ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಕಗ್ಗದ ಸಿರಿ ಬಾಗಿಲು- ಡಾ.ಎ.ಭಾನು

    ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ್ದಾರೆ

    ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎ.ಭಾನು .

    ‘ಕಗ್ಗಕ್ಕೆ ಮನಸೋತ ಶರಣಾದ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಸುಮಾರು 30 ವರ್ಷಗಳಿಂದ ಕಗ್ಗವನ್ನು ಓದಿಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆʼ ಎಂದು ವಿನಮ್ರವಾಗಿ ಹೇಳುತ್ತಾರೆ ಡಾ.ಎ.ಭಾನು. 

    ಪ್ರತಿಕ್ರಿಯಿಸಿ: [email protected]

    ನಿರೂಪಣೆ: ದೀಪಾ ಪಾವಂಜೆ

    BACKGROUND MUSIC WITH THANKS

    https://www.youtube.com/watch?v=7G7qtru9qpI&list=PLS9kHjX-_EvMVsxvhJs51axHOS1ag1ZO5&index=3

    27 min
  • ಮೈ ಅಂತರಾತ್ಮ ಪಾಲಿಸಿ ಫಸ್ಟ್‌ - ವೇಣು ಶರ್ಮ ಮಂಗಳೂರು
    ದೇಶ ಅಥವಾ ನಮ್ಮ ಸುತ್ತಮುತ್ತಲಿನ ಯಾವುದೇ ವ್ಯವಸ್ಥೆಗೆ ಒಂದು ನೀತಿ ನಿರೂಪಣೆ ಬೇಕು . ದೂರದೃಷ್ಟಿಯ ಆಲೋಚನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ವೇಣು ಶರ್ಮ ಮಂಗಳೂರು.
    ಅವರು ಸ್ಥಾಪಿಸಿದ ಮೈ ಅಂತರಾತ್ಮ ದೇಶದ ಹಲವಾರು ಕ್ಷೇತ್ರಗಳ ನೀತಿ ನಿರೂಪಣೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ದೃಷ್ಟಾಲ (ವಿಷನ್‌ ಡಾಕ್ಯುಮೆಂಟ್‌) ಎಷ್ಟು ಮುಖ್ಯ ಎಂಬುದನ್ನೂ ಪ್ರತಿಪಾದಿಸುತ್ತದೆ. ಈ ಅಭಿಯಾನ ಮುಂದುವರಿದಿದೆ. ಏನಿದು ಮೈ ಅಂತರಾತ್ಮ? ಕೇಳಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ. ಮಾತುಕತೆ ನಡೆಸಿದವರು: ಕೃಷ್ಣಮೋಹನ ತಲೆಂಗಳ
    MUSIC USED WITH THANKS: https://www.youtube.com/watch?v=Yj7gkX_qKXc
    33 min
  • ವರ್ತಮಾನ ಪತ್ರಿಕೆಗಳ ವರ್ತಮಾನ- ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ- ಡಾ.ನರೇಂದ್ರ ರೈ ದೇರ್ಲ ಅವರ ಮಾತುಕತೆ

    ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ಉದ್ಯೋಗ ಬಿಕ್ಕಟ್ಟು ಆವರಿಸಿದೆ. ಹೆಚ್ಚುತ್ತಿರುವ ಒತ್ತಡ, ಅಭದ್ರತೆಯ ಭಾವ ಮಾಧ್ಯಮ ಕ್ಷೇತ್ರದ ವೃತ್ತಿನಿರತರನ್ನು ನಿರಂತರವಾಗಿ ಕಾಡುತ್ತಿದೆ.

    ಹಾಗಿದ್ದರೆ ಪತ್ರಕರ್ತರೇನು ಮಾಡಬೇಕು? ಮಾಧ್ಯಮ ಕ್ಷೇತ್ರವನ್ನೇ ನಂಬಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕೇ? ಪತ್ರಿಕೋದ್ಯಮ ಕಲಿಯುತ್ತಿರುವವರ ಭವಿಷ್ಯ ಏನು? ಈ ಬಗ್ಗೆ ವಿವರವಾಗಿ ಚರ್ಚಿಸಿ ಒಂದಿಷ್ಟು ಸಾಂತ್ವನ, ಸಹಾನುಭೂತಿಯ ಮಾತುಗಳನ್ನಾಡಿದ್ದಾರೆ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ. ಇವರ ಜತೆಗೆ ಧ್ವನಿಗೂಡಿಸಿದವರು. ಪ್ರಾಧ್ಯಾಪಕ ಮತ್ತು ಹಿರಿಯ ಲೇಖಕ ಡಾ.ನರೇಂದ್ರರೈ ದೇರ್ಲ. 

    ನಿರೂಪಣೆ: ತೇಜಸ್ವಿನಿ ಕೆ.


    ಪ್ರತಿಕ್ರಿಯಿಸಿ: [email protected]

    BACKGROUND MUSIC USED WITH THANKS: 

    https://www.youtube.com/watch?v=Yj7gkX_qKXc

    37 min
  • ಮೈ ಅಂತರಾತ್ಮ ಪಾಲಿಸಿ ಫಸ್ಟ್‌ - ವೇಣು ಶರ್ಮ ಮಂಗಳೂರು- ಮುನ್ನೋಟ

    ಮೈ ಅಂತರಾತ್ಮ ಪಾಲಿಸಿ ಫಸ್ಟ್‌


    ದೇಶ ಅಥವಾ ನಮ್ಮ ಸುತ್ತಮುತ್ತಲಿನ ಯಾವುದೇ ವ್ಯವಸ್ಥೆಗೆ ಒಂದು ನೀತಿ ನಿರೂಪಣೆ ಬೇಕು . ದೂರದೃಷ್ಟಿಯ ಆಲೋಚನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ವೇಣು ಶರ್ಮ ಮಂಗಳೂರು. 

    ಅವರು ಸ್ಥಾಪಿಸಿದ ಮೈ ಅಂತರಾತ್ಮ ದೇಶದ ಹಲವಾರು ಕ್ಷೇತ್ರಗಳ ನೀತಿ ನಿರೂಪಣೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ದೃಷ್ಟಾಲ (ವಿಷನ್‌ ಡಾಕ್ಯುಮೆಂಟ್‌) ಎಷ್ಟು ಮುಖ್ಯ ಎಂಬುದನ್ನೂ ಪ್ರತಿಪಾದಿಸುತ್ತದೆ. ಈ ಅಭಿಯಾನ ಮುಂದುವರಿದಿದೆ. ಏನಿದು ಮೈ ಅಂತರಾತ್ಮ? ಕೇಳಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ.  ನವೆಂಬರ್‌ 15, 2020ರಂದು.

    ಮಾತುಕತೆ ನಡೆಸಿದವರು: ಕೃಷ್ಣಮೋಹನ ತಲೆಂಗಳ


    MUSIC USED WITH THANKS: https://www.youtube.com/watch?v=Yj7gkX_qKXc

    2 min
  • ವರ್ತಮಾನ ಪತ್ರಿಕೆಗಳ ವರ್ತಮಾನ- trailer

    ವರ್ತಮಾನ ಪತ್ರಿಕೆಗಳ ವರ್ತಮಾನ

    ಸಿರಿದನಿಯಲ್ಲಿ ಒಂದು ಪುಟ್ಟ ಧ್ವನಿ

    ಮಾತುಕತೆ: ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕೆ. ಮತ್ತು ಪ್ರಾಧ್ಯಾಪಕ, ಲೇಖಕ ಡಾ.ನರೇಂದ್ರ ರೈ ದೇರ್ಲ ನಡುವೆ ಮಾತುಕತೆ

    BACKGROUND MUSIC USED WITH THANKS

    https://www.youtube.com/watch?v=uDU4endrdkY

    2 min
  • ಸಿರಿ ಕನ್ನಡ - ಗಮಕ ವಾಚನ- ಹನಿಯ ರವಿ

    ಹನಿಯ ರವಿ

    ಶಿವಮೊಗ್ಗ ಜಿಲ್ಲೆ ಹೊಸನಗರ ಸಮೀಪ ಹನಿಯ ಗ್ರಾಮದವರು. ಕರ್ನಾಟಕ ಶಾಸ್ತ್ರೀಯ ಸಂಗೀತ ಬಲ್ಲವರು. ಗಮಕ ನೆಚ್ಚಿನ ಹವ್ಯಾಸ. ಸಾಮಾಜಿಕ ಕಾರ್ಯಕರ್ತ. 

    ಅವರ ಗಮಕ ವಾಚನ ಸಿರಿದನಿಗಾಗಿ

    BACK GROUND MUSIC USED WITH THANKS

    https://www.youtube.com/watch?v=4KWACNzHPew&list=RDmfk8DjJ4GdQ&index=3

    https://www.youtube.com/watch?v=Qk8ZII_h9KU

    3 min
  • ಸಿರಿ ಕನ್ನಡ - ಗಮಕ ವಾಚನ- ಗಂಗಮ್ಮ ಕೇಶವಮೂರ್ತಿ

     ಗಂಗಮ್ಮ ಕೇಶವಮೂರ್ತಿ

    ಬಹುಶ್ರುತ ವಿದ್ವಾಂಸರು, ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷರು. 

    ಈ ಬಾರಿ ಸಿರಿದನಿಗಾಗಿ ತಮ್ಮ ಗಮಕ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ.


    BACKGROUND MUSIC USED WITH THANKS

    https://www.youtube.com/watch?v=4KWACNzHPew&list=RDmfk8DjJ4GdQ&index=3

    https://www.youtube.com/watch?v=Qk8ZII_h9KU

    9 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth