
Sign up to save your podcasts
Or


ಒಪ್ಪಣ್ಣ ಡಾಟ್ ಕಾಂ ಸಂಸ್ಥಾಪಕ ಮಹೇಶ್ ಎಳ್ಯಡ್ಕ ಮತ್ತು ಉಜಿರೆ ಎಸ್‌ಡಿಎಂ ತಾಂತ್ರಿಕ ಕಾಲೇಜಿನ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಸಹಪ್ರಾಧ್ಯಾಪಕ ಡಾ.ವೇಣೂರು ಸುಬ್ರಹ್ಮಣ್ಯ ಭಟ್ ಅವರ ಮಾತುಕತೆ
ಮಾತಿನ ಮಧ್ಯೆ ಹವ್ಯಕ ಕನ್ನಡ ಸೊಗಡಿನ ಯಕ್ಷಗಾನ, ಗಾಯನದ ಝಲಕ್
ಸಂಚಿಕೆ ನಿರೂಪಣೆ: ರಾಮ್ ಕಿಶನ್ ಪುತ್ತೂರು
MUSIC USED WITH THANKS
https://www.youtube.com/watch?v=0Dex6szjvmI
https://www.youtube.com/watch?v=x3O9OXjK7pA
https://www.youtube.com/watch?v=GmNxHUq6gnw
ಹಳೆ ನೇರಂಕಿಯ ದಿನೇಶ್ ಪೂಜಾರಿ ಅವರು ವಚನ ಸಾಲುಗಳ ಮಹತ್ವ ಸಾರಿದ್ದಾರೆ. ಅವರ ಮಾತುಗಳಿಗೆ ಪೂರಕವಾಗಿ ತೋಟಪ್ಪ ಉತ್ತಂಗಿ ಅವರು ಕೆಲವು ವಚನಗಳನ್ನು ಹಾಡಿದ್ದಾರೆ. ಮಾತು, ಗಾಯನ ಎರಡೂ ಚೆನ್ನಾಗಿವೆ. ಆಲಿಸಿ.
ವಚನಗಾಯನಗಳ ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ
ಸಂಚಿಕೆ ನಿರೂಪಣೆ: ರಾಮ್‌ಕಿಶನ್ ಪುತ್ತೂರು
MUSIC USED WITH THANKS:
https://www.youtube.com/watch?v=GmNxHUq6gnw
ಹಲವು ವಿಶೇಷ ಕಾರ್ಯಕ್ರಮಗಳೊಂದಿಗೆ ಹೊಸ ವರ್ಷದ ಸಿರಿದನಿ ಕಾರ್ಯಕ್ರಮ ನಿಮ್ಮ ಮುಂದೆ
ಒಪ್ಪಣ್ಣ ಡಾಟ್ ಕಾಂ ಸಂಸ್ಥಾಪಕ ಮಹೇಶ್ ಎಳ್ಯಡ್ಕ ಮತ್ತು ಡಾ.ವೇಣೂರು ಸುಬ್ರಹ್ಮಣ್ಯ ಭಟ್ ಅವರ ಮಾತುಕತೆ
ಮಾತಿನ ಮಧ್ಯೆ ಹವ್ಯಕ ಕನ್ನಡ ಸೊಗಡಿನ ಯಕ್ಷಗಾನ, ಗಾಯನದ ಝಲಕ್
ಹೊಸ ವರ್ಷದ ಆಶಯಗಳು: ಡಾ.ನಾ. ದಾಮೋದರ ಶೆಟ್ಟಿ
ಮುದ್ದು ಮಾತು: ಸಮನ್ವಿ ಎಂ.ಆರ್.ಭಟ್
ವಚನಸಾರ: ದಿನೇಶ ಪೂಜಾರಿ ಹಳೇ ನೇರಂಕಿ
ವಚನಗಾಯನ: ತೋಟಪ್ಪ ಉತ್ತಂಗಿ
ಗಾಯನ: ಡಾ. ವಿನಯ ಶ್ರೀನಿವಾಸ್ ಶಿವಮೊಗ್ಗ, ವರ್ಷಾ ಬಿ. ಆಚಾರ್ಯ, ಮಯೂರ್ ಅಂಬೇಕಲ್ಲು
THANKS
Music- Vikas Kumar
ಮಾತುಕತೆ ನಡೆಸಿದವರು: ಇನ್‌ಫೋಸಿಸ್ ಬೆಂಗಳೂರಿನ ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್ ಶಿಲ್ಪಾ ರಾವ್.
ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ
ಪ್ರತಿಕ್ರಿಯಿಸಿ: [email protected]
MUSIC USED WITH THANKS: https://www.youtube.com/watch?v=AsdGF0_eV3Q
ಮುಳಿಯ- ಬೆಳೆಸೋಣ ನಮ್ಮತನ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಮುಳಿಯ ಜ್ಯುವೆಲ್ಸ್ ಸಂಸ್ಥೆಯಲ್ಲಿ ನವೆಂಬರ್ 29, 2020ರಂದು ನಡೆದ ಚಿಂತನ ಮಂಥನದ ಧ್ವನಿಸಂಚಿಕೆ.
ಕಾರ್ಯಕ್ರಮ ಆಯೋಜನೆ: ಮುಳಿಯ ಜ್ಯುವೆಲ್ಸ್ ಬೆಂಗಳೂರು
ಪರಿಕಲ್ಪನೆ: ಕೇಶವಪ್ರಸಾದ್ ಮುಳಿಯ, ಮುಖ್ಯಸ್ಥರು ಮುಳಿಯ ಜ್ಯುವೆಲ್ಸ್
ಸಂಯೋಜನೆ: ವೇಣು ಶರ್ಮ ಮಂಗಳೂರು
ನಿರೂಪಣೆ: ದೀಪಾ ಪಾವಂಜೆ
ನಮ್ಮ ಸುತ್ತಮುತ್ತಲಿನ ಕೆರೆ, ಜಲಮೂಲಗಳನ್ನು ಸಂರಕ್ಷಿಸುವಲ್ಲಿ ನಮ್ಮ ಜವಾಬ್ದಾರಿಯೇನು ಎಂಬ ಬಗ್ಗೆ ಯಶಸ್ವಿ ಪ್ರಯೋಗಗಳ ಉದಾಹರಣೆ ಸಹಿತ ಕೆರೆಗಳ ಮಹತ್ವ ತೆರೆದಿಟ್ಟಿದ್ದಾರೆ ಕೆರೆ ಸಂರಕ್ಷಣೆಯ ಹೋರಾಟಗಾರ ಆನಂದ ಯಾದವಾಡ ಮತ್ತು ಫ್ರೆಂಡ್ಸ್ ಆಫ್ ಲೇಕ್‌ನ ಸಹ ಸಂಸ್ಥಾಪಕಿ ಮಾಧುರಿ ಸುಬ್ಬರಾವ್.
ಮಾತುಕತೆ ನಡೆಸಿದವರು: ಇನ್‌ಫೋಸಿಸ್ ಬೆಂಗಳೂರಿನ ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್ ಶಿಲ್ಪಾ ರಾವ್.
ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಡಿಸೆಂಬರ್ 15, 2020ರಂದು ಪ್ರಸಾರ
ಪ್ರತಿಕ್ರಿಯಿಸಿ: [email protected]
MUSIC USED WITH THANKS: https://www.youtube.com/watch?v=AsdGF0_eV3Q
ಪುಟ್ಟ ಪ್ರವಾಸ ಕಥನ
ಕೃಷ್ಣಮೋಹನ ತಲೆಂಗಳ
ಪತ್ರಕರ್ತ ಮಂಗಳೂರು
ಕೋವಿಡ್ ಕಾಲದಲ್ಲಿ ಒಂದು ದಿನದ ಪ್ರವಾಸ ಹೇಗೆ ಕೈಗೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ ಕೃಷ್ಣಮೋಹನ
ದೃಶ್ಯ ಆನಂದಿಸಲು ಇಲ್ಲಿನ ಯುಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:
ಡಿಜಿಟಲ್ ಕೃಷಿ...
ಹೊಸ ಪರಿಕಲ್ಪನೆಯ ಮಾತುಕತೆ
ರಾಯಚೂರು ಕೃಷಿ ವಿಶ್ಯವಿದ್ಯಾಲಯದ ಪ್ರಾಧ್ಯಾಪಕ, ಸಸ್ಯರೋಗ ಶಾಸ್ತ್ರಜ್ಞ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ
ಡಾ.ಮಹಾಂತೇಶ್ ಬಿ. ಪಾಟೀಲ್ ಅವರೊಂದಿಗೆ...
ಡಿಜಿಟಲ್ ಕೃಷಿ
ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ .
ಪ್ರತಿಕ್ರಿಯಿಸಿ: [email protected]
MUSIC USED WITH THANKS
https://www.youtube.com/watch?v=fzuw3xKHMCw
https://ashamaluevmusic.fanlink.to/dDtx
ಡಿಜಿಟಲ್ ಕೃಷಿ...
ಹೊಸ ಪರಿಕಲ್ಪನೆಯ ಮಾತುಕತೆ
ರಾಯಚೂರು ಕೃಷಿ ವಿಶ್ಯವಿದ್ಯಾಲಯದ ಪ್ರಾಧ್ಯಾಪಕ, ಸಸ್ಯರೋಗ ಶಾಸ್ತ್ರಜ್ಞ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ
ಡಾ.ಮಹಾಂತೇಶ್ ಬಿ. ಪಾಟೀಲ್ ಅವರೊಂದಿಗೆ...
ಡಿಜಿಟಲ್ ಕೃಷಿ
ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಡಿಸೆಂಬರ್ 1ರಂದು ಪ್ರಸಾರ.
From the publisher's feed