
Sign up to save your podcasts
Or


ಕೊರೊನಾ: ಮೌನದ ನಡುವೆ ಒಂದು ಲಹರಿಯಲ್ಲಿ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರು ಕೋವಿಡ್ ಸಂದರ್ಭದ ಅರೆಬರೆ ತಿಳಿವಳಿಕೆ ಹೊಂದಿ ಅದನ್ನೇ ಸತ್ಯ ಎಂಬಂತೆ ಇತರರಿಗೆ ಪಸರಿಸುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಳಿ ಪ್ರತಿಕ್ರಿಯಿಸಿ: [email protected]
ವಚನ ಸಾಂತ್ವನದ ಮೂಲಕ ಸಂಕಷ್ಟದ ಕಾಲದಲ್ಲಿ ನೊಂದ ಮನಸ್ಸುಗಳಿಗೆ ಸ್ಪಂದನ ನೀಡುವ ಪ್ರಯತ್ನವನ್ನು ಬಸವಪ್ರಭು ಸ್ವಾಮೀಜಿ ಅವರು ಮಾಡಿದ್ದಾರೆ. ತಮ್ಮ ಗುರುಗಳ ವಚನವನ್ನೇ ಇಲ್ಲಿ ವಿಶ್ಲೇಷಿಸಿದ್ದಾರೆ. ಗುರುಗಳಾದ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರ ಮಾರ್ಗದರ್ಶನದಲ್ಲಿ ಶರಣತತ್ವ ಪ್ರಚಾರ, ಸಾಮಾಜಿಕ ಕಳಕಳಿಯ ಕಾರ್ಯಗಳು, ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ತೊಡಗಿದ್ದಾರೆ.
ವಚನ : ಡಾ.ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ ಚಿತ್ರದುರ್ಗ
ಗಾಯನ: ತೋಟಪ್ಪ ಉತ್ತಂಗಿ ಮತ್ತು ತಂಡ
ಪ್ರತಿಕ್ರಿಯಿಸಿ: [email protected]
ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಆತ್ಮೀಯ ಸಂವಾದ
ಪ್ರತಿಕ್ರಿಯಿಸಿ: [email protected]
Background music used with thanks: https://www.youtube.com/watch?v=klaSo37P_K8
ಬಿ.ಎನ್. ಮಲ್ಲೇಶ್ ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರು. ನಾಡಿನ ಪ್ರಮುಖ ಹಾಸ್ಯ ಬರಹಗಾರರು. ಎರಡನೇ ಬಾರಿಗೆ ಸಿರಿದನಿಯಲ್ಲಿ ದಾವಣಗೆರೆ ಬೆಣ್ಣೆದೋಸೆಯ ಸವಿಯನ್ನು ಮಾತಿನಲ್ಲಿ ಉಣಬಡಿಸಿದ್ದಾರೆ. ಕೇಳಿ ಪ್ರತಿಕ್ರಿಯಿಸಿ
ಸಂಚಿಕೆ ನಿರೂಪಣೆ, ನಿರ್ಮಾಣ: ಜ್ಯೋತಿ ಸಾಲಿಗ್ರಾಮ
ವಚನ ಸಾಂತ್ವನ
ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ ಸಾಣೇಹಳ್ಳಿ
ಶ್ರೀಗಳ ವಚನ ಸಂದೇಶ ಸರಣಿಯ ಆಯ್ದ ಸಂಚಿಕೆ
ವಚನಗಾಯನ: ನಾಗರಾಜ ಎಚ್.ಎಸ್., ತಬಲಾ: ಶರಣಕುಮಾರ, ಶಿವಸಂಚಾರ ಸಾಣೇಹಳ್ಳಿ. ರಾಗ ಸಂಯೋಜನೆ: ತೋಟಪ್ಪ ಉತ್ತಂಗಿ
ಸಂಚಿಕೆ ಸಂಕಲನ: ಜ್ಯೋತಿ ಸಾಲಿಗ್ರಾಮ
ಸಿರಿದನಿಯ ಜೂನ್ 25ರ ಸಂಚಿಕೆಯಲ್ಲಿ ಬರುತ್ತಿದ್ದಾರೆ
ರಿಯಲ್ ಸ್ಟಾರ್ ಉಪೇಂದ್ರ
ಮಾತುಕತೆ ಉಪೇಂದ್ರ ಜೊತೆ
ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ
ವಚನ ಸಾಂತ್ವನ
ಪತ್ರಕರ್ತ ಬಿ.ಎನ್. ಮಲ್ಲೇಶ್ ಅವರ
ದಾವಣಗೆರೆ ಬೆಣ್ಣೆದೋಸೆ
From the publisher's feed