Sign up to save your podcasts
Or

ಸಂತೋಷ್ ಭಾರಾಧ್ವಾಜ್
ಹಾಸನದವರು. ಎಚ್ಪಿ ಕಂಪನಿಯಲ್ಲಿ ಉದ್ಯೋಗಿ. ಗಮಕ, ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು
BACKGROUND MUSIC USED WITH THANKS
https://www.youtube.com/watch?v=Qk8ZII_h9KU
ಲೀಲಾ ದಾಮೋದರ
ಲೀಲಾ ದಾಮೋದರ ಅವರು ಮಂಗಳೂರಿನ ರಥಬೀದಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕಿಯಾಗಿ ನಿವೃತ್ತರಾದವರು. ನಾಡು, ನುಡಿ, ಜನ ಸಂಸ್ಕೃತಿ ಸಂಬಂಧಿಸಿದ ಲೇಖನಗಳು ಕನ್ನಡದ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಹಲವಾರು ಗೋಷ್ಠಿಗಳಲ್ಲಿ ವಿಚಾರ ಮಂಡನೆಯನ್ನೂ ಮಾಡಿರುತ್ತಾರೆ.
ಕನ್ನಡದ ನೆಲದಲ್ಲೇ ಕನ್ನಡ ಕಡೆಗಣನೆ ಆಗುತ್ತಿರುವ ಬಗ್ಗೆ ಅವರ ಮಾತುಗಳಲ್ಲಿ ಖೇದವಿದೆ. ನಾವೇನು ಮಾಡಬಹುದು ಎಂಬ ಆಶಯವೂ ಇದೆ.
BACKGROUND MUSIC USED WITH THANKS
https://www.youtube.com/watch?v=Qk8ZII_h9KU
ವೇಣು ಶರ್ಮ
ಮಾಧ್ಯಮ, ಉದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರು. ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿದ್ದಾರೆ. ಜೊತೆಗೆ ಕಲೆ, ಸಂಘಟನೆ, ನಾಡು ನುಡಿ ಪರ ಕಾಳಜಿಯುಳ್ಳವರು. ಜನ, ಸಂಸ್ಕೃತಿ, ನೀತಿ ನಿರೂಪಣೆ, ಸಕಾರಾತ್ಮಕವಾಗಿ ಸಾಮಾಜಿಕ ಬದಲಾವಣೆಯ ಚಿಂತನೆ ಬಿತ್ತುವ ದೃಷ್ಟಿಯಿಂದ ಮೈ ಅಂತರಾತ್ಮ ಎಂಬ ಸಂಸ್ಥೆಯನ್ನು ಕಟ್ಟಿ ಅದರ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
BACKGROUND MUSIC USED WITH THANKS
ನಾಡಗೀತೆ: https://www.youtube.com/watch?v=X1V3ZEJsEJY ಕನ್ನಡ ಮತ್ತು ಸಂಸ್ಕೃತಿ ಇಲಾಖೆ
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
ರಮೇಶ್ ಅರವಿಂದ್
ರಮೇಶ್ ಅರವಿಂದ್ ಅವರು ಚಿತ್ರನಟರಾಗಿ, ನಿರೂಪಕರಾಗಿ ನಿರ್ದೇಶಕರಾಗಿ ನಮಗೆಲ್ಲ ಚಿರಪರಿಚಿತರು. ಹಾಗೆಯೇ ಅವರ ಸ್ಫೂರ್ತಿದಾಯಕ ಮಾತುಗಳು ಕೂಡಾ ಅಪಾರ ಸಂಖ್ಯೆಯ ಜನಸಮೂಹವನ್ನು ತಲುಪುತ್ತಿದೆ. ಸಿರಿ ಕನ್ನಡದ ವೇದಿಕೆಯಲ್ಲಿ ರಮೇಶ್ ಅರವಿಂದ್ ಅವರು ನಿಮಗಾಗಿ ಸಿನಿಮಾ ಶೂಟಿಂಗ್ ಸಂದರ್ಭದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅದೇನು? ನೀವೇ ಕೇಳಿ ಸಿರಿದನಿ ಪಾಡ್ಕಾಸ್ಟ್ನಲ್ಲಿ
BACKGROUND MUSIC USED WITH THANKS
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕಡೆಗಣಿಸಲ್ಪಟ್ಟ ಯಕ್ಷಗಾನದ ಸಾಹಿತ್ಯದ ಬಗ್ಗೆ ಅಧ್ಯಯನಪೂರ್ಣ ಮಾತುಗಳನ್ನಾಡಿ ಹಳೆಯ ನೆನಪು ತೆರೆದಿಟ್ಟಿದ್ದಾರೆ ಸುನಿಲ್ ಪಲ್ಲಮಜಲು
MUSIC USED WITH THANKS
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
https://www.youtube.com/watch?v=QiJ6-mxg_6M
ಕೃಷ್ಣಮೋಹನ ತಲೆಂಗಳ
ಪತ್ರಕರ್ತ, ಮಂಗಳೂರು
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
ವೀಣಾ ನಂಚಾರ್ ಸಹಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಿಯಾರ
MUSIC USED WITH THANKS
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
ರಂಜಿನಿ ಎಚ್.ಜಿ ವಾಕೋಡ- ಹೊಸನಗರ
MUSIC USED WITH THANKS
https://www.youtube.com/watch?v=Qk8ZII_h9KU
ಡಾ.ಎಂ. ಮೋಹನ ಆಳ್ವ
music used with thanks:
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
ಸಿರಿದನಿಯನ್ನು ತಮ್ಮ ಸಂದೇಶ, ಗಾಯನದ ಮೂಲಕ ಹರಸಿದ್ದಾರೆ ಗಾಯಕ ಶಶಿಧರ ಕೋಟೆ
MUSIC USED WITH THANKS
https://www.youtube.com/watch?v=4KWACNzHPew&list=RDmfk8DjJ4GdQ&index=3
https://www.youtube.com/watch?v=Qk8ZII_h9KU
From the publisher's feed