
Sign up to save your podcasts
Or


ಉರ್ದು ಮೂಲದ ಸಾಹಿತ್ಯ- ಗಾಯನ ಪ್ರಕಾರ ಕನ್ನಡಕ್ಕೆ ಪರಿಚಯವಾಗಿ ಬಹಳ ಕಾಲವಾಯಿತು. ಅಂಥ ಗಝಲ್ಗಳನ್ನು ಬರೆಯುತ್ತಾ ಕೃಷ್ಣನ ಬಣ್ಣನೆಯಲ್ಲಿ ಖುಷಿಪಟ್ಟಿದ್ದಾರೆ ದೀಪಾ ಪಾವಂಜೆ. ದೀಪಾ ಪಾವಂಜೆ ಅವರು ಮಂಗಳೂರು ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಆಕಾಶವಾಣಿಯಲ್ಲಿ ನಿರೂಪಣೆ, ರಂಗಭೂಮಿ, ಕಥೆ ಬರವಣಿಗೆ ಅವರ ಆಸಕ್ತಿಯ ಕ್ಷೇತ್ರಗಳು.
ದೀಪಾ ಅವರ ಗಝಲ್ಗೆ ಧ್ವನಿ ನೀಡಿದವರು ಶಿಕ್ಷಕಿ, ರಂಗ ಕಲಾವಿದೆ ಮಂಜುಳಾ ಜನಾರ್ದನ್ ಮತ್ತು ಸುಮಿತಾ ಪ್ರಶಾಂತ್ ಅವರು.
ಪ್ರತಿಕ್ರಿಯಿಸಿ: [email protected]
Background music used with thanks:
https://www.youtube.com/watch?v=GmNxHUq6gnw&list=RDMM&start_radio=1
https://www.youtube.com/watch?v=HZ21X6whTkA
https://www.youtube.com/watch?v=pL5Q3vE65Nc
ಹವ್ಯಾಸಿಯೇ ಇರಲಿ ವೃತ್ತಿಪರನೇ ಇರಲಿ ಛಾಯಾಗ್ರಾಹಕರು ತಮ್ಮ ಕಾಯಕದಲ್ಲಿ ಹಲವಾರು ಬಾರಿ ಫಜೀತಿಗೊಳಗಾಗುವುದು ಇದ್ದೇ ಇದೆ. ಛಾಯಾಗ್ರಾಹಕರ ಕಷ್ಟಸುಖವನ್ನು ತಮ್ಮದೇ ಆದ ಲಹರಿಯಲ್ಲಿ ಹೇಳಿದ್ದಾರೆ ಅಮರದೀಪ್ ಪಿ.ಎಸ್. ಕೊಪ್ಪಳ.
ಅಮರದೀಪ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಸಹಾಯಕ ನೋಂದಣಾಧಿಕಾರಿ. ಹವ್ಯಾಸಿ ಛಾಯಾಗ್ರಾಹಕ, ನಟ, ಬರಹಗಾರರೂ ಹೌದು. ಅವರ ಮಾತಿನಲ್ಲೇ ಫೋಟೋಗ್ರಾಫರ್ಗಳ ಫಜೀತಿ ಸಿರಿದನಿಯಲ್ಲಿ.
ಪ್ರತಿಕ್ರಿಯಿಸಿ: [email protected]
Background music used with thanks:
https://www.youtube.com/watch?v=HZ21X6whTkA
https://www.youtube.com/watch?v=pL5Q3vE65Nc
ಪ್ರೆಸ್ಟೀಜ್ ಫಾಲ್ಕನ್ ಸಿಟಿ ಕೋಣನಕುಂಟೆ ಬೆಂಗಳೂರು ಅರ್ಪಿಸುವ ಕಲಾಶೃಂಗ.
ತಬಲಾ: ಅಭಯ್ ಕುಲಕರ್ಣಿ
ಹಾರ್ಮೋನಿಯಂ: ಸೂರ್ಯ ಉಪಾಧ್ಯಾಯ
ಕಾರ್ಯಕ್ರಮ ಸಂಯೋಜನೆ: ಡಾ.ಎ. ಭಾನು, ಹಿರಿಯ ತಾಂತ್ರಿಕ ಅಧಿಕಾರಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು.
ಸಂಚಿಕೆ ನಿರೂಪಣೆ: ವೀಣಾ ನಂಚಾರ್
MUSIC USED WITH THANKS
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ. ಕಟ್ಟಿಮನಿ ಅವರೊಂದಿಗೆ ಮೈ ಅಂತರಾತ್ಮ ಸಂಸ್ಥೆಯ ಸಂಸ್ಥಾಪಕ ವೇಣು ಶರ್ಮ ಮಂಗಳೂರು ಅವರು ನಡೆಸಿದ ಮಾತುಕತೆ.
MUSIC USED WITH THANKS
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ. ಕಟ್ಟಿಮನಿ ಅವರೊಂದಿಗೆ ಮೈ ಅಂತರಾತ್ಮ ಸಂಸ್ಥೆಯ ಸಂಸ್ಥಾಪಕ ವೇಣು ಶರ್ಮ ಮಂಗಳೂರು ಅವರು ನಡೆಸಿದ ಮಾತುಕತೆ. ಸಿರಿದನಿ ಪಾಡ್ಕಾಸ್ಟ್ನಲ್ಲಿ ಜನವರಿ 15, 2020ರಂದು ಪ್ರಸಾರ.
ಭೇಟಿ ನೀಡಿ: [email protected]
ದೇವರ ಬಗ್ಗೆ ಮಾತಾಡಿದ್ದಾಳೆ ಪುಟಾಣಿ ಸಮನ್ವಿ.
MUSIC USED WITH THANKS
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
ಹೊಸ ವರ್ಷದ ಆಶಯ ತೆರೆದಿಟ್ವವರು ಮಧುರಾ ಭಟ್
MUSIC USED WITH THANKS
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
ಹೇಗಿದೆ? ಹೇಗಿರಬೇಕು ಸಿರಿದನಿ ಎನ್ನುವ ಕುರಿತು ತುಂಬಾ ಜನ ಪ್ರತಿಕ್ರಿಯೆ ಕಳುಹಿಸಿದ್ದಾರೆ. ಆಯ್ದ ಕೆಲವನ್ನು ಈ ಸಂಚಿಕೆಯಲ್ಲಿ ಪ್ರಸಾರ ಮಾಡುತ್ತೇವೆ.
ಪ್ರತಿಕ್ರಿಯಿಸಿದ ನಿಮಗೆ ಪ್ರೀತಿಯ ಧನ್ಯವಾದಗಳು
- ಸಿರಿದನಿ
ಸಂಚಿಕೆ ನಿರೂಪಣೆ: ರಾಮ್ ಕಿಶನ್ ಪುತ್ತೂರು
MUSIC USED WITH THANKS
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
ಹೊಸ ವರ್ಷದ ಆಶಯಗಳ ಬಗ್ಗೆ ಮನಸ್ಸು ತೆರೆದು ಮಾತನಾಡಿದ್ದಾರೆ ಮಂಗಳೂರಿನಿಂದ ರಂಗ ಕರ್ಮಿ, ಸಾಹಿತಿ. ವಿಮರ್ಶಕ ಡಾ.ನಾ. ದಾಮೋದರ ಶೆಟ್ಟಿ ಅವರು.
MUSIC USED WITH THANKS
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
From the publisher's feed