ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಆಷಾಢ–ಶ್ರಾವಣದ ಲವ್‌ ಸ್ಟೋರಿ– ಸ್ಮಿತಾ ಶೆಣೈ ಮಂಗಳೂರು

    ಆಷಾಢ–ಶ್ರಾವಣದ ಲವ್‌ ಸ್ಟೋರಿ– ಸ್ಮಿತಾ ಶೆಣೈ ಮಂಗಳೂರು

    ಸ್ಜಿತಾ ಶೆಣೈ ಮಂಗಳೂರು

    ಮಂಗಳೂರಿನ ಬೆಸೆಂಟ್ ಕಾಲೇಜಿನ  ಪತ್ರಿಕೋದ್ಯಮ ಉಪನ್ಯಾಸಕಿ.

    ನಿರೂಪಣೆ, ಬರವಣಿಗೆ, ಮಾತುಗಾರಿಕೆ ಅವರ ಆಸಕ್ತಿಯ ಕ್ಷೇತ್ರಗಳು. ಆಷಾಢದ ವಿರಹ, ಶ್ರಾವಣದ ಮಿಲನ, ಜೀವನ ಪ್ರೀತಿ, ಪ್ರೀತಿಯ ವಿವಿಧ ಮಜಲುಗಳನ್ನು .... ಲವ್‌ಸ್ಟೋರಿಯಲ್ಲಿ ನವಿರಾಗಿ ಕಟ್ಟಿಕೊಟ್ಟಿದ್ದಾರೆ.

    ಕೇಳಿ ಪ್ರತಿಕ್ರಿಯಿಸಿ: [email protected]


    18 min
  • ನ್ಯಾನೋ ಕಥೆಗಳು–ಜಯಶ್ರೀ ಬಿ. ಕದ್ರಿ

    ಪುಟ್ಟ ಪುಟ್ಟ ಕಥೆಗಳ ಗುಚ್ಛವಿದು. ಒಂದೊಂದು ಗಟ್ಟಿ ತಿರುಳು ಹೊಂದಿದ ಕಥೆಗಳ ಕೊನೆಯಲ್ಲಿ ಹೇಳಲು ಹೊರಟ ಪಂಚ್‌ಲೈನ್‌ ತುಂಬಾ ಇಷ್ಟವಾಗುತ್ತದೆ.  ಕೆಲವು ಕಥೆಗಳು ನಿಜ ಬದುಕಿಗೆ ತುಂಬಾ ಹತ್ತಿರವಾಗಿವೆ.

    ಜಯಶ್ರೀ ಅವರು ಮಂಗಳೂರಿನ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕಿ. ಬರಹ, ಮಾತು ಅವರ ಆಸಕ್ತಿಯ ಕ್ಷೇತ್ರಗಳು.

    ಕೇಳಿ ಪ್ರತಿಕ್ರಿಯಿಸಿ: [email protected]

    8 min
  • ಕೋಳಿ ಜಗಳ– ಮಧುರಾ ಲಕ್ಷ್ಮೀಶ ಭಟ್‌

    ಒಂದು ಪುಟ್ಟ ಲಘು ಕಥೆ – ಮಧುರಾ ಲಕ್ಷ್ಮೀಶ ಭಟ್‌

    ಮಧುರಾ ಅವರು ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕಥೆ, ಬರಹ, ಮಾತುಗಾರಿಕೆ ಅವರ ಆಸಕ್ತಿಯ ಕ್ಷೇತ್ರ. ಸೃಜನಶೀಲ ಮಾತುಗಾರಿಕೆಯ ಪ್ರಯತ್ನಗಳಲ್ಲಿ ‘ಒಂದಾಗಿ ಕೋಳಿ ಜಗಳ’ ಮೂಡಿಬಂದಿದೆ.


    ಕೇಳಿ ಪ್ರತಿಕ್ರಿಯಿಸಿ: [email protected]

    5 min
  • ಹಸಿದಿದೆ ನದಿ– ಕವಿತೆ– ಲೀಲಾ ದಾಮೋದರ ಸುಳ್ಯ

    ಹಸಿದಿದೆ ನದಿ

    ಲೀಲಾ ದಾಮೋದರ ಅವರ ಕವಿತೆ.

    ಲೀಲಾ ಅವರು ನಿವೃತ್ತ ಉಪನ್ಯಾಸಕಿ. ಕಥೆ, ಕವನ ಸಾಹಿತ್ಯದ ಬರವಣಿಗೆ ಅವರ ಒಲವು. ವಿಶ್ರಾಂತ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದಾರೆ. 

    ಪ್ರತಿಕ್ರಿಯಿಸಿ: [email protected]

    3 min
  • ಅತ್ತೆ ಕಥೆ– ವಾಣಿಶ್ರೀ ಕೊಂಚಾಡಿ

    ಸುಮ್ಮನೆ ಬರೆದ ಬರಹವೊಂದು ಗಂಡ ಹೆಂಡತಿಯ ನಡುವೆ ಹೇಗೆ ವಿರಸ ಹುಟ್ಟು ಹಾಕುತ್ತದೆ ಎಂಬುದನ್ನು ‘ಅತ್ತೆ ಕಥೆಯಲ್ಲಿ ಹೇಳಿದ್ದಾರೆ ವಾಣಿಶ್ರೀ ಕೊಂಚಾಡಿ.

    ವಾಣಿಶ್ರೀ ಅವರು ಲೇಖಕಿ, ಕಥೆಗಾರ್ತಿ ಮತ್ತು ಕವಯಿತ್ರಿ. ಮಂಗಳೂರಿನವರು. ಸರಳ ವಿಷಯವೊಂದನ್ನು ನವಿರಾಗಿ ವಿವರಿಸುವುದು ವಾಣಿಶ್ರೀ ಅವರ ಕಲೆಗಾರಿಕೆ. ಈ ಬಾರಿ ಅತ್ತೆ ಕಥೆಯ ಫಜೀತಿಯನ್ನು ಸಿರಿದನಿಯಲ್ಲಿ ತೆರೆದಿಟ್ಟಿದ್ದಾರೆ.

    ಪ್ರತಿಕ್ರಿಯಿಸಿ: [email protected]

    6 min
  • ಆಷಾಢದಲ್ಲೊಂದು ಲವ್‌ ಟಾನಿಕ್‌– ವಿಜಯ ಅಮೃತರಾಜ್‌ ಕೊಪ್ಪಳ

    ಆಷಾಢದಲ್ಲಿ ಆಗಾಗ ಸುರಿಯುವ ಮಳೆಯ ನಡುವೆ ಒಂದಿಷ್ಟು ಪ್ರೀತಿ ಗುಟುಕರಿಸಲು ಸಾಥ್‌ ನೀಡಿದ್ದಾರೆ. ವಕೀಲ, ಲೇಖಕ ವಿಜಯ ಅಮೃತರಾಜ್‌ ಕೊಪ್ಪಳ. ಕೇಳಿ. ಆಷಾಢದ ಪ್ರೀತಿಯ ಅನುಭೂತಿ ನಿಮ್ಮದಾಗಲಿ.

    ಅಂದಹಾಗೆ ಈ ಸಂಚಿಕೆ ಚೆಂದಗಾಣಿಸಲು ಹಲವು ಗೆಳೆಯರು ಹಾಡು, ಸಂಗೀತ ಒದಗಿಸಿ ನೆರವಾಗಿದ್ದಾರೆ. ಸಿರಿದನಿ ಅವರಿಗೆ ಕೃತಜ್ಞವಾಗಿದೆ.

    ಸಂಗೀತ ನೀಡಿದವರು

    youtube.com/watch?v=HSVrDxCdF_Y

    Suraagini ಸುರಾಗಿಣಿ ಸಂಗೀತ ಶಾಲೆ, ಸ್ಟುಡಿಯೋ ಬೆಂಗಳೂರು

    ಸಂಗೀತ: ಗಣೇಶ ದೇಸಾಯಿ

    ಗಾಯನ: ರಾಗಿಣಿ ಭಟ್‌

    ಸಾಹಿತ್ಯ ಜಿ.ಎಸ್‌. ಶಿವರುದ್ರಪ್ಪ


    Classic Media

    youtube.com/watch?v=8lGSWj--vZQ

    ▪️Album : Ontiyaana 

    ▪️Singer : Arfaz Ullal

    ▪️Lyrics : Venkatesh Marakamdinni

    ▪️Producer : Shridhar Ambalagi


    Essence media

    https://www.youtube.com/watch?v=JMJEkOHZz-8

    Sanchari kannada album song 2020 | omme nodabarade full song

    ಸಂಚಾರಿ ಕನ್ನಡ ಆಲ್ಬಮ್ ಹಾಡು | ಒಮ್ಮೆ‌ ನೋಡಬಾರದೆ

    song        : sanchari 

    singer      : niyaz nijju

    lyrics        : noufal sha malar

    music compose :  sabik sabi puttur

    JAWARI MAMA

    https://www.youtube.com/watch?v=1QrUXCnuUMs&list=PL9JaJuuhJ3Sb8KyW6DzbM4yPjdklRrQft&index=107

    Uttarakarnatak special Janapada geetegala sangraha. 


    34 min
  • ಆಷಾಢದಲ್ಲೊಂದು ಲವ್‌ ಟಾನಿಕ್‌ – ವಾಣಿ ರಾಜ್‌ ವಾಣಿ ರಾಜ್‌ ಬೆಂಗಳೂರು

    ಆಷಾಢದಲ್ಲಿ ಒಂದಿಷ್ಟು ಪ್ರೀತಿ ಗುಟುಕರಿಸಲು ನವಿರು ಕಥೆಯ ಸಾಥ್‌ ನೀಡಿದ್ದಾರೆ. ಲೇಖಕಿ  ವಾಣಿ ರಾಜ್‌ ಬೆಂಗಳೂರು. ಕೇಳಿ. ಆಷಾಢದ ಪ್ರೀತಿಯ ಅನುಭೂತಿ ನಿಮ್ಮದಾಗಲಿ.

    ಪ್ರತಿಕ್ರಿಯಿಸಿ: [email protected]

    Background music used with thanks

    - https://www.youtube.com/watch?v=I6gHcj4jM6s

    - youtube.com/watch?v=3kxerdAFlv0

    - https://www.youtube.com/watch?v=pPi_N3HhklA

    21 min
  • ನಾವು ಬ್ಯಾಂಡ್‌ – ನಾದದೊಳಗಿನ ಭಾವ

    ನಾವು ಬ್ಯಾಂಡ್‌ ಹುಟ್ಟಿ ನಾದಾನುಭವ– ಅನುಭಾವ ಕೊಟ್ಟ ಕಥೆಯನ್ನು ಹಂಚಿಕೊಂಡಿದ್ದಾರೆ

    ಮೈಸೂರಿನ ನಾವು ಬ್ಯಾಂಡ್‌ ತಂಡದ ಮುನ್ನಾ (ಸುಂದರೇಶ್‌ ದೇವಪ್ರಿಯಂ) ಮತ್ತು ಗಾಯಕಿ ಶಾಲೋಮ್‌ ಸನ್ನುತಾ 


    ಸಂಗೀತ: ನಾವು ಬ್ಯಾಂಡ್‌ ತಂಡ


    ಪ್ರತಿಕ್ರಿಯಿಸಿ: [email protected]

    1 hr 9 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth