ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಗಾಂಧಿಯೊಂದಿಗೆ ಅನುಸಂಧಾನ– ಡಾ.ವೂಡೆ ಪಿ. ಕೃಷ್ಣ ಅವರೊಂದಿಗೆ ಮಾತುಕತೆ

    ಗಾಂಧಿಯೊಂದಿಗೆ ಅನುಸಂಧಾನ

    ಡಾ.ವೂಡೆ ಪಿ.ಕೃಷ್ಣ, ಅಧ್ಯಕ್ಷರು, ಕರ್ನಾಟಕ ಗಾಂಧಿ ಭವನ ಟ್ರಸ್ಟ್‌ ಬೆಂಗಳೂರು


    ಪ್ರತಿಕ್ರಿಯಿಸಿ: [email protected]


    Music used with Thanks: https://www.youtube.com/watch?v=4MkKAtXntNw&t=101s

    22 min
  • ಗಾಂಧಿಯೊಂದಿಗೆ ಅನುಸಂಧಾನ– ಡಾ.ವೂಡೆ ಪಿ. ಕೃಷ್ಣ: ಮುನ್ನೋಟ
    ಗಾಂಧಿಯೊಂದಿಗೆ ಅನುಸಂಧಾನ 
    ಗಾಂಧಿ ಕುರಿತ ಮುಕ್ತ ಭಾವ ಹಂಚಿಕೊಂಡವರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ  ಡಾ.ವೂಡೆ ಪಿ. ಕೃಷ್ಣ.
    ಪೂರ್ಣ ಮಾತುಕತೆ ಪ್ರಸಾರ ಅಕ್ಟೋಬರ್‌ 1ರಂದು ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ.
    ಪ್ರತಿಕ್ರಿಯಿಸಿ: [email protected]
    Music used with Thanks: https://www.youtube.com/watch?v=4MkKAtXntNw&t=101s
    2 min
  • ಕಾಡಿನ ಮಕ್ಕಳಿಗಾಗಿ ವನಚೇತನ– ದಿನೇಶ್‌ ಹೊಳ್ಳ ಸಂದರ್ಶನ

    ಕಾಡಿನ ಮಕ್ಕಳ ಶಿಕ್ಷಣ, ಬದುಕಿಗಾಗಿ ವನಚೇತನ ಪರಿಕಲ್ಪನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದು, ಅದರಲ್ಲೇ ತೊಡಗಿಕೊಂಡಿದ್ದಾರೆ ಕಲಾವಿದ, ಪರಿಸರ ಪ್ರೇಮಿ ದಿನೇಶ್‌ ಹೊಳ್ಳ. 

    ವನಚೇತನ ಜೊತೆಗೆ ಕಾಡು, ಪರಿಸರ, ನದಿ, ಬದುಕಿನ ಕುರಿತ ಪ್ರಕೃತಿ ಮಾತುಕತೆ ಸಿರಿದನಿಯಲ್ಲಿ....

    ಸಂದರ್ಶನ: ಸ್ಮಿತಾ ಶೆಣೈ ಮಂಗಳೂರು

    ಪ್ರತಿಕ್ರಿಯಿಸಿ: [email protected]

    29 min
  • ಭಾವರಂಗ– ಮಂಜುಳಾ ಜನಾರ್ದನ್‌ ಸಂದರ್ಶನ

    ಮಂಜುಳಾ ಜನಾರ್ದನ್‌

    ರಂಗಭೂಮಿ, ಚಲನಚಿತ್ರ, ಬಾನುಲಿ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಹುಮುಖ ಪ್ರತಿಭೆ. ನೂರಾರು ರಂಗ ಪ್ರಯೋಗಗಳಲ್ಲಿ ಕರಾವಳಿಯ ಮನೆಮಾತಾಗಿದ್ದ ಮಂಜುಳಾ ಈಗ ಶಿಕ್ಷಕಿ. ಅವರ ಬದುಕು ಭಾವ ಅರಿಯುವ ಪ್ರಯತ್ನ ಸಿರಿದನಿಯದ್ದು. ಕೇಳಿ ಪ್ರತಿಕ್ರಿಯಿಸಿ

    ಇಮೇಲ್‌: [email protected]


    ಸಂಗೀತ, ಧ್ವನಿ ತುಣುಕುಗಳ ಕೃಪೆ: ಚಾಪರ್ಕ ಕಲಾತಂಡದ ನಾಟಕಗಳ ವಿವಿಧ ಧ್ವನಿಸುರುಳಿಗಳು, ಮಂಜುಳಾ ಜನಾರ್ದನ್‌ ಅವರ ವಿಡಿಯೋ ಹಾಡುಗಳು.

    39 min
  • ಭಾವರಂಗ– ಮಂಜುಳಾ ಜನಾರ್ದನ್‌ ಸಂದರ್ಶನ– ಮುನ್ನೋಟ

    ರಂಗಭೂಮಿ, ಯಕ್ಷಗಾನ, ಶಿಕ್ಷಣ, ಬಾನುಲಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡ ಬಹುಮುಖಿ ಪ್ರತಿಭೆ ಮಂಜುಳಾ ಜನಾರ್ದನ್‌ ಅವರ ಸಂದರ್ಶನ ಸೆಪ್ಟೆಂಬರ್‌ 15, 2021ರಂದು ಸಿರಿದನಿಯಲ್ಲಿ ಪ್ರಸಾರ

    3 min
  • ಕಿರಿವಯಸ್ಸಿನ ಕವಿಮನಸ್ಸು– ಅಮನ ಬೆಂಗಳೂರು

    ಅಮನ

    ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿನಲ್ಲೇ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಕಿರಿಯ ವಯಸ್ಸಿನ ಕವಯಿತ್ರಿ ಎಂದು ಗುರುತಿಸಿಕೊಂಡವಳು. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿಯೂ ಸ್ಥಾನ ಪಡೆದವಳು. ಅವಳ ಸಾಧನೆಯ ಹಾದಿ ಹೇಗಿತ್ತು. ಕಿರಿ ವಯಸ್ಸಿನ ಕವಿಭಾವವನ್ನು ಅರಿಯುವ ಪುಟ್ಟ ಪ್ರಯತ್ನ ಇಲ್ಲಿನದು.

    ಸಂದರ್ಶನ ಮತ್ತು ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

    ಪ್ರತಿಕ್ರಿಯಿಸಿ: [email protected]


    18 min
  • ವಚನ ಚಿಂತನ: ಶಿವನಕೆರೆ ಬಸವಲಿಂಗಪ್ಪ

    ಶಿವನಕೆರೆ ಬಸವಲಿಂಗಪ್ಪ

    ಕಾರ್ಯದರ್ಶಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ದಾವಣಗೆರೆ

    ಬಸವಲಿಂಗಪ್ಪ ಅವರು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಗುರುತಿಸಿಕೊಂಡವರು. ಬದುಕಿನಲ್ಲಿ ನೈತಿಕ ಮತ್ತು ಅಧ್ಯಾತ್ಮ ಮೌಲ್ಯಗಳನ್ನು ಅಳವಡಿಸಿಕೊಂಡವರು ಮತ್ತು ಅಂಥ ಚಿಂತನೆಗಳನ್ನು ಸಮಾಜದಲ್ಲಿ ಪಸರಿಸುವವರು. ಈ ಬಾರಿಯ ಸಿರಿದನಿಯಲ್ಲಿ ಅವರಿಂದ ವಚನ ಚಿಂತನ

    ಕಾರ್ಯಕ್ರಮ ನಿರ್ಮಾಣ: ಜ್ಯೋತಿ ಸಾಲಿಗ್ರಾಮ

    ಪ್ರತಿಕ್ರಿಯಿಸಿ: [email protected]

    ವಚನ ಗಾಯನ: ತೋಟಪ್ಪ ಉತ್ತಂಗಿ ಮತ್ತು ಬಳಗ

    ವಚನ ಗಾಯನ ಕೊಡುಗೆ: ಶ್ರೀ ಮುರುಘಾ ಮಠ ಚಿತ್ರದುರ್ಗ


    G.S. Shivarudrappa's ಎಲ್ಲೋ ಹುಡುಕಿದೆ ಇಲ್ಲದ ದೇವರ....
    Used Thankfully from: https://www.youtube.com/watch?v=B9JNv080Mus&t=364s

    Music of Karnataka - A new series showcasing different styles of Music of Karnataka.

    Sung by - Nandini Rao Gujar
    Keyboard -  Sangeeth Thomas
    Tabla - Venugopal Raju
    Rhythm Pads - Praveen Shanmugam
    Subtitles by- Sanasi Kelkar,
    Pune Recorded at Shaale, Bengaluru.
    Originally Sung by- B R Chaya.


    12 min
  • ಚಾಲಕನ ಸೀಟೂ ಮಹಿಳೆಗೆ ಮೀಸಲು– ಪ್ರೇಮಾ ರಾಮಪ್ಪ ನಡಬಟ್ಟಿ ಸಂದರ್ಶನ

    ಪ್ರೇಮಾ ರಾಮಪ್ಪ ನಡಬಟ್ಟಿ 

    ಬಿಎಂಟಿಸಿಯ ಮೊದಲ ಮಹಿಳಾ ಬಸ್‌ ಚಾಲಕಿ ಪ್ರೇಮಾ ರಾಮಪ್ಪ ನಡಬಟ್ಟಿ. ಬೆಳಗಾವಿಯಿಂದ ಬೆಂಗಳೂರಿಗೆ ಬಂದು ಬಸ್‌ ಚಾಲನೆ ಮಾಡಿ ಬದುಕು ಕಟ್ಟಿಕೊಂಡ ಅವರ ಬದುಕಿನ ಕಥೆ ಸಿರಿದನಿಯಲ್ಲಿ.

    ಸಂದರ್ಶನ ಮತ್ತು ಕಾರ್ಯಕ್ರಮ ನಿರ್ಮಾಣ: ಜ್ಯೋತಿ ಸಾಲಿಗ್ರಾಮ

    ಪ್ರತಿಕ್ರಿಯಿಸಿ: [email protected]



    36 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth