗ್ರಾಮ

    ಮಾತಿನ ಮಧ್ಯೆ

    • ಮಾನಸಾ ಹೆಗ್ಡೆ ಅವರಿಂದ ದಾಸರ ಹಾಡು, ತೋಟಪ್ಪ ಉತ್ತಂಗಿ ಅವರಿಂದ ವಚನ ಗಾಯನ

    ವಚನ  ಗಾಯನ ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ

    ಸಂಚಿಕೆ ನಿರೂಪಣೆ: ತೇಜಸ್ವಿನಿ ಕೆ

    ಸಿರಿದನಿ ಪಾಡ್‌ಕಾಸ್ಟ್‌ ಕೇಳಲು ಆ್ಯಂಕರ್‌.ಎಫ್‌ಎಂ, ಸ್ಪಾಟಿಫೈ, ಗೂಗಲ್‌ ಪಾಡ್‌ಕಾಸ್ಟ್‌, ಆ್ಯಪಲ್‌ ಪಾಡ್‌ಕಾಸ್ಟ್‌, ರೇಡಿಯೋ ಪಬ್ಲಿಕ್‌ ಯಾವುದೇ ಪಾಡ್‌ಕಾಸ್ಟ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ ಸಿರಿದನಿ ಎಂದು ಟೈಪ್‌ ಮಾಡಿ ನಿಮ್ಮ ನೆಚ್ಚಿನ ಕಾರ್ಯಕ್ರಮ ಆನಂದಿಸಿ.

    ಭೇಟಿನೀಡಿ: SIRIDANI@ Facebook.com

    ಸಿರಿದನಿಯಲ್ಲಿ ಜತೆಗೂಡಲು, ಪ್ರತಿಕ್ರಿಯಿಸಲು: [email protected]

    MUSIC: https://www.youtube.com/watch?v=kUZTWj2Lxo0

    2 min
  • ಸಿರಿದನಿ ಎರಡನೇ ಸಂಚಿಕೆಯ ಮುನ್ನೋಟ

    ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ  ಸೆಪ್ಟೆಂಬರ್‌ 1ರಂದು ಕೇಳಿ.

  • ಕಥೆ: ಮುಕ್ತಿ – ಜ್ಯೋತಿ ಸಾಲಿಗ್ರಾಮ (MUKTHI - a Short story By JYOTHI SALIGRAMA

    ಭಾವನೆಗಳ ಮೂಟೆಯನ್ನೆ ಹೊತ್ತುಕೊಂಡು ಬದುಕುತ್ತಿರುವ ನಮ್ಮ ಕಥಾ ನಾಯಕಿ.ಮಾತು ಅರ್ಥ ವಾಗದವರ ಜೊತೆ ಬದುಕಬಹುದು. ಆದರೆ ಭಾವನೆ ಗಳೇ ಇಲ್ಲದವರ ಜತೆ  ಬದುಕು ಕಷ್ಟ. ಭಾವನೆಗಳನ್ನು ಕೊಂದು ಹಾಕಿ ಬದುಕುವುದು ಇನ್ನೂ ಕಷ್ಟ.ಮಾತು ಕಳೆದುಕೊಂಡಿರುವ ಸೀಮಾ,ಮಾತನ್ನು ಹುಡುಕಿ ಹೊರಟಿದ್ದಾಳೆ. ಮಾತಿನ ಜೊತೆಗೆ ಹೊಸದೊಂದು ಬದುಕು ಸಿಗಬಹುದೆಂಬ ಭರವಸೆ.

    ಕಥೆಗಾರ್ತಿ: ಜ್ಯೋತಿ ಸಾಲಿಗ್ರಾಮ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಓದಿದ್ದು ಪತ್ರಿಕೋದ್ಯಮ, ಹವ್ಯಾಸಿ ಬರಹಗಾರ್ತಿ, ಆಕಾಶವಾಣಿ, ರೇಡಿಯೋ ಮಿರ್ಚಿಯಲ್ಲಿ, ಆನ್‌ಲೈನ್‌ ರೇಡಿಯೋ ಚಾನೆಲ್‌ಗಳಲ್ಲಿ ನಿರೂಪಕರಾಗಿ ಕೆಲಸ ಮಾಡಿದವರು.  ಮಳೆ ನೀರು ಕೊಯ್ಲು ಸಂಬಂಧಿಸಿ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.

    ಕಥೆಗೆ ಪ್ರತಿಕ್ರಿಯಿಸಲು ಇ ಮೇಲ್‌: [email protected] 

    6 min
  • ಆನ್‌ಲೈನ್‌ ಕ್ಲಾಸಿನ ಆಫ್‌ಲೈನ್‌ ಕಥೆಗಳು Online classes-Offline stories an analysis by Madhusoodan sunnambala

    ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕೆ  ಬದುಕಿನ ಚಟುವಟಿಕೆ ಸೀಮಿತ ಆಗಿರಬಹುದು. ಆದರೆ ಬದುಕು ನಿಲ್ಲುತ್ತದೆಯೇ? ನಮ್ಮ ಜ್ಞಾನ ವಿಕಸನವನ್ನು ಸ್ಥಗಿತಗೊಳಿಸುವುದು ಸಾಧ್ಯವೇ? ಇಂಥ ನಿರ್ಬಂಧದ ಸನ್ನಿವೇಶದಲ್ಲಿ ಜ್ಞಾನಾರ್ಜನೆಗೆ ಬದಲಿ ಮಾರ್ಗಗಳನ್ನು ಹುಡುಕುವುದು ಅಗತ್ಯ ಮತ್ತು ಅನಿವಾರ್ಯತೆ ನಮಗೆ ಬಂತು.

    ಇಂತಹ ಬದಲಿ ಮಾರ್ಗಗಳ ಪೈಕಿ ಬಂದದ್ದೇ ಆನ್‌ಲೈನ್‌ ಶಿಕ್ಷಣ. ಆನ್‌ಲೈನ್‌ ಶಿಕ್ಷಣದ ತಾಂತ್ರಿಕ ಅಂಶಗಳು, ಅದಕ್ಕಾಗುವ ಖರ್ಚು ವೆಚ್ಚ, ಬೇಕಾಗುವ ಉಪಕರಣಗಳು ಇತ್ಯಾದಿ ವಿಚಾರಗಳನ್ನು ಬದಿಗಿಟ್ಟು ಮಾತನಾಡೋಣ. ಪುಟ್ಟ ಮಗುವಿನ ಭಾವ ಲೋಕಕ್ಕೆ ಅಥವಾ ಮನಸ್ಸಿನ ಖಾಲಿ ಜಾಗಕ್ಕೆ ಜ್ಞಾನ ಎಂಬ ಸಸಿಯನ್ನು ಆನ್‌ಲೈನ್‌ ಮೂಲಕ ನೀಡುವಲ್ಲಿ ಬೇಕಾದ ಸೂಕ್ಷ್ಮತೆಗಳು ಏನೇನು?

    ಇಲ್ಲಿ ಕೇವಲ ತಂತ್ರಜ್ಞಾನದ ಮೂಲಕ ಬೋಧನೆ, ಒಂದಿಷ್ಟು ಪರೀಕ್ಷೆ ಇಲ್ಲಿಗೇ ಮುಗಿದು ಹೋಗುವ ಪ್ರಕ್ರಿಯೆಯೇ? ಮಗುವಿನ ಮಾನಸಿಕ ತಯಾರಿಯಿಂದ ಹಿಡಿದು ಶಿಕ್ಷಕರು ಹೊಸ ವ್ಯವಸ್ಥೆಗೆ ಬದಲಾಗಬೇಕಾದ ರೀತಿ ಹೇಗೆ? ಭಾವನಾತ್ಮಕ ಸಂಬಂಧಗಳನ್ನು ಉಳಿಸಿ ಗುರು ಶಿಷ್ಯ ಬಾಂಧವ್ಯ ಉಳಿಯಬಹುದೇ ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡೋಣ ಬನ್ನಿ.

    ನಮ್ಮ ಜೊತೆ ಮನಶಾಸ್ತ್ರಜ್ಞ ಮಧುಸೂದನ ಸುಣ್ಣಂಬಳ ಇದ್ದಾರೆ.  ಮಧುಸೂದನ್‌ ಅವರ ಅನುಭವ ಏನು ಅಂದ್ರೆ, ನಮ್ಮೂರ ಪುಟ್ಟ ಪ್ರಾಥಮಿಕ ಶಾಲೆಯ ವ್ಯವಸ್ಥೆಯಿಂದ ಹಿಡಿದು ಆಧುನಿಕ ಶಿಕ್ಷಣದವರೆಗೆ, ಪದವಿ, ಸ್ನಾತಕೋತ್ತರ ಪದವಿವರೆಗೆ ಪಾಠ ಮಾಡಿದವರು. ಶ್ರೀಲಂಕಾದಲ್ಲಿಯೂ ಕೂಡಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಿದವರು. ಅವರ ಅನುಭವದ ಮೂಸೆಯಲ್ಲಿ ಆನ್‌ಲೈನ್‌ ಶಿಕ್ಷಣ ವರ್ಸಸ್‌ ಆಫ್‌ಲೈನ್‌ ಶಿಕ್ಷಣದ ಬಗ್ಗೆ ಕೇಳೋಣ.

    ಮಾತುಕತೆಯ ವಿಷಯದ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳಿ ಹಾಗೂ ನಿಮ್ಮ ಸಂದೇಹಗಳಿಗೆ ಪ್ರತಿಕ್ರಿಯಿಸಲು ಇಮೇಲ್‌ ಕಳುಹಿಸಿ. ಆಯ್ದ ಪ್ರಶ್ನೆಗಳಿಗೆ ಮಧುಸೂದನ್ ಪ್ರತಿಕ್ರಿಯಿಸುತ್ತಾರೆ. 

    ಇಮೇಲ್‌: [email protected]

    Music credit: https://www.youtube.com/watch?v=fzuw3xKHMCw

    50 min
  • ಕಥೆ: ಮುಕ್ತಿ – ಜ್ಯೋತಿ ಸಾಲಿಗ್ರಾಮ (MUKTHI - a Short story trailer By JYOTHI SALIGRAMA

    ಭಾವನೆಗಳ ಮೂಟೆಯನ್ನೆ ಹೊತ್ತುಕೊಂಡು ಬದುಕುತ್ತಿರುವ ನಮ್ಮ ಕಥಾ ನಾಯಕಿ.ಮಾತು ಅರ್ಥ ವಾಗದವರ ಜೊತೆ ಬದುಕಬಹುದು. ಆದರೆ ಭಾವನೆ ಗಳೇ ಇಲ್ಲದವರ ಜತೆ  ಬದುಕು ಕಷ್ಟ. ಭಾವನೆಗಳನ್ನು ಕೊಂದು ಹಾಕಿ ಬದುಕುವುದು ಇನ್ನೂ ಕಷ್ಟ.ಮಾತು ಕಳೆದುಕೊಂಡಿರುವ ಸೀಮಾ,ಮಾತನ್ನು ಹುಡುಕಿ ಹೊರಟಿದ್ದಾಳೆ. ಮಾತಿನ ಜೊತೆಗೆ ಹೊಸದೊಂದು ಬದುಕು ಸಿಗಬಹುದೆಂಬ ಭರವಸೆ.

    ಕಥೆಗಾರ್ತಿ: ಜ್ಯೋತಿ ಸಾಲಿಗ್ರಾಮ.

    ಪ್ರಸಾರ: ಆಗಸ್ಟ್ 15

    music source: https://www.youtube.com/watch?v=EKyJFSUbJVk

    https://www.youtube.com/watch?v=MCIMEacYJiM

    https://www.youtube.com/watch?v=6AITV8FRG00

    https://www.youtube.com/watch?v=EKyJFSUbJVk

    2 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth