
Sign up to save your podcasts
Or


ಸೂರ್ಯನಲ್ಲಿರುವ ಅಗಾಧ ಶಕ್ತಿಯನ್ನು ಜನಸಾಮಾನ್ಯ ಹೇಗೆಲ್ಲಾ ಬಳಸಿಕೊಂಡು ಸ್ವಾವಲಂಬಿ ಆಗಬಹುದು ಎಂಬ ಬಗ್ಗೆ ಡಾ. ವೇಣೂರು ಸುಬ್ರಹ್ಮಣ್ಯ ಭಟ್ ಮತ್ತು ಡಾ. ಸತ್ಯನಾರಾಯಣ ಪಳ್ಳ ಅವರು ತಮ್ಮ ಮಾತುಕತೆಯಲ್ಲಿ ತೆರೆದಿಟ್ಟಿದ್ದಾರೆ. ಇಬ್ಬರೂ ಕೂಡಾ ವಿದ್ಯುತ್ ಮತ್ತು ಸೌರ ವಿದ್ಯುತ್ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆಗಳನ್ನು ಮಾಡಿರುವವರು.
ಮಾತುಕತೆಯಲ್ಲಿ
ಸೌರಶಕ್ತಿಯ ಮಾಪನ ಕ್ರಮಗಳು, ಗೃಹಬಳಕೆಗೆ ವಿದ್ಯುತ್, ಕೃಷಿಗೆ ಬೇಕಾದ ಡ್ರೈಯರ್, ಪಂಪ್ಸೆಟ್ ಅಳವಡಿಕೆ ಇತ್ಯಾದಿ ಕುರಿತು ವಿವರವಾಗಿ ಚರ್ಚಿಸಿದ್ದಾರೆ.
ಪ್ರತಿಕ್ರಿಯಿಸಿ: [email protected]
MUSIC USED WITH THANKS
https://www.youtube.com/watch?v=Ty3Svwc-JB8
https://www.youtube.com/watch?v=Y1RC8qtFZb4
ಬಿ.ಎನ್. ಮಲ್ಲೇಶ್ ನಾಡಿನ ಪ್ರಮುಖ ಹಾಸ್ಯ ಲೇಖಕರು. ದಾವಣಗೆರೆ ನಗರವಾಣಿ ಪತ್ರಿಕೆಯ ಸಹಸಂಪಾದಕರು, ಪ್ರಜಾವಾಣಿಯಲ್ಲಿ ಹಾಸ್ಯಬರಹಗಳ ಅಂಕಣಕಾರರೂ ಹೌದು. ನಿತ್ಯ ಮೂರ್ಖರಾಗುವ ಪ್ರಸಂಗಗಳನ್ನು ತಮ್ಮದೇ ಶೈಲಿಯಲ್ಲಿ ತಮ್ಮ PUNಚೇಂದ್ರಿಯದ ಮೂಲಕ ತೆರೆದಿಟ್ಟಿದ್ದಾರೆ.
ಪ್ರತಿಕ್ರಿಯಿಸಿ: [email protected]
ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿಯಾದರೂ ಮೂರ್ಖರಾಗಿ ಎಡವುತ್ತಾರೆ ಎಂಬುದನ್ನು ಲಘು ಮತ್ತು ಮಾರ್ಮಿಕವಾಗಿ ತೆರೆದಿಟ್ಟಿದ್ದಾರೆ. ಪತ್ರಕರ್ತೆ ಪ್ರಿಯಾ ಕೆರ್ವಾಶೆ
ಪ್ರತಿಕ್ರಿಯಿಸಿ: [email protected]
ಪ್ರತಿದಿನದ ಮೂರ್ಖರು ತಮಾಷೆಯ ಗಂಭೀರ ಚರ್ಚೆ
ಭಾಗವಹಿಸಿದವರು
ವೇಣು ಶರ್ಮ ಮಂಗಳೂರು
ಸ್ಮಿತಾ ಶೆಣೈ, ಮಂಗಳೂರು
ಕೃಷ್ಣ ಮೋಹನ ತಲೆಂಗಳ
ಪ್ರತಿಕ್ರಿಯಿಸಿ: [email protected]
ಏಪ್ರಿಲ್ 1 ಬಂತೆಂದರೆ ಬರೀ ಮೂರ್ಖರ, ಮೂರ್ಖತನದ ವಿಷಯಗಳನ್ನಷ್ಟೇ ಆಡಿಕೊಂಡು ನಗಬೇಕೇ? ಪ್ರತಿದಿನ ೆಲ್ಲೆಲ್ಲಾ ನಾವು ಮೂರ್ಖರಾಗಿ ಎಡವುತ್ತಿದ್ದೇವೆ....
ಗಂಭೀರ ಚಿಂತನಕ್ಕೊಂದು ತಮಾಷೆಯ ಲೇಪ
ಕತ್ತಲಲ್ಲಿ ಕಂಡ ಆಕೃತಿಯೊಂದು ನಿಜಕ್ಕೂ ಏನು?
ಕುತೂಹಲ ಹಾಗೆಯೇ ಉಳಿಸಿ ಕಥೆ ಹೇಳಿದ್ದಾರೆ ಸುಮಾ ಕಂಚಿಪಾಲ್.
ಪ್ರತಿಕ್ರಿಯಿಸಿ: [email protected]
ಬಸ್ಸಿನಲ್ಲಿ ಕಂಡ ಮುಖವೊಂದು ಸುಮ್ಮನೆ ಕಾಡಿದ್ದನ್ನು ದಿನೇಶ್ ಅವರು ಲಹರಿಯಂತೆ ಕಟ್ಟಿಕೊಟ್ಟಿದ್ದಾರೆ.
ಪ್ರತಿಕ್ರಿಯಿಸಿ: [email protected]
Background music
https://www.youtube.com/watch?v=fzuw3xKHMCw
ಉಪ್ಪಿಟ್ಟೆಂದರೆ ಬೇಸರಿಸಿಕೊಳ್ಳುತ್ತಿದ್ದ ಹುಡುಗಿಗೆ ಮುಂದೆ ಹಾಸ್ಟೆಲ್ ಸೇರಿದಾಗ ಅದೇ ಉಪ್ಪಿಟ್ಟಿನಲ್ಲಿ ಅಮ್ಮನ ನೆನಪು ಕಾಡಿದ್ದು ಇಲ್ಲಿದೆ.
ಪ್ರತಿಕ್ರಿಯಿಸಿ: [email protected]
Background music: https://www.youtube.com/watch?v=fzuw3xKHMCw
From the publisher's feed